ದಿನ ಭವಿಷ್ಯ ಶುಕ್ರವಾರ 01 ಜುಲೈ 2022

ಮೇಷ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದರೆ ಹೊಸ ಯೋಚನೆಯನ್ನು ಮಾಡುತ್ತಿದ್ದರೆ ಎಂದರೆ ನೀವು ಇಂದು ಪ್ರಾರಂಭಿಸಬಹುದು. ಉದ್ಯೋಗಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಆಗಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4.15 ರಿಂದ 7 ರವರೆಗೆ.

ವೃಷಭ ರಾಶಿ :- ಕಛೇರಿಯಲ್ಲಿ ಹೇಳುವುದಾದರೆ ಉದ್ಯಮಿಗಳಿಗೆ ಮೇಲಧಿಕಾರಿಗಳಿಂದ ಉನ್ನತ ಮಾರ್ಗದರ್ಶನ ಸಿಗಲಿದೆ. ಇಂದು ನಮ್ಮ ಎಲ್ಲಾ ಉತ್ತಮವಾದ ನಿರೀಕ್ಷೆಯಲ್ಲಿ ಪೂರ್ಣಗೊಳಿಸುತ್ತೀರಿ ಅಡಿಗೆ ಸಾಮಗ್ರಿಗಳಲ್ಲಿ ವ್ಯಾಪಾರ ಮಾಡುತ್ತಿರುವ ಜನರು ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಬೇಕು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬೂದು ಸಮಯ – ಬೆಳಿಗ್ಗೆ 11.15 ರಿಂದ 2.30 ರವರೆಗೆ.

ಮಿಥುನ ರಾಶಿ :- ಕಾರ್ಯಕ್ಷೇತ್ರದಲ್ಲಿ ಬದಲಾವಣೆಯಾಗುವ ಸೃಷ್ಟಿ ಆಗುತ್ತಿದೆ. ಪಾಲುದಾರಿಕೆ ವ್ಯಾಪಾರಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿರುತ್ತೀರಿ ಹಣದ ಸ್ಥಿತಿ ಉತ್ತಮವಾಗಿರುತ್ತದೆ ವ್ಯಾಪಾರಸ್ಥರಿಗೆ ಲಾಭಕರ ದಿನವಾಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ -ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ಕರ್ಕಾಟಕ ರಾಶಿ :- ಮನೆಯ ವಾತಾವರಣ ಇಂದು ಸ್ವಲ್ಪ ಬಿಗಿಯಾಗಿರುತ್ತದೆ ಹಳೆಯ ಪ್ರಕರಣ ಅವರ ತೆಗೆಯುವ ಸಾಧ್ಯತೆ ಇದೆ ಈ ಸಮಯದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಿ. ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಚಿಂತನೆ ಮಾಡುತ್ತೀರಿ ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6.15 ರವರೆಗೆ.

ಸಿಂಹ ರಾಶಿ :- ನೀವು ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ಪಾಲೇನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ನಿಮ್ಮ ಆಜಾಗ್ರತೆಯು ತೊಂದರೆಗೆ ಸಿಲುಕಿಸುತ್ತದೆ. ಆನ್ ಲೈನ್ ವ್ಯಾಪಾರಿಗಳಿಗೆ ಇಂದು ಅದೃಷ್ಟದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 6:15 ರಿಂದ 9:30ವರೆಗೆ.

ಕನ್ಯಾ ರಾಶಿ :- ವ್ಯಾಪಾರಿಗಳು ಉತ್ತಮವಾದ ಲಾಭವನ್ನು ಪಡೆಯಬಹುದು ಹಣದ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಕೌಟುಂಬಿಕ ಜೀವನ ಸಂತೋಷ ಮತ್ತು ಶಾಂತಿಕರವಾಗಿ ಇರುತ್ತದೆ ಸಹೋದರರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 6.15 ರಿಂದ ರಾತ್ರಿ 10 ರವರೆಗೆ.

ತುಲಾ ರಾಶಿ :- ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ಕೊಡಿ ಎಂದು ಸೂಚಿಸಲಾಗಿದೆ. ಶೇರು ಹೊರಗಡೆಯಲ್ಲಿ ವ್ಯಾಪಾರಿಗಳು ಆರ್ಥಿಕವಾಗಿ ನಷ್ಟ ಅನುಭವಿಸುವುದು ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1.40 ರಿಂದ ಸಂಜೆ 5 ರವರೆಗೆ.

ವೃಶ್ಚಿಕ ರಾಶಿ :- ಮೂಡನಂಬಿಕೆ ಅನಗತ್ಯದ ಕೋಪದಿಂದ ದೂರವಿರಿ ನಿಮ್ಮ ಕೆಲಸಗಳು ಹಾಳಾಗಬಹುದು ವ್ಯಾಪಾರ ಮಾಡುವವರು ಆರ್ಥಿಕವಾಗಿ ದೊಡ್ಡ ವ್ಯವಹಾರಗಳನ್ನು ಕೈ ತೆಗೆದುಕೊಳ್ಳಬಾರದು ಮನೆ ವಾತಾವರಣ ಅಷ್ಟು ಉತ್ತಮವಾಗಿ ಇರುವುದಿಲ್ಲ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7.30 ರಿಂದ 10 ರವರೆಗೆ.

ಧನಸು ರಾಶಿ ;- ಕೆಲಸದ ಸ್ಥಳದಲ್ಲಿ ಇನ್ನೂ ಉತ್ತಮವಾದ ದಿನವಾಗಲಿದೆ ನಿಮ್ಮ ಪ್ರಮುಖ ಕೆಲಸಗಳು ಸಮಯಕ್ಕೆ ಪೂರ್ಣಗೊಳಿಸುತ್ತೀರಿ. ವ್ಯಾಪಾರಸ್ಥರು ಇದ್ದಕ್ಕಿದ್ದಂತೆ ಪ್ರಯಾಣಿಸಬಹುದು ಹಣದ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗಲಿದೆಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5:30 ರಿಂದ ರಾತ್ರಿ 8 ಗಂಟೆಯವರೆಗೆ.

ಮಕರ ರಾಶಿ :- ನಿಮ್ಮ ಪ್ರಮುಖ ನಿರ್ಧಾರಗಳಲ್ಲಿ ತೆಗೆದುಕೊಳ್ಳುವುದರಲ್ಲಿ ತೊಂದರೆ ಉತ್ತಮ ಹಿತೇಶಿಯ ಸಲಹೆಯನ್ನು ಪಡೆದು ನಿಮ್ಮ ಅಂತಿನ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು ಕಚೇರಿಯಲ್ಲಿ ಸರಿಯಾದ ಸಮಯಕ್ಕೆ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 3 ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 12:45 ರಿಂದ 3 ರವರೆಗೆ.

ಕುಂಭ ರಾಶಿ :- ಇಂದು ನಿಮ್ಮ ಮಾನಸಿಕ ತೊಂದರೆ ಕಡಿಮೆಯಾಗುವ ಸಾಧ್ಯತೆ ಇದೆ ಈ ದಿನವನ್ನು ಕುಟುಂಬದೊಂದಿಗೆ ಆನಂದಿಸುವಿರಿ. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗಿರುತ್ತದೆ ಶೀಘ್ರದಲ್ಲೇ ನೀವು ಒಳ್ಳೆಯ ಸುದ್ದಿ ಎಂದನ್ನು ಪಡೆಯಬಹುದು ವ್ಯಾಪಾರಿಗಳಿಗೆ ಮಿಶ್ರಫಲದ ಫಲಿತಾಂಶ ದೊರೆಯಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 1.45 ರಿಂದ 4 ರ ವರೆಗೆ.

ಮೀನ ರಾಶಿ :- ವ್ಯಾಪಾರಿಗಳ ಜನರಿಗೆ ಇಂದು ದೊಡ್ಡ ಲಾಭದ ದಿನವಾಗಲಿದ ಹಣಕಾಸಿನ ವಹಿವಾಟು ನಡೆಸುತ್ತಿದ್ದರೆ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳ ಬೇಕಾಗುತ್ತದೆ. ಉದ್ಯೋಗಸ್ಥರ ಅವರ ನಡವಳಿಕೆ ಮೇಲೆ ಹೆಚ್ಚಿನ ಗಮನಹರಿಸಬೇಕು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬೂದು ಸಮಯ – ಬೆಳಗ್ಗೆ 7 ರಿಂದ 10 ರವರೆಗೆ.

By admin

Leave a Reply

Your email address will not be published. Required fields are marked *