ತುಲಾ ರಾಶಿಯವರಿಗೆ ಜುಲೈ ಮಾಸದಲ್ಲಿ 5 ಶುಭ ವಿಚಾರಗಳು ಕಾದಿವೆ.ಜುಲೈ 2 ನೇ ತಾರೀಖು ಮಿಥುನ ರಾಶಿಗೆ ಬುಧ ಗ್ರಹ ಬರ್ತಾನೆ.ಜುಲೈ 12 ನೇ ತಾರೀಖು ಮಕರ ರಾಶಿಗೆ ಶನಿ ಬರ್ತಾನೆ.ಜುಲೈ 13 ನೇ ತಾರೀಖು ಮಿಥುನ ರಾಶಿಗೆ ಶುಕ್ರ ಬರ್ತಾನೆ. ಜುಲೈ 16 ನೇ ತಾರೀಖು ಕರ್ಕಾಟಕ ರಾಶಿಗೆ ರವಿಯು,ಇದೆ ತಾರೀಖಿನಂದು ಕರ್ನಾಟಕ ರಾಶಿಗೆ ಬುಧನು ಪ್ರವೇಶ ಮಾಡ್ತಾನೆ.ಇಲ್ಲಿ ತುಲಾ ರಾಶಿಗೆ ಮೊದಲನೆ ಶುಭ ವಿಚಾರ ಏನು ಅಂತ ನೋಡೊದಾದರೆ ಅನಿರೀಕ್ಷಿತ ಧನಲಾಭ ಆಗುವ ಸಾಧ್ಯತೆ ಇದೆ.ಧನಾಧಿಪತಿ ಸಪ್ತಮದಲ್ಲಿರುವುದು,ಭಾಗ್ಯಾಧಿಪತಿ ಭಾಗ್ಯದಲ್ಲಿರುವುದು ಆಮೇಲೆ ನಿಮ್ಮ ರಾಶ್ಯಾಧಿಪತಿಯೇ ನಿಮ್ಮ ಭಾಗ್ಯದಲ್ಲಿರುವುದು ಈ ಒಂದು ಸಂಗಮ ಏನಿದೆ ಬಹಳ ಚೆನ್ನಾಗಿದೆ. ಇದೆಲ್ಲಾ ನೋಡಿದಾಗ ತುಲಾ ರಾಶಿಗೆ ಜುಲೈ ತಿಂಗಳಿನಲ್ಲಿ ಅನಿರೀಕ್ಷಿತವಾಗಿ ಹಣದ ಹರಿವು ಹೆಚ್ಚುತ್ತೆ.ಆದಾಯದ ಮೂಲಗಳು ಹೆಚ್ಚಾಗುತ್ತದೆ.ಆದ್ದರಿಂದ ಈ ತಿಂಗಳು ತಪ್ಪದೆ ನಿಮ್ಮ ಎಲ್ಲಾ ಸಾಲದ ಸಮಸ್ಯೆಗಳು ಏನಿದ್ದರೂ ತೀರಿಸಿಕೊಳ್ಳಿ.ಸ್ವಲ್ಪ ದಿನಗಳ ಕಾಲ ಅಥವಾ ತಿಂಗಳುಗಳ ಕಾಲ ಪಂಚಮ ಶನಿ ನಿಮಗೆ ಇರೋದಿಲ್ಲ.ಈ ಕೆಳಗಿನ ವಿಡಿಯೋ ನೋಡಿ.
ಅರ್ಧಾಷ್ಟಮ ಶನಿ ಇರುತ್ತೆ ಅದರ ಕೆಲಸ ಮಾಡುತ್ತೆ ಅದು,ಪಂಚಮಿ ಶನಿ ದುಷ್ಪರಿಣಾಮಗಳಿಂದ ನೀವು ತಪ್ಪಿಸಿಕೊಳ್ತೀರಿ.ಎಲ್ಲಿಯೂ ಹಣವನ್ನು ಹೂಡಿಕೆ ಮಾಡಲು ಹೋಗಬೇಡಿ.ಇನ್ನು ಎರಡನೆ ಶುಭ ವಿಚಾರ ತುಲಾ ರಾಶಿಯವರಿಗೆ ಜುಲೈ ತಿಂಗಳಿಗೊಸ್ಕರ ಏನಿದೆ ಅಂದರೆ ಕುತ್ತಿಗೆಗೆ ಬಂದ ಸಮಸ್ಯೆಗಳು ಸಹ ಅನೀರಿಕ್ಷಿತವಾಗಿ ಮಾಯಾ ಆಗುತ್ತೆ.ಎಲ್ಲಾ ದಾರಿಗಳು ಮುಚ್ಚಿವೆ ಇದ್ದಕ್ಕಿದ್ದಂತೆ ಹಣದ ಸಮಸ್ಯೆ,ಉದ್ಯೋಗದ ಸಮಸ್ಯೆಗಳು ಇದ್ದರೆ ಕ್ಷಣಮಾತ್ರದಲ್ಲಿ ದೂರವಾಗುತ್ತೆ.ಈ ತಿಂಗಳು ಸ್ವಲ್ಪ ದೇವತರಾಧನೆ ತಪ್ಪದೆ ಮಾಡಬೇಕು.ದೃಷ್ಟಿದೋಷ ಮಾಟಮಂತ್ರ ಶತ್ರುಭಯಗಳು ನಿಮಗೆ ಹೆಚ್ಚಿರುತ್ತದೆ.ಇನ್ನ ತುಲಾ ರಾಶಿಗೆ ಮೂರನೆ ಶುಭ ವಿಚಾರ ಏನು ಅಂತ ನೋಡೊದಾದರೆ ಪಿತ್ರಾರ್ಜಿತ ಆಸ್ತಿ ಬಗ್ಗೆ ಶುಭಪಲಗಳು ಪ್ರಾಪ್ತಿಯಾಗುತ್ತೆ.ಜುಲೈ 16 ನೇ ತಾರೀಖಿನ ನಂತರ ಆಸ್ತಿ ವಿಷಯದಲ್ಲಿ ಬಹಳ ದೊಡ್ಡ ಬದಲಾವಣೆಗಳನ್ನು ನೀವು ನೋಡಬಹುದು.ಇನ್ನು ನಾಲ್ಕನೇ ಶುಭ ವಿಚಾರ ತುಲಾ ರಾಶಿಗೆ ಏನೆಂದರೆ ತಂದೆಯ ಆರೋಗ್ಯದಲ್ಲಿ ವಿಶೇಷ ಚೇತರಿಕೆ ಉಂಟಾಗುತ್ತದೆ.ನಿಮ್ಮ ಹಾಗೂ ತಂದೆಯೊಂದಿಗೆ ಏನಾದರು ಮನಸ್ತಾಪ ಇದ್ದರೂ ಸಹ ಸರಿ ಹೋಗುತ್ತೆ..ಐದನೆಯದಾಗಿ ಜುಲೈ 16 ರ ನಂತರ ನಿಮ್ಮ ಆರೋಗ್ಯ ವೃದ್ದಿಸುತ್ತೆ.ಈ ಕೆಳಗಿನ ವಿಡಿಯೋ ನೋಡಿ.
ಜುಲೈ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಐದು ಶುಭ ವಿಚಾರಗಳು..ನಿಮ್ಮ ಅದೃಷ್ಟ ಹಾಗೂ ಹಣದ ಪರಿಸ್ಥಿತಿ ಏನಾಗಲಿದೆ ಗೊತ್ತಾ..
