ಟೂತ್ ಪೇಸ್ಟ್ ಮೇಲೆ ಹಸಿರು,ಕೆಂಪು,ನೀಲಿ,ಕಪ್ಪು ಬಣ್ಣದ ಗೆರೆ ಏಕೆ ಇರುತ್ತೆ.ಯಾವ ಬಣ್ಣದ್ದನ್ನು ಬಳಸಬೇಕು ಗೊತ್ತಾ ? - Karnataka's Best News Portal

ಟೂತ್ ಪೇಸ್ಟ್ ಮೇಲೆ ಹಸಿರು,ಕೆಂಪು,ನೀಲಿ,ಕಪ್ಪು ಬಣ್ಣದ ಗೆರೆ ಏಕೆ ಇರುತ್ತೆ.ಯಾವ ಬಣ್ಣದ್ದನ್ನು ಬಳಸಬೇಕು ಗೊತ್ತಾ ?

ಟೂತ್‌ಪೇಸ್ಟ್ ಮೇಲೆ ಹಸಿರು, ಕೆಂಪು, ನೀಲಿ, ಕಪ್ಪು ಬಣ್ಣದ ಗೆರೆ ಏಕೆ ಇರುತ್ತದೆ ಗೊತ್ತಾ.

WhatsApp Group Join Now
Telegram Group Join Now

ಬೆಳಿಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬರ ಕೆಲಸ ಏನೆಂದರೆ ಟೂತ್‌ಪೇಸ್ಟ್ ತೆಗೆದುಕೊಂಡು ಹಲ್ಲನ್ನು ಉಜ್ಜುವುದು ಕೆಲವೊಬ್ಬರು ಬೇರೆಬೇರೆ ಬ್ರಾಂಡ್ ಗಳ ಟೂತ್‌ಪೇಸ್ಟ್ ಗಳನ್ನು ಬಳಕೆ ಮಾಡುತ್ತಾರೆ. ಇನ್ನು ಕೆಲವರು ಬೆಲೆ ಕಡಿಮೆ ಇರುವಂತಹ ಟೂತ್‌ಪೇಸ್ಟ್ ಗಳನ್ನು ಬಳಕೆ ಮಾಡುತ್ತಾರೆ. ಆದರೆ ಆ ಟೂತ್‌ಪೇಸ್ಟ್ ಮೇಲೆ ಹಾಕಿರುವ ಕಲರ್ ಬಾರ್ ಮೇಲೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಒಂದೊಂದು ಬ್ರಾಂಡ್ ಟೂತ್‌ಪೇಸ್ಟ್ ಮೇಲೆ ಒಂದೊಂದು ತರದ ಬಣ್ಣಗಳು ಇರುತ್ತದೆ. ಟೂತ್‌ಪೇಸ್ಟ್ ನಲ್ಲಿ ಇರುವಂತಹ ಕಲರ್ ಬಾರ್ ಗಳನ್ನು ನೋಡಿಕೊಂಡು ಅದರಲ್ಲಿ ಯಾವ ಪದಾರ್ಥಗಳನ್ನು ಹಾಕುತ್ತಾರೆ ಎಂದು ತಿಳಿದುಕೊಳ್ಳಬಹುದು. ಆದರೆ ಎಲ್ಲ ಕಂಪನಿಗಳು ಸಹ ಟೂತ್‌ಪೇಸ್ಟ್ ಗಳಿಗೆ ಯಾವ ಪದಾರ್ಥಗಳನ್ನು ಹಾಕಿರುತ್ತಾರೆ ಎಂದು ಹೇಳಲಾಗುವುದಿಲ್ಲ.

ಕಂಪನಿಗಳು ಬಣ್ಣದ ಗೆರೆ ಮೂಲಕ ಟೂತ್ಪೇಸ್ಟ್ ಗೆ ಏನೇನು ವಸ್ತುಗಳನ್ನು ಬಳಸಿದ್ದಾರೆ ಎಂದು ಹೇಳುತ್ತಾರೆ. ಟೂತ್‌ಪೇಸ್ಟ್ ಹಿಂದೆ ಕೊನೆಯಲ್ಲಿ ಕಪ್ಪುಬಣ್ಣದ ಗೆರೆ ಇದ್ದರೆ ಆ ಟೂತ್‌ಪೇಸ್ಟ್ ಬಳಕೆ ಮಾಡುವುದು ಒಳ್ಳೆಯದಲ್ಲ, ಅತಿ ಹೆಚ್ಚು ಕೆಮಿಕಲ್ ಬಳಸುವ ಕಂಪನಿಗಳು ತಮ್ಮ ಕಂಪನಿಯಲ್ಲಿ ಕಪ್ಪು ಬಣ್ಣದ ಗೆರೆಯನ್ನು ಹಾಕಿರುತ್ತಾರೆ. ಹಾಗಾಗಿ ಕಪ್ಪುಬಣ್ಣದ ಗೆರೆ ಇರುವ ಪೇಸ್ಟ್ ಬಳಕೆ ಮಾಡದೇ ಇರುವುದು ಒಳ್ಳೆಯದು. ಟೂತ್‌ಪೇಸ್ಟ್ ಹಿಂದೆ ಕೆಂಪು ಬಣ್ಣದ ಗೆರೆ ಇದ್ದರೂ ಸಹ ಅದರಲ್ಲೂ ಸಹ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ ಆದರೆ ಕಪ್ಪು ಬಣ್ಣದ ಗೆರೆಯ ಟೂತ್‌ಪೇಸ್ಟ್ ಕಿಂತ ಇದು ಸ್ವಲ್ಪ ಬೆಟರ್ ಆಗಿರುತ್ತದೆ. ಇದರಲ್ಲಿ ರಾಸಾಯನಿಕ ವಸ್ತುಗಳ ಜೊತೆಗೆ ನೈಸರ್ಗಿಕ ವಸ್ತುಗಳನ್ನು ಸೇರಿಸಿರುತ್ತಾರೆ.

See also  ಕಣ್ಣೆದುರೇ ದೇವತೆಗಳ ಸಂಚಾರ ಈ ಈ ವಿಸ್ಮಯ ನಿಜಕ್ಕೂ ನಂಬೋದ್ಯಾಕೆ ಸಾಧ್ಯಾನ..

ಇನ್ನು ನೀಲಿಬಣ್ಣದ ಟೂತ್‌ಪೇಸ್ಟ್ ಅನ್ನು ಬಳಸುವುದರಿಂದ ಇದರಲ್ಲಿ ನೈಸರ್ಗಿಕ ವಸ್ತುಗಳ ಜೊತೆಗೆ ಔಷಧಿ ತತ್ವಗಳು ಇರುತ್ತದೆ ಇದು ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿ ಹಾಗೂ ಹೊಳೆಯುವಂತೆ ಮಾಡುವುದರ ಜೊತೆಗೆ ಬೇರೆ ಬೇರೆ ರೋಗಗಳನ್ನು ದೂರ ಮಾಡುತ್ತದೆ. ಕೊನೆಯದಾಗಿ ಹಸಿರು ಬಣ್ಣದ ಇರುವಂತಹ ಟೂತ್‌ಪೇಸ್ಟ್ , ಹಸಿರು ಬಣ್ಣದ ಗೆರೆಯಿರುವ ಟೂತ್‌ಪೇಸ್ಟ್ ಗಳಲ್ಲಿ ಕೇವಲ ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳನ್ನು ಬಳಸಲಾಗಿರುತ್ತದೆ ಕೆಂಪು ಮತ್ತು ನೀಲಿ ಗೆರೆಯಿರುವ ಟೂತ್‌ಪೇಸ್ಟ್ ಬಳಕೆಗಿಂತ ಹಸಿರು ಬಣ್ಣದಲ್ಲಿರುವ ಟೂತ್‌ಪೇಸ್ಟ್ ಬಳಕೆ ಬಹಳ ಒಳ್ಳೆಯದು, ಏಕೆಂದರೆ ಇದರಲ್ಲಿ ಕೇವಲ ಗಿಡಮೂಲಿಕೆಯಿಂದ ತಯಾರಾಗಿರುತ್ತದೆ.



crossorigin="anonymous">