ಸೋಂಪಿನಿಂದ ಹೀಗೆ ಮಾಡಿದರೆ ಯಾರೇ ಆಗಲಿ ಖಂಡಿತ ನಿಮ್ಮ ಮಾತನ್ನು ಕೇಳಲೇಬೇಕು ದೈವಬಲ ಧನಬಲ ಜನಬಲ ಖಂಡಿತ ನಿಮ್ಮ ವಶ!!ನಿಮಗೆ ಯಾರಾದರೂ ಮಾಟ-ಮಂತ್ರ ಮಾಡಿಸುತ್ತಿದ್ದಾರೆ ಅಂತ ಅನ್ನಿಸುತ್ತಿದೆಯಾ, ನಿಮ್ಮ ಮನೆಯಲ್ಲಿ ಕುಟುಂಬ ಸಮಸ್ಯೆಗಳು ತಲೆದೂಗುತ್ತಾ ಇದೆಯಾ, ಅತ್ತೆ ಸೊಸೆಯರಲ್ಲಿ, ಅಣ್ಣ ತಮ್ಮಂದಿರಲ್ಲಿ, ಜಗಳ ಕಂಡು ಬರುತ್ತಿದೆಯಾ, ಬಂಧು ಬಾಂಧವರೊಂದಿಗೆ ಜಗಳ ನಡೆಯುತ್ತಿದೆಯಾ, ಮತ್ತು ನೀವು ಪ್ರೀತಿಸುತ್ತಿರುವoತಹ ಹುಡುಗ ಅಥವಾ ಹುಡುಗಿ ನಿಮ್ಮ ಕಡೆ ಆಕರ್ಷಿತರಾಗಿ ನಿಮ್ಮನ್ನು ಪ್ರೀತಿಸಬೇಕಾ. ಹಾಗಾದರೆ ನಾವು ಹೇಳುವ ಹಾಗೆ ಮಾಡಿ. ಇದಕ್ಕೆ ಬೇಕಾಗಿರುವಂತಹ ಸಾಮಗ್ರಿ ಸೋಂಪು, ಸೋಂಪು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಇರುವಂತಹ ಸಾಂಬಾರು ಪದಾರ್ಥ ಇದಕ್ಕೆ ಎಂತಹ ಅದ್ಭುತ ಶಕ್ತಿ ಇದೆ ಎಂದರೆ, ಇದರ ಸುವಾಸನೆ ಮನೆಯಲ್ಲಿರುವ ಎಲ್ಲ ಜನರನ್ನ ಆಕರ್ಷಿತ ಮಾಡುತ್ತದೆ, ಜನರನ್ನ ವಶಪಡಿಸಿಕೊಳ್ಳುವoತಹ ಶಕ್ತಿ ಈ ಸೊಂಪಿಗಿದೆ.

ಅಂದರೆ ಇದು ಬಹಳ ಒಳ್ಳೆಯ ರೀತಿಯಲ್ಲಿ ಸಂಬಂಧಗಳನ್ನು ಬೆಸೆಯುತ್ತದೆ. ಈ ತಂತ್ರವನ್ನು ಯಾವ ರೀತಿ ಮಾಡಬೇಕೆಂದು ನಾವು ತಿಳಿದುಕೊಳ್ಳೋಣ. ಮೊದಲಿಗೆ ಸ್ವಲ್ಪ ಸೋಂಪನ್ನು ಕೈಯಲ್ಲಿ ತೆಗೆದುಕೊಂಡು ನಿಮ್ಮ ಇಷ್ಟದೇವತೆಯನ್ನು ಪ್ರಾರ್ಥಿಸಿ ಕೊಳ್ಳಬೇಕು ಮುಷ್ಟಿಯಲ್ಲಿ ಸೋಂಪನ್ನು ಇಟ್ಟುಕೊಂಡು ನಿಮ್ಮ ಇಷ್ಟ ದೇವತೆಯನ್ನು ಪ್ರಾರ್ಥಿಸಿದ ನಂತರ ನೀವು ಯಾವ ಕಾರ್ಯ ಆಗಬೇಕು ಎಂದು ಅಂದುಕೊಂಡಿರುತ್ತೀರೋ ಆ ಒಂದು ಕಾರ್ಯದ ಬಗ್ಗೆ ಚಿಂತಿಸಬೇಕು ಅಂದರೆ ಯಾರು ನಿಮ್ಮ ವಷ ಆಗಬೇಕು ಅಂದುಕೊಂಡಿರುತ್ತೀರೋ ಆ ವ್ಯಕ್ತಿಯ ಹೆಸರನ್ನು ನೀವು ಸೋಂಪನ್ನು ಕೈಯಲ್ಲಿ ಹಿಡಿದುಕೊಂಡು ಒಂಬತ್ತು ಬಾರಿ ಮನಸ್ಸಿನಲ್ಲಿ ಹೇಳಬೇಕು, ನಂತರ ಈ ಸೋಂಪನ್ನು ಒಂದು ಪೇಪರ್ ನಲ್ಲಿ ಹಾಕಿ ಪೊಟ್ಟಣ ಕಟ್ಟಬೇಕು ನಂತರ ಯಾರಿಗೂ ತಿಳಿಯದ ಹಾಗೆ ನಿಮ್ಮ ದಿಂಬಿನ ಕವರ್ ಒಳಗೆ ಇಟ್ಟುಕೊಳ್ಳಬೇಕು. ಮತ್ತು ಆ ದಿಂಬನ್ನು ಮನೆಯವರು ಯಾರೂ ಕೂಡ ಉಪಯೋಗಿಸಬಾರದು ಹಾಗೇನಾದರೂ ಬೇರೆಯವರು ಈ ದಿಂಬನ್ನು ಉಪಯೋಗಿಸಿದರೆ ಈ ತಂತ್ರ ಫಲಿಸುವುದಿಲ್ಲ.

ಈ ತಂತ್ರವನ್ನು 16 ದಿನ ಮಾಡಬೇಕು, ಈ ತಂತ್ರವನ್ನು ಯಾರು ಬೇಕಾದರೂ ಮಾಡಬಹುದು. ಇದಕ್ಕೆ ಹೆಂಗಸರು ಗಂಡಸರು ಎಂಬ ಬೇಧಭಾವವಿಲ್ಲ. ಹೆಂಗಸರು ಮುಟ್ಟಿನ ಸಮಯ ಕಳೆದ ನಂತರ ಈ ತಂತ್ರವನ್ನು ಮಾಡಬಹುದು. ಈ 16 ದಿನ ಕಳೆದ ನಂತರ 17ನೇ ದಿನ ಈ ಸೋಂಪನ್ನು ಪುಡಿಮಾಡಿ ದ್ರವರೂಪದ ಅಂದರೆ ಜ್ಯೂಸ್ ಮಾಡಿ ಯಾವ ವ್ಯಕ್ತಿಯ ಹೆಸರನ್ನು ನೀವು ಹೇಳಿಕೊಂಡಿರುತ್ತೀರೋ, ಅಂದ್ರೆ ಯಾವ ವ್ಯಕ್ತಿ ನಿಮ್ಮ ಮಾತನ್ನು ಕೇಳಬೇಕು ಅಂದುಕೊಂಡಿರುತ್ತೀರೋ ಅವರಿಗೆ ಈ ಸೋಂಪಿನ ಜ್ಯೂಸನ್ನು ಕುಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *