ಸ್ಯಾಂಡಲ್ ವುಡ್‌ ನಾ 50 ನಟ ನಟಿಯರ ನಿಜವಾದ ಅಣ್ಣತಮ್ಮಂದಿರು ಮತ್ತು ಅಕ್ಕ ತಂಗಿಯರು ಯಾರು ಅಂತ ನೋಡಿ.ಇಂದು ನಿಮಗೆ ಸ್ಯಾಂಡಲ್ ವುಡ್ ನಲ್ಲಿ ಇರುವಂತಹ ಕೆಲವು ನಟ ಮತ್ತು ನಟಿಯರ ಸಹೋದರರು ಯಾರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ ನೋಡಿ. ಪ್ರತಿನಿತ್ಯವೂ ಕೂಡಾ ಸ್ಯಾಂಡಲ್ ವುಡ್ ಗೆ ಸಂಬಂಧಪಟ್ಟ ಹಾಗೆ ಹಾಗೂ ಇಡೀ ಭಾರತೀಯ ಚಿತ್ರರಂಗಕ್ಕೆ ಸಂಬಂಧಪಟ್ಟ ಹಾಗೆ ಕೆಲವೊಂದಿಷ್ಟು ಗಾಸಿಪ್ ಗಳನ್ನು ನೀವು ಕೇಳುತ್ತೀರಾ. ಇಂತಹ ಗಾಸಿಪ್ ಸುದ್ದಿಗಳಲ್ಲಿ ಕೆಲವೊಂದಷ್ಟು ನಿಜ ಇರುತ್ತದೆ ಇನ್ನು ಕೆಲವೊಂದಿಷ್ಟು ಸುಳ್ಳು ಇರುತ್ತದೆ ಹಾಗಾಗಿ ಇಂದು ನಿಮಗೆ ಆದಷ್ಟು ಸತ್ಯದ ವಿಚಾರವನ್ನು ತಿಳಿಸುತ್ತಿದ್ದೇವೆ. ಪಾರ್ವತಮ್ಮ ರಾಜಕುಮಾರ್ ಮತ್ತು ನಟಿ ಸರಿತಾ ಅವರು ಅಕ್ಕತಂಗಿಯರು ಎಂಬ ವಿಚಾರ ಸಾಕಷ್ಟು ವೈರಲ್ ಆಗಿದೆ ಆದರೆ ಇದು ಅಕ್ಷರಸಹ ಶುದ್ಧ ಸುಳ್ಳು. ಇದರ ಜೊತೆಗೆ ಕನಸಿನ ರಾಣಿ ಮಾಲಾಶ್ರೀ ಹಾಗೂ ನಟ ಸುನಿಲ್ ಅವರು ಇಬ್ಬರು ಗಂಡ ಹೆಂಡತಿ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು ಆದರೆ ಈ ಒಂದು ಸುದ್ದಿ ಸುಳ್ಳು.

ನಟ ಅಭಿಜಿತ ಮತ್ತು ಕೌಶಿಕ್ ಇವರಿಬ್ಬರೂ ಕೂಡ ಅಣ್ಣ ತಮ್ಮಂದಿರು ಎಂಬ ಸುದ್ದಿ ಸಾಕಷ್ಟು ವೈರಲ್ ಆಗಿತ್ತು ಆದರೆ ನಿಜ ಜೀವನದಲ್ಲಿ ಕೂಡ ಇವರಿಬ್ಬರೂ ಕೂಡ ಸ್ವಂತ ಅಣ್ಣ-ತಮ್ಮಂದಿರೇ ಒಂದು ವಿಷಯವನ್ನು ನಾವು ಸತ್ಯ ಅಂತ ಒಪ್ಪಿಕೊಳ್ಳಬಹುದು. ನಟ ಅನಂತವೇಲು ಮತ್ತು ಜಯಕುಮಾರ್ ಇವರಿಬ್ಬರೂ ಕೂಡ ಅಣ್ಣತಮ್ಮಂದಿರು ಎಂಬ ಸುದ್ದಿ ಸಾಕಷ್ಟು ವೈರಲ್ ಆಗಿತ್ತು ಆದರೆ ಇವರಿಬ್ಬರೂ ಕೂಡ ಯಾವುದೇ ರೀತಿಯಾದಂತಹ ಸಂಬಂಧಿಗಳಲ್ಲ. ನಟಿ ವಿನಯ ಪ್ರಸಾದ್ ಹಾಗೂ ಕಲಾವಿದ ರವಿ ಭಟ್ ಇವರಿಬ್ಬರೂ ಕೂಡ ಅಣ್ಣ-ತಂಗಿ ಅಂತ ಹೇಳುತ್ತಿದ್ದರು ಆದರೆ ನಿಜ ಹೇಳಬೇಕು ಅಂದರೆ ಇವರಿಬ್ಬರೂ ಕೂಡ ಅಕ್ಕ ಮತ್ತು ತಮ್ಮ.

ನಟಿ ಜಯಶ್ರೀ ಮತ್ತು ಕಲಾವಿದೆ ಸುಂದರಶ್ರೀ ಇವರಿಬ್ಬರೂ ಕೂಡ ಅಕ್ಕತಂಗಿಯರು ಎಂಬ ಮಾತುಗಳು ಕೇಳಿ ಬರುತ್ತಿತ್ತು ಆದರೆ ಇವರಿಬ್ಬರೂ ಕೂಡ ಯಾವುದೇ ರೀತಿಯಾದಂತಹ ಸಂಬಂಧಗಳು ಅಲ್ಲ. ಶಂಕರ್ ನಾಗ್ ಅವರ ಹೆಂಡತಿಯ ಅರುಂಧತಿನಾಗ್ ಮತ್ತು ನಟಿ ಪದ್ಮವತಿ ರಾವ್ ಇವರಿಬ್ಬರೂ ಕೂಡ ಅಕ್ಕ-ತಂಗಿ ಎಂದು ಹೇಳುತ್ತಿದ್ದರು ಆದರೆ ಇವರಿಬ್ಬರೂ ಕೂಡ ನಿಜಜೀವನದಲ್ಲಿಯೂ ಅಕ್ಕ-ತಂಗಿಯಾಗಿದ್ದಾರೆ. ಇದೇ ರೀತಿಯ ಸ್ಯಾಂಡಲ್ವುಡ್ನ ಮತ್ತಷ್ಟು ಕಲಾವಿದರ ನಿಜವಾದ ಅಣ್ಣತಮ್ಮಂದಿರು ಮತ್ತು ಅಕ್ಕ-ತಂಗಿಯರು ಯಾರೂ ಎಂಬುವುದನ್ನು ತಿಳಿಯುವುದಕ್ಕಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

By admin

Leave a Reply

Your email address will not be published. Required fields are marked *