5 ಜಿ ಬಂದರೆ 4 ಜಿ ಫೋನ್ ಗತಿ ಏನು?5 ಜಿ ಸ್ಪೀಡ್ ಎಷ್ಟು? ರೀಚಾರ್ಜ್ ಪ್ಲಾನ್?.ಕರ್ನಾಟಕಕ್ಕೆ 5 ಜಿ ಬರೋದಕ್ಕೆ ಕ್ಷಣಗಣನೆ ಆರಂಭವಾಗಿರುವoತದ್ದು ಜುಲೈ ಕೊನೆಯಲ್ಲಿ ಅದಾಗಿ ಎರಡು ತಿಂಗಳ ಒಳಗೆ ನಮ್ಮ ಭಾರತದಲ್ಲಿ 5 ಜಿ ಆರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ.5 ಜಿ ಬಂದಮೇಲೆ ಸುಮಾರು ಜನಕ್ಕೆ ಹಲವಾರು ಪ್ರಶ್ನೆಗಳು ಕಾಡುತ್ತದೆ ಅದು ಏನೆಂದರೆ 5g ಬಂದನಂತರ ನಾವು ಸಿಮ್ ಏನಾದರೂ ಬದಲಾಯಿಸಬೇಕೇ ಅಥವಾ 5 ಜಿ ಹಳೆ ಫೋನ್ ಗೆ 5 ಜಿ ನೆಟ್ವರ್ಕ್ ಸಪೋರ್ಟ್ ಆಗುತ್ತಾ ಹಾಗೆಯೇ ಈ 5 ಜಿ ರಿಚಾರ್ಜ್ ಏನಾದರೂ ಜಾಸ್ತಿ ಆಗುತ್ತದೆ ಎಂಬ ಹಲವಾರು ಪ್ರಶ್ನೆಗಳು ನಿಮಗೆ ಕಾಡುತ್ತಿರಬಹುದು. ಅದಕ್ಕೆ ಉತ್ತರ ಈ ಕೆಳಕಂಡಂತಿದೆ, ಏರ್ಟೆಲ್ ನವರು ಕಳೆದ ಒಂದು ವರ್ಷದಿಂದಲೂ ನಮ್ಮದು ಈಗಾಗಲೇ 5 ಜಿ ನೆಟ್ವರ್ಕ್ ಚಾಲ್ತಿಯಲ್ಲಿದೆ 5 ಜಿ ಕರ್ನಾಟಕಕ್ಕೆ ಬಂದ ತಕ್ಷಣ ನಾವು ಜನಗಳಿಗೆ ಕೊಡುತ್ತೇವೆ ಎಂದು ಹೇಳಿದ್ದಾರೆ.

ನೀವು ಏರ್ಟೆಲ್ ಕಸ್ಟಮರ್ ಆಗಿದ್ದರೆ ಸಿಮ್ ಬದಲಾಯಿಸುವ ಅವಶ್ಯಕತೆಯಿಲ್ಲ ಈಗಾಗಲೇ ಉಪಯೋಗಿಸುತ್ತಿರುವ 4ಜಿ ಸಿಮ್ 5g ನೆಟ್ವರ್ಕ್ ಗೆ ಸಪೋರ್ಟ್ ಮಾಡುತ್ತದೆ ಎಂದು ಹೇಳಿದ್ದಾರೆ. ಅಂದರೆ 4 ಜಿ ಮೊಬೈಲ್ ಇಟ್ಟುಕೊಂಡು 5 ಜಿ ನೆಟ್ವರ್ಕ್ ಕನೆಕ್ಟ್ ಆಗುತ್ತಿಲ್ಲ ಎಂದರೆ ಅದು ಆಗುವುದಿಲ್ಲ 5 ಜಿ ಫೋನ್ ಆಗಿದ್ದು ಅದರಲ್ಲಿ 4 ಸಿಮ್ ಚಾಲ್ತಿಯಲ್ಲಿದ್ದು ಅದಕ್ಕೆ 5 ಜಿ ನೆಟ್ವರ್ಕ್ ಸಪೋರ್ಟ್ ಮಾಡುತ್ತದೆ. ಏರ್ಟೆಲ್ ನವರು 4 ಜಿ ಸಿಮ್ ಅನ್ನು 5 ಜಿ ನೆಟ್ವರ್ಕ್ ಗೆ ಕನೆಕ್ಟ್ ಮಾಡುತ್ತಾರೆ. ಎಲ್ಲ ಜನರಿಗೂ ಬರುವ ಪ್ರಶ್ನೆ ಏನೆಂದರೆ ಏರ್ಟೆಲ್ ನವರು ಈಗಾಗಲೇ ಟೆಸ್ಟ್ ಮಾಡಿದ್ದಾರೆ ಹಾಗೆ ಜಿಯೋ ದವರು ಕೂಡ ಟೆಸ್ಟ್ ಮಾಡಿದ್ದಾರೆ ಎಲ್ಲರೂ ಸಹ 8 ರಿಂದ 10 ರಷ್ಟು ಸ್ಪೀಡ್ ಜಾಸ್ತಿ ಸಿಗುತ್ತದೆ ಎಂದು ಹೇಳುತ್ತಾರೆ.

ಬೇರೆ ಸಿಮ್ ಗಳಿಗೆ ಹೋಲಿಸುವುದಾದರೆ ಜಿಯೋ ಸಿಮ್ ಗೆ ನೆಟ್ವರ್ಕ್ ತುಂಬಾ ಚೆನ್ನಾಗಿ ಸಿಗುತ್ತದೆ ಏಕೆಂದರೆ ಇವರು ಎಲ್ಲಾ ನೆಟ್ವರ್ಕ್ ಅಪ್ಲಿಕೇಶನ್ ಗಳ ಜೊತೆಗೆ ಸ್ಪೀಡ್ ತುಂಬಾ ಚೆನ್ನಾಗಿ ಕೊಟ್ಟಿರುತ್ತಾರೆ. ಇದೇ ರೀತಿ ಎಲ್ಲಾ ಕಡೆಯೂ ಒಂದೇ ರೀತಿಯ ನೆಟ್ವರ್ಕ್ ಸಿಗುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ ಕೆಲವೊಂದು ಕಡೆ ತುಂಬಾ ನಿಧಾನವಾಗಿ ನೆಟ್ವರ್ಕ್ ಸಿಗುತ್ತದೆ. 4 ಜಿ 50mb ಪರ್ ಸೆಕೆಂಡ್ ಡೌನ್ಲೋಡ್ ಸ್ಪೀಡ್,8mb ಪರ್ ಸೆಕೆಂಡ್ ಅಪ್ಲೋಡ್ ಸ್ಪೀಡ್ ಇದು ಜಿಯೋ ಸ್ಪೀಡ್. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *