26 -6 -2022 ಅಮಾವಾಸ್ಯೆ ನಂತರ ಈ ಐದು ರಾಶಿಗಳಿಗೆ ಮಹಾರಾಜ ಯೋಗ, ಧನ ಲಾಭ ಬರಲಿದೆ.

ಅಮಾವಾಸ್ಯೆ ಎನ್ನುವಂತಹದ್ದು ಆಶಾಡ ಮಾಸದ ಪೂರ್ವದಲ್ಲಿ ಬರುವಂತಹದ್ದು ಕೆಲವೊಂದಷ್ಟು ಗ್ರಹಗಳ ಸ್ಥಿತಿಗಳು ಬದಲಾವಣೆಯಾಗುತ್ತದೆ ಅಧಿಕ ಫಲ ದೊರೆಯುತ್ತದೆ. ಮೊದಲನೆಯದು ಅಶ್ವಿನಿ ನಕ್ಷತ್ರ ಮೇಷ ರಾಶಿಯವರಿಗೆ ತುಂಬಾ ಚೆನ್ನಾಗಿರುತ್ತೆ ಉದ್ಯೋಗದಲ್ಲಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತುಂಬಾ ಒಳ್ಳೆಯದು ರಾಜ ಯೋಗವನ್ನು ಉಂಟು ಮಾಡುತ್ತದೆ. ಪುನಾಜಾ ನಕ್ಷತ್ರ ಮಿಥುನ ರಾಶಿ ಭೂ ವ್ಯವಹಾರದಲ್ಲಿ, ಚಲನಚಿತ್ರದ ವ್ಯವಹಾರದಲ್ಲಿ, ನಟ, ನಟಿಯರಿಗೂ ಕೂಡ ತುಂಬಾ ಧನ ಆಗಮನ ಆಗುತ್ತದೆ ಹೊಸ ಹೊಸ ಪ್ರಾಜೆಕ್ಟ್ ಗಳು ಹೊಸ ಹೊಸ ಮಾಡಲ್ ಗಳು ತುಂಬಾ ಚೆನ್ನಾಗಿ ಬರುತ್ತದೆ. ಹಸ್ತ ನಕ್ಷತ್ರ ಕನ್ಯಾ ರಾಶಿಯವರಿಗೆ ನೀವು ಕೋಟಿಗಟ್ಟಲೆ ಹಣವನ್ನ ಇನ್ವೆಸ್ಟ್ ಮಾಡಿದ್ದರೆ ಭೂಮಿಗೆ, ಬಿಸಿನೆಸ್ ಗೆ ಅಥವಾ ಬೇರೆ ಯಾವುದಕ್ಕಾದರೂ ಉದ್ಯೋಗ, ವ್ಯವಹಾರದ ದೃಷ್ಟಿಯಲ್ಲಿ ಪಾಲುದಾರಿಕೆಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ ಅದು ನಿಮ್ಮ ಕೈಗೆ ಸೇರದೆ.

ಈ ಅಮಾವಾಸ್ಯೆಯ ನಂತರ ಸೂಕ್ತ ಸಮಯವಾಗಿದ್ದು ನಿಮ್ಮ ಹಣ ನಿಮ್ಮ ಕೈಯನ್ನು ಸೇರುವಂತಹ ಸಮಯ ಬಂದಿದ್ದು ಅದು ನಿಮ್ಮ ಪಾಲಾಗುತ್ತದೆ. ಮೂಲ ನಕ್ಷತ್ರ ಧನು ರಾಶಿಯವರಿಗೆ ಇಲ್ಲೀಗಲ್ ಅಥವಾ ಅಕ್ರಮವಾಗಿ ವ್ಯವಹಾರದಲ್ಲಿ ಧನ ಆಗಮನ ಬರುತ್ತದೆ ನಿಮ್ಮ ವ್ಯವಹಾರ ಕ್ಷೇತ್ರಗಳಲ್ಲಿ ತುಂಬಾ ಚೆನ್ನಾಗಿ ಕೆಲಸ ನಡೆಯುತ್ತದೆ. ಬೇರೆ ಬೇರೆ ದೇಶದಿಂದ ಚಿನ್ನದ ಬಿಸ್ಕೆಟ್ಟು, ಚಿನ್ನದ ವ್ಯಾಪಾರ ಇದೆಲ್ಲದರಿಂದ ಅಧಿಕ ಧನ ಪ್ರಾಪ್ತಿಯಾಗುತ್ತದೆ. ಧನಿಷ್ಠ ನಕ್ಷತ್ರ ಕುಂಭ ರಾಶಿ ಯವರಿಗೆ ನೀವು ನಿಮ್ಮ ಜೀವನದಲ್ಲಿ ಪೂರ್ಣ ಕುಂಭವನ್ನು ಇರಿಸಿಕೊಂಡಿರುತ್ತೀರಿ ನಿಮಗೆ ತುಂಬಾ ಚೆನ್ನಾಗಿ ಲಾಭವಿದೆ ಉದ್ಯೋಗದಲ್ಲಿ ಪ್ರಗತಿ, ಪ್ರಮೋಷನ್ ಇದೆ ಪರಿವರ್ತನಾ ಯೋಗ, ಇದೆ ಅಧಿಕ ಧನ ಲಾಭ ಉಂಟಾಗುತ್ತದೆ. ಒಟ್ಟಿನಲ್ಲಿ ಪರಿಪೂರ್ಣವಾದ ಯೋಗ ಎಂದು ಹೇಳಬಹುದು.

ಅಮವಾಸ್ಯೆಯ ನಂತರ ಮಹಾ ಯೋಗವನ್ನು ತರಲಿದೆ ಈ ರಾಶಿಗಳೆಲ್ಲರಿಗೂ ಕೂಡ ಹಾಗೆಯೇ ಶುಭಕಾಮನೆಗಳು, ಇಷ್ಟಾರ್ಥಗಳು, ಪರಿಪೂರ್ಣ ದೈವಾನುಗ್ರಹ ಪ್ರಾಪ್ತಿಯಾಗಲಿದೆ. 26 6 2022 ಅಮಾವಾಸ್ಯೆ ನಂತರ ಈ ಎಲ್ಲಾ ರಾಶಿಗಳು ಸಹ ಉತ್ತಮವಾದಂತಹ ಫಲಗಳನ್ನು ಅನುಭವಿಸುತ್ತಾರೆ. ಈ ರಾಶಿಯವರ ಜೀವನದಲ್ಲಿ ರಾಜಯೋಗ ಎನ್ನುವಂತಹದ್ದು ಕಂಡುಬಂದು ಅವರ ಜೀವನದಲ್ಲಿ ಧನಾಗಮನ ಆಗುತ್ತದೆ ಹಾಗೆಯೇ ಇವರ ಜೀವನದಲ್ಲಿ ಇದ್ದಂತಹ ಎಲ್ಲ ಕಷ್ಟಗಳು ಸಹ ತೊಲಗಿ ಇವರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಂಡುಬರುತ್ತದೆ.

By admin

Leave a Reply

Your email address will not be published. Required fields are marked *