ಹೊಟ್ಟೆಯ ಸುತ್ತಲೂ ಇರುವ ಕೊಬ್ಬನ್ನು ಕರಗಿಸಲು ಪ್ರತಿನಿತ್ಯ ಐದು ನಿಮಿಷ ಈ ಯೋಗ ಮಾಡಿ ಸಾಕು. ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ಕೂಡ ಹೆಚ್ಚಿನ ದೇಹದ ತೂಕವನ್ನು ಹೊಂದಿರುವ ಸಮಸ್ಯೆಯನ್ನು ಅನುಭವಿಸುತ್ತಾರೆ ಹಾಗಾಗಿ ಹೇಗಾದರೂ ಮಾಡಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಬಯಸುತ್ತಾರೆ. ಅದರಲ್ಲಿ ಕೂಡ ಹೊಟ್ಟೆಯ ಸುತ್ತಲೂ ಮತ್ತು ಸೊಂಟದ ಸುತ್ತಲೂ ಇರುವಂತಹ ಕೊಬ್ಬನ್ನು ಕರಗಿಸುವ ಪಾನೀಯಗಳನ್ನು ಅಥವಾ ಮನೆಮದ್ದುಗಳನ್ನು ಸೇವನೆ ಮಾಡುವುದನ್ನು ನಾವು ನೋಡಬಹುದು. ಇದ್ಯಾವುದರಿಂದಲೂ ಹೆಚ್ಚಿನ ಪರಿಣಾಮವನ್ನು ಅಥವಾ ಫಲಿತಾಂಶವನ್ನು ನಾವು ಎದುರು ನೋಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂದು ಸರಳವಾಗಿ ಯಾವ ರೀತಿ ಹೊಟ್ಟೆಯ ಸುತ್ತಲೂ ಇರುವಂತಹ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು‌ ಎಂಬುದನ್ನು ತಿಳಿಸುತ್ತೇವೆ ನೋಡಿ.ನಾವು ಹೇಳುವಂತ ಈ ಸರಳ 5 ಯೋಗಾಸನಗಳನ್ನು ನೀವು ಮಾಡಿದರೆ ಖಂಡಿತವಾಗಿಯೂ ಕೂಡ ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಅಥವಾ ಹೊಟ್ಟೆಯ ಸುತ್ತಲೂ ಇರುವಂತಹ ಬೊಜ್ಜನ್ನು

ನಿವಾರಣೆ ಮಾಡಿಕೊಳ್ಳಬಹುದು. ಯೋಗಕ್ಕೆ ಅದ್ಭುತವಾದಂತಹ ಶಕ್ತಿ ಇದೆ ಈ ಒಂದು ಕಾರಣಕ್ಕಾಗಿಯೇ ಹಿಂದಿನ ಕಾಲದಿಂದಲೂ ಕೂಡ ನಮ್ಮ ಹಿರಿಯರು ಪುರಾತನರು ಅಥವಾ ಋಷಿಮುನಿಗಳು ಹೆಚ್ಚಾಗಿ ಯೋಗ ಪದ್ಧತಿಯನ್ನು ಅನುಭವಿಸುತ್ತಿದ್ದರು. ಯಾರು ಯೋಗವನ್ನು ಮಾಡುತ್ತಾರೆ ಅವರು ಹಲವಾರು ಕಾಯಿಲೆಗಳಿಂದ ದೂರ ಉಳಿಯುತ್ತಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಆ ವ್ಯಕ್ತಿಗಳು ಸದೃಢವಾಗುತ್ತವೆ ಹಾಗಾಗಿ ದಿನದ 24 ಗಂಟೆಯಲ್ಲಿ ಕನಿಷ್ಠಪಕ್ಷ 30 ನಿಮಿಷವಾದರೂ ಕೂಡ ನಾವು ಯೋಗಕ್ಕೆ ಈ ಸಮಯವನ್ನು ಮೀಸಲಿಡಬೇಕಾಗುತ್ತದೆ.ಈ ರೀತಿ ಯೋಗ ಮಾಡುವುದರಿಂದ ನಮ್ಮ ಆಂತರಿಕ ಮತ್ತು ಬಾಹ್ಯ ಎರಡೂ ಕೂಡ ಉತ್ತಮವಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ಆಗಿರಬಹುದು ಅಥವಾ ಮಾನಸಿಕ ವಿಚಾರದಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ಸಮಾಧಾನ ಮತ್ತು ಒಳಿತು ಎಂಬುದು ದೊರೆಯುತ್ತದೆ. ಕೆಲವರು ಅಂತ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ

ಮಾತ್ರೆ ಅಥವಾ ಇಂಜೆಕ್ಷನ್ ಅಥವಾ ಇನ್ನಿತರ ಟಾನಿಕ್ ಗಳನ್ನು ಸೇವನೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ದೇಹಕ್ಕೆ ಹಲವಾರು ಅಡ್ಡಪರಿಣಾಮಗಳು ಉಂಟಾಗುತ್ತದೆ. ಹಾಗಾಗಿ ನಾವು ತಿಳಿಸುವಂತಹ 5 ಯೋಗಾಸನಗಳನ್ನು ಮಾಡಿದರೆ ಯಾವುದೇ ಖರ್ಚಿಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು ಹೊಟ್ಟೆಯ ಸುತ್ತಲೂ ಇರುವಂತಹ ಬೊಜ್ಜನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಅಷ್ಟಕ್ಕೂ ಈ ಯೋಗಸನ ಯಾವುದು ಎಂದು ತಿಳಿಯಲು ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ‌.

By admin

Leave a Reply

Your email address will not be published. Required fields are marked *