ಪತಿ ಪತ್ನಿಯ ನಡುವೆ ಅವನು ಅವಳು ಬಂದಾಗ ಆ ಸಂಬಂಧಕ್ಕೆ ಈ ಮಂತ್ರ ಹೇಳಿ ಹೀಗೆ ಮಾಡಿ,ಶಕ್ತಿಶಾಲಿ ತಂತ್ರ. » Karnataka's Best News Portal

ಪತಿ ಪತ್ನಿಯ ನಡುವೆ ಅವನು ಅವಳು ಬಂದಾಗ ಆ ಸಂಬಂಧಕ್ಕೆ ಈ ಮಂತ್ರ ಹೇಳಿ ಹೀಗೆ ಮಾಡಿ,ಶಕ್ತಿಶಾಲಿ ತಂತ್ರ.

ಪತಿ ಪತ್ನಿಯ ನಡುವೆ ಅವನು ಅವಳು ಬಂದಾಗ ಆ ಸಂಬಂಧಕ್ಕೆ ಸಣ್ಣ ಪರಿಹಾರ..ಒಂದು ಹೆಣ್ಣು ಮದುವೆಯಾದ ನಂತರ ತನ್ನ ಪತಿಯನ್ನು ನಂಬಿ ತನ್ನ ಮನೆಯವರನ್ನ ಬಿಟ್ಟು ಬರುತ್ತಾಳೆ ಅವಳು ತನ್ನ ಪೂರ್ತಿ ನಂಬಿಕೆಯನ್ನು ತನ್ನ ಪತಿಯ ಮೇಲೆ ಇಟ್ಟಿರುತ್ತಾಳೆ. ಆದರೆ ಅಂತಹ ಪತಿಯೇ ಮೋಸ ಮಾಡಿದಾಗ ಅಂದರೆ ಅಗ್ನಿಸಾಕ್ಷಿಯಾಗಿ ಕೈಯನ್ನ ಹಿಡಿದಂತಹ ಪತ್ನಿಯನ್ನ ಬಿಟ್ಟು ಇನ್ಯಾರೋ ಜೊತೆ ಹೋದಂತಹ ಪತಿ ಮತ್ತೆ ಮರುಕಳಿಸಿ ನಮ್ಮ ಬಳಿ ಬರಬೇಕು ಮೊದಲು ನಮ್ಮ ಸಂಸಾರ ಹೇಗೆ ಸುಂದರವಾಗಿತ್ತೋ, ಕುಟುಂಬ ಸಂತೋಷವಾಗಿರಬೇಕು ಎಂದು ಒಂದು ಸರಳ ವಾದಂತಹ ಪರಿಹಾರವನ್ನು ನೋಡೋಣ. ಈ ಒಂದು ಸಣ್ಣ ಪರಿ ಹಾರ ಹಲವಾರು ಹೆಣ್ಣು ಮಕ್ಕಳಿಗೆ ತುಂಬಾ ಉಪಯೋಗಕಾರಿ ಆಗಿದೆ. ಮುಖ್ಯವಾಗಿ ಒಂದು ವಿಷಯ ಹೇಳಬೇಕು ಎಂದರೆ ನಾವು ಪೂರ್ವಜನ್ಮದ ಸಂಬಂಧ ಎಂಬುದು, ಇದು ತುಂಬಾ ಬಹಳ ಮುಖ್ಯವಾದದ್ದು.

ಯಾವುದಾದರೂ ಒಂದು ಉದಾಹರಣೆ ಹೇಳಬೇಕು ಎಂದರೆ ಪೂರ್ವ ಜನ್ಮದಲ್ಲಿ ನಾವು ಯಾರಿಗೋ ಒಂದು ಸಹಾಯ ಮಾಡಿರುತ್ತೀವಿ ಆ ಸಹಾಯದ ಋಣ ಅವರಿಗೆ ಇದ್ದಾಗ ಅವರು ಈ ಜನ್ಮದಲ್ಲಿ ನಮ್ಮ ಮಕ್ಕಳಾಗಿ ಬಂದು ನಮ್ಮನ್ನು ಪ್ರೀತಿಯಿಂದ ನೋಡಿಕೊಂಡು ನಮ್ಮ ಋಣವನ್ನು ತಿಳಿಸುತ್ತಾರೆ ಎಂದು ಕೆಲವರು ಹೇಳುತ್ತಾರೆ. ಈಗ ಸಹಜವಾಗಿ ಹೇಳುವುದಾದರೆ ನಾವು ಯಾರನ್ನೋ ನೋಡಿದಾಗ ಇವರನ್ನು ನಾನು ಎಲ್ಲೋ ಮೊದಲು ನೋಡಿದ್ದೇನೆ ಎಂಬ ಅನುಭವ ಎಲ್ಲರಿಗೂ ಸಹಜವಾಗಿ ಬಂದಿರುತ್ತದೆ. ಅದು ನಾವು ಯಾವ ಜನ್ಮದಲ್ಲಿ ಅವರನ್ನು ನೋಡಿರುತ್ತೇವೋ ಎಂಬುದು ಗೊತ್ತಿಲ್ಲ ಆದರೆ ಈಗ ನಮಗೆ ಅವರನ್ನು ನೋಡಿದ ಅನುಭವವಾಗಿದೆ ಎಂದು ಕೊಳ್ಳುತ್ತೇವೆ. ಮತ್ತೆ ನಾವು ಮುಖ್ಯ ಉದ್ದೇಶಕ್ಕೆ ಬರೋಣ ಮತ್ತೆ ನಮ್ಮ ಪತಿ ನಮ್ಮ ಹತ್ತಿರ ಬರಬೇಕು ಅವಳ ಸಂಬಂಧ ಮುರಿಯಬೇಕು ಎಂದರೆ ಒಂದು ಸರಳ ಪರಿಹಾರ ಏನೆಂದರೆ.

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಮನೆಯನ್ನು ಪ್ರತಿ ರವಿವಾರ ಸ್ವಚ್ಛವಾಗಿ ಕಸಗೂಡಿಸಿ ಒರೆಸಿ ರಂಗೋಲೆ ಬಿಟ್ಟು ಮನೆಯಲ್ಲಿ ಪತಿಯ ಹೆಸರನ್ನು ಹೇಳಿ ಇದ್ದಿಲನ್ನ ಹೊತ್ತಿಸಬೇಕು ಇದ್ದಲಿ ನಲ್ಲಿ ಅಗ್ನಿ ಬಂದಾಗ ಅದನ್ನು ಬೇಡಿಕೊಳ್ಳಬೇಕು ಏನೆಂದು ಬೇಡಿಕೊಳ್ಳಬೇಕು ಎಂದರೆ ನನ್ನ ಪತಿ ನನ್ನ ಬಳಿ ಬರಬೇಕು ನನ್ನ ಅವರ ಸಂಬಂಧ ಮೊದಲು ಹೇಗೆ ಇತ್ತು ಹಾಗೆ ಇರಬೇಕು ಎಂದು ಬೇಡಿಕೊಳ್ಳಬೇಕು. ಆ ಮೊಗ್ಗುಗಳನ್ನ ಹಿಡಿದುಕೊಂಡು ನನ್ನ ಪತಿಯ ಜೊತೆಗೆ ಇರುವಂತಹ ಅವಳ ಸಂಬಂಧ ಇಂದಿಗೆ ಕೊನೆಯ ಆಗಬೇಕು ಅವರಿಬ್ಬರ ಸಂಬಂಧ ಮುರಿಯಬೇಕು ಎಂದು ಹೇಳಿ ಅದನ್ನು ಇದ್ದಲ್ಲಿಗೆ ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕೃಪೆ : ವೀಣಾ ಜೋಶಿ

[irp]


crossorigin="anonymous">