ಗರ್ಭಿಣಿಯರು ಈ 8 ಆಹಾರಗಳನ್ನು ತಿಂದರೆ ನಿಮ್ಮ ಮಗು ಸುಂದರವಾಗಿ ಬಿಳಿಯಾಗಿ ಹುಟ್ಟುತ್ತದೆ.ಗರ್ಭಿಣಿಯರು ತಿನ್ನುವ ಪ್ರತಿಯೊಂದು ಆಹಾರವೂ ಕೂಡ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಅವರು ಮಾತನಾಡುವ, ಕೇಳುವ, ನೋಡುವ ಪ್ರತಿಯೊಂದು ಮಗುವಿನ ಬೆಳವಣಿಗೆ ಮೇಲೆ ಬೀರುತ್ತದೆ. ಪ್ರತಿಯೊಬ್ಬ ತಾಯಿಗೋ ತಮ್ಮ ಮಗು ಸುಂದರವಾಗಿ, ಬಿಳಿಯಾಗಿ, ಬುದ್ಧಿವಂತರಾಗಿರಬೇಕು ಎಂದು ಆಸೆ ಇರುತ್ತದೆ. ಆಯುರ್ವೇದದ ಪ್ರಕಾರ ಯಾವ ಆಹಾರ ಮಗುವಿನ ಚರ್ಮವನ್ನು ಬಿಳಿಯಾಗಿರುತ್ತದೆ ಎಂದು ನೋಡುವುದಾದರೆ, ತೆಂಗಿನಕಾಯಿ ಗರ್ಭಿಣಿಯರು ದಿನಕ್ಕೆ ಎರಡ ರಿಂದ ಮೂರು ಚೂರು ತೆಂಗಿನಕಾಯಿಯನ್ನು ತಿಂದರೆ ಮಗುವಿನ ಬಣ್ಣ ಬಿಳಿಯಾಗುತ್ತದೆ. ಇದರಲ್ಲಿ ಅಧಿಕ ಪೌಷ್ಟಿಕಾಂಶ ಇರುತ್ತದೆ, ಅತಿ ಹೆಚ್ಚು ತೆಂಗಿನಕಾಯಿ ಸೇವಿಸಬಾರದು.
ಡೈರಿ ಉತ್ಪನ್ನಗಳು ಹಾಲು, ಮೊಸರು, ಮಜ್ಜಿಗೆ ಇವುಗಳಲ್ಲಿ ಹೆಚ್ಚು ಪೌಷ್ಟಿಕಾಂಶ ಇರುತ್ತದೆ ಇವುಗಳನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ನಿಮ್ಮ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಮಗುವಿನ ಬಣ್ಣವನ್ನು ಬಿಳಿಯಾಗಿಸಲು ಕೂಡ ಸಹಾಯಮಾಡುತ್ತದೆ. ಬಾದಾಮಿ, ಬಾದಾಮಿಯನ್ನು ಬಾಣಂತಿಯರು ತಿನ್ನುವುದರಿಂದ ತುಂಬಾ ಒಳ್ಳೆಯದು ಯಾಕೆಂದರೆ ಮಗುವಿನ ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೆ ಮಗುವಿನ ಬಣ್ಣವನ್ನು ಸಹ ಬಿಳಿಯಾಗಿರುತ್ತದೆ. ಕೇಸರಿ ಈ ಒಂದು ಕೇಸರಿ ಎಲ್ಲರಿಗೂ ಸಹ ತಿಳಿದೇ ಇರುತ್ತದೆ ಕೇಸರಿಯನ್ನು ಪ್ರತಿದಿನ ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ಮಗು ಬಿಳಿಯಾಗಿ ಹುಟ್ಟುತ್ತದೆ ಅಲ್ಲದೆ ಇದು ಉಷ್ಣಾಂಶವನ್ನು ಹೆಚ್ಚು ಮಾಡುವುದರಿಂದ ಕೊನೆಯ ಮೂರು ತಿಂಗಳಲ್ಲಿ ಮಾತ್ರ ಇದನ್ನು ಸೇವಿಸಿ. ಒಂದುವೇಳೆ ನಿಮ್ಮ ಗರ್ಭಾವಸ್ಥೆಯಲ್ಲಿ ಏನಾದರೂ ತೊಂದರೆ ಇದ್ದರೆ ವೈದ್ಯರನ್ನು ಕೇಳಿ ನಂತರ ತೆಗೆದುಕೊಳ್ಳುವುದು ಒಳ್ಳೆಯದು.
ಗರ್ಭಿಣಿಯರು ಸೇವಿಸಬಹುದಾದ ಅತ್ಯುತ್ತಮ ಹಣ್ಣುಗಳಲ್ಲಿ ಕಿತ್ತಳೆ ಮೊದಲನೆಯದು ಇದರಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ ಇದು ಮಗುವಿನ ಬೆಳವಣಿಗೆಗೆ ಮತ್ತು ಮಗುವಿನ ಚರ್ಮದ ಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸೋಂಪು ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ವಾಕರಿಕೆ ಹೆಚ್ಚಾಗಿದ್ದರೆ ಸೋಂಪು ಸೇವಿಸಿದರೆ ಸ್ವಲ್ಪ ಕಡಿಮೆಯಾಗುತ್ತದೆ, ಅಲ್ಲದೆ ಮಗುವಿನ ಬಣ್ಣವನ್ನು ಸುಧಾರಿಸುತ್ತದೆ. ತುಪ್ಪ ಪ್ರತಿದಿನ ನಿಮ್ಮ ಊಟದಲ್ಲಿ ಎರಡು ಚಮಚ ತುಪ್ಪವನ್ನು ಸೇರಿಸಿ ಸೇವಿಸುವುದರಿಂದ ನಿಮಗೆ ಮತ್ತು ನಿಮ್ಮ ಮಗುವಿಗೆ ಪೌಷ್ಟಿಕಾಂಶದ ಜೊತೆಗೆ ನಿಮ್ಮ ಮಗುವಿನ ಬಣ್ಣವನ್ನು ಸುಧಾರಿಸುತ್ತದೆ. ಜೊತೆಗೆ ಹೆರಿಗೆಯ ಸಮಯದಲ್ಲಿ ನೋವನ್ನು ಸಹ ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ.