ಕಣ್ಣಿನ ದೃಷ್ಟಿ ಹೆಚ್ಚಿಸಲು//ಕಣ್ಣಿನ ಪೊರೆಗೆ ಮನೆಮದ್ದು.ಈ ದಿನ ನಾವು ಕಣ್ಣಿನ ಪೊರೆ ಮತ್ತು ದೃಷ್ಟಿ, ನರ ದೌರ್ಬಲ್ಯತೆ, ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ ಹಾಗೆಯೇ ಕುರುಡುತನ, ಇರುಳು ಕುರುಡುತನ ಹೀಗೆ ಹತ್ತಾರು ಕಣ್ಣಿನ ಸಮಸ್ಯೆಗಳಿಗೆ ಒಂದೇ ಪರಿಹಾರ. ನಾವು ಸುಮಾರು ವರ್ಷಗಳ ಸಂಶೋಧನೆಯಿಂದ ಒಂದಷ್ಟು ಔಷಧಿಗಳನ್ನು ಪ್ರಮಾಣಿಕರಿಸಿ ಅವುಗಳನ್ನ ನಾವು ಬಳಸುತ್ತಾ ಇದ್ದೇವೆ . ಹೀಗೆ ಪ್ರಮಾಣೀಕರಿಸಿದ ಔಷಧಿಯನ್ನೇ ಇವತ್ತಿನ ಈ “ದಿವ್ಯ ನೇತ್ರ ಬಿಂದು”. ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಕಣ್ಣಿನ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಅದಕ್ಕಾಗಿಯೇ ದೊಡ್ಡ ದೊಡ್ಡ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಿದ್ದಾರೆ ಆದರೆ ಯಾವುದೇ ಚಿಕಿತ್ಸೆ ಅಂದರೆ ಆಪರೇಷನ್ ಮಾಡಿಸದೆ ದಿವ್ಯ ನೇತ್ರ ಬಿಂದುವಿನ ಮೂಲಕ ನಿಮ್ಮ ಕಣ್ಣಿನ ದೃಷ್ಟಿಯನ್ನು ಸರಿಪಡಿಸಿಕೊಳ್ಳಬಹುದು. ಇದನ್ನು ಒಂದು ತಿಂಗಳುಗಳ ತನಕ ಉಪಯೋಗಿಸಿ ನೋಡಿ ನಿಮಗೆ ಕನ್ನಡಕದ ಅವಶ್ಯಕತೆಯೇ ಇರುವುದಿಲ್ಲ.

ಆದರೆ ಈ ದಿವ್ಯ ನೇತ್ರ ಬಿಂದುವನ್ನು ಹಾಕಿದ ತಕ್ಷಣ ಸ್ವಲ್ಪ ಉರಿ ಬರುತ್ತದೆ ಏಕೆಂದರೆ ಇದರಲ್ಲಿ ನಾವು ಹಲವಾರು ಅಂಶಗಳನ್ನು ಹಾಕಿದ್ದೇವೆ ಅಲೋವೆರಾ, ಶತಾವರಿ, ಹೀಗೆ ಹಲವಾರು ರೀತಿಯ ಆಯುರ್ವೇದಿಕ್ ಅಂಶಗಳನ್ನು ಹೊಂದಿರುವಂತಹ ಕೆಲವು ತೈಲಗಳನ್ನು ಬಳಸಿದ್ದೇವೆ. ಮತ್ತು ಅನೇಕ ರೀತಿಯ ಕಣ್ಣಿಗೆ ಸಂಬಂಧಿಸಿದಂತಹ ಗಿಡಮೂಲಿಕೆಗಳ ರಸಗಳನ್ನು ಬಳಸಿ ಇದನ್ನು ಮಾಡಲಾಗಿದ್ದು, ಇದನ್ನು ದಿನಕ್ಕೆ ಮೂರು ಬಾರಿ ಹಾಕುವುದರಿಂದ ಕಣ್ಣಿನ ಎಲ್ಲಾ ಸಮಸ್ಯೆ ಬೇಗನೆ ಗುಣವಾಗುತ್ತದೆ. ಇದನ್ನು ಹಾಕುವ ಮುಂಚೆಯೇ ಯಾವುದಾದರೂ ವಸ್ತುಗಳಾಗಲಿ ಅಥವಾ ಅಕ್ಷರಗಳನ್ನಾಗಲಿ ಗಮನಿಸಿ ನಂತರ ಈ ದಿವ್ಯ ನೇತ್ರ ಬಿಂದುವನ್ನು ಹಾಕಿದ ನಂತರ ಅದನ್ನು ಗಮನಿಸಿ ತಕ್ಷಣವೇ ಅದು ನಿಮಗೆ ಕಾಣಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಿಗೆ ಮತ್ತು ಮಕ್ಕಳಿಗೂ ಸಹ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ, ಇದರಿಂದ ಕೆಲವರು ಕಣ್ಣನ್ನು ಕಳೆದುಕೊಳ್ಳುವಂತಹ ಸನ್ನಿವೇಶಗಳು ಬಂದಿದೆ. ಈ ದಿವ್ಯ ನೇತ್ರ ಬಿಂದುವನ್ನು ಬಳಸುವ ಮುಂಚೆ ಅಂದರೆ ನಿಮ್ಮ ಕಣ್ಣಿಗೆ ಯಾವುದೇ ರೀತಿಯಾದಂತಹ ಶಸ್ತ್ರ ಚಿಕಿತ್ಸೆ ಆಗಿರಬಾರದು. ಹಾಗೇನಾದರೂ ಶಸ್ತ್ರ ಚಿಕಿತ್ಸೆ ಅಥವಾ ಲೆನ್ಸ್ ಹಾಕಿಸಿದ್ದೇವೆ ಎಂದರೆ ನೀವು ನೇರವಾಗಿ ನಮ್ಮ ಆಶ್ರಮಕ್ಕೆ ಬಂದು ಅವರು ಹೇಳಿದ ರೀತಿ ಅನುಸರಿಸಬೇಕು . ಆನಂತರ ನೀವು ಈ ದಿವ್ಯ ನೇತ್ರ ಬಿಂದುವನ್ನು ಪ್ರತಿನಿತ್ಯ ಕಣ್ಣನ್ನು ಯಾವುದೇ ಕೊಳೆಯಿಲ್ಲದಂತೆ ಅಂದರೆ ಶುಭ್ರವಾಗಿ ಕಣ್ಣನ್ನು ತೊಳೆದು ನಂತರ ಇದನ್ನು ದಿನಕ್ಕೆ ಮೂರು ಬಾರಿ ಹಾಕಬೇಕು. ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಆಗಿಲ್ಲ ಎಂದರೆ ಇದನ್ನು ಯಾರು ಬೇಕಾದರೂ ಅಂದರೆ ಕಣ್ಣಿನ ಸಮಸ್ಯೆ ಇರುವವರು ನೇರವಾಗಿ ಉಪಯೋಗಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *