ಇದೇ ಜೂನ್ 28-29 ನೇ ತಾರೀಕು ಮಣ್ಣೆತ್ತಿನ ಅಮಾವಾಸ್ಯೆ ಇರುವುದರಿಂದ ಈ 8 ರಾಶಿಯವರು ಕೋಟ್ಯಾಧಿಪತಿ ಆಗುತ್ತಾರೆ.ಈ ಒಂದು ಅಮಾವಾಸ್ಯೆಯ ನಂತರ ಕೆಲವೊಂದು ರಾಶಿಯವರಿಗೆ ಆಂಜನೇಯನ ಕೃಪೆ ಇರುವುದರಿಂದ ಹಾಗೂ ಈ ಒಂದು ಅಮಾವಾಸ್ಯೆಯ ನಂತರ ಈ ರಾಶಿಯವರಿಗೆ ಎಲ್ಲಿಲ್ಲದ ಮಹಾ ಅದೃಷ್ಟ ಶುರುವಾಗುತ್ತದೆ. ಹಾಗೆಯೇ ಪ್ರತಿಯೊಂದು ಕೆಲಸದಲ್ಲಿಯೂ ಕೂಡ ಲಾಭವನ್ನು ಪಡೆಯುತ್ತಾರೆ. ಜೂನ್ 28 ಮತ್ತು 29 ನೇ ತಾರೀಕು ಎರಡು ದಿನಗಳ ಅಮಾವಾಸ್ಯೆ ಶುರುವಾಗಿದ್ದು ಈ ತಿಂಗಳ ಕೊನೆಯ ಅಮವಾಸೆ ಆಗಿದೆ. ಜೂನ್ 28 ವಿಶೇಷವಾದ ಮಂಗಳವಾರ ಮತ್ತು ಜೇಷ್ಠ ಮಾಸದ ಕೊನೆಯ ಮಂಗಳವಾರ ಎಂದು ಹೇಳಬಹುದು. ಅವತ್ತು ಒಂದು ವಿಶೇಷವಾದ ಮಣ್ಣೆತ್ತಿನ ಅಮವಾಸ್ಯೆ ಇರುವುದರಿಂದ ಅಮಾವಾಸ್ಯೆಯ ನಂತರ ಕೆಲವೊಂದು ರಾಶಿಯವರ ಜೀವನದಲ್ಲಿ ಒಳ್ಳೆಯ ಬದಲಾವಣೆಯ ಆಗುತ್ತದೆ.

ಹಾಗೆಯೇ ಮುಂದಿನ ಒಂದು ತಿಂಗಳ ತನಕ ಹನುಮನ ಕೃಪೆ ಸಂಪೂರ್ಣವಾಗಿ ಈ ರಾಶಿಯವರಿಗೆ ಇರುತ್ತದೆ ಹಾಗೂ ಇವರ ಜೀವನದಲ್ಲಿ ಸಾಕಷ್ಟು ಉತ್ತಮವಾದಂತಹ ಬದಲಾವಣೆಗಳು ಸಹ ಕಂಡುಬರುತ್ತದೆ. ಎಲ್ಲಾ ರೀತಿಯ ಸಮಸ್ಯೆಗಳು ಕೂಡ ದೂರವಾಗುತ್ತದೆ ಈ ಒಂದು ಅಮಾವಾಸ್ಯೆಯ ನಂತರ ಅಂದುಕೊಂಡ ಕೆಲಸ ಕಾರ್ಯಗಳು ಕೂಡ ನೆರವೇರುತ್ತದೆ ವಿಶೇಷವಾದಂತಹ ಪ್ರಗತಿಗಳು ಜೀವನದಲ್ಲಿ ಅಭಿವೃದ್ಧಿಗೆ ಕಾರಣವಾಗುತ್ತದೆ. ಹಾಗಾಗಿ ಅವತ್ತಿನಿಂದ ಈ ರಾಶಿಯವರು ಬಹಳ ಅದೃಷ್ಟವಂತರು ಎಂದು ಹೇಳಬಹುದು. ಈ ರಾಶಿಯವರ ಜೀವನದಲ್ಲಿ ಉತ್ತಮವಾದಂತಹ ಬದಲಾವಣೆಗಳು ಕಂಡುಬರುತ್ತದೆ ಇವರ ಜೀವನದಲ್ಲಿ ಶತ್ರು ಬಾಧೆ, ಋಣಾತ್ಮಕತೆ, ದೃಷ್ಟಿದೋಷ, ವಾಮಾಚಾರದಂತಹ ಪ್ರಯೋಗಗಳು ನಿಮಗೆ ಆಗಿದ್ದರೆ ಅಂತಹ ಎಲ್ಲ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ.

ಜೀವನದಲ್ಲಿ ಮಾನಸಿಕ ಒತ್ತಡ, ಮಾನಸಿಕ ಚಂಚಲತೆ, ನಿರಾಸಕ್ತಿ, ಮಾನಸಿಕ ಸಮಸ್ಯೆಗಳು ಕೂಡ ನಿಮ್ಮ ಜೀವನದಲ್ಲಿ ನಿವಾರಣೆ ಆಗುತ್ತದೆ. ನಿಮ್ಮ ಜೀವನದಲ್ಲಿ ಹೊಸ ಚೈತನ್ಯ ಮೂಡುತ್ತದೆ ನೀವು ಮುಂದೆ ಮಾಡುವ ಕೆಲಸ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸಬಹುದು ಇದರಿಂದ ನಿಮ್ಮ ವೃತ್ತಿಜೀವನದ ಬೆಳವಣಿಗೆ ಆಗುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ನಿಮಗೆ ಒದಗಿ ಬರುತ್ತದೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಉತ್ತಮವಾದಂತಹ ಆರ್ಥಿಕ ಲಾಭ ಒದಗಿಬರುತ್ತದೆ. ಇಷ್ಟೆಲ್ಲ ಲಾಭಗಳನ್ನು ಪಡೆಯುತ್ತಿರುವ ರಾಶಿಗಳು ಯಾವುವೆಂದರೆ ವೃಷಭ ರಾಶಿ, ಕನ್ಯಾ ರಾಶಿ, ಕಟಕ ರಾಶಿ, ಮಿಥುನ ರಾಶಿ, ತುಲಾ ರಾಶಿ, ಮಕರ ರಾಶಿ, ಮೀನ ರಾಶಿ, ವೃಶ್ಚಿಕ ರಾಶಿ.

By admin

Leave a Reply

Your email address will not be published. Required fields are marked *