ದ್ವಿತೀಯ ದರ್ಜೆ ಸಹಾಯಕ SDA ಸಹಾಯಕ ಹುದ್ದೆಗಳು ಇಂದೇ ಅರ್ಜಿ ಸಲ್ಲಿಸಿ ಯಾವುದೇ ಪರೀಕ್ಷೆ ಇಲ್ಲ.. » Karnataka's Best News Portal

ದ್ವಿತೀಯ ದರ್ಜೆ ಸಹಾಯಕ SDA ಸಹಾಯಕ ಹುದ್ದೆಗಳು ಇಂದೇ ಅರ್ಜಿ ಸಲ್ಲಿಸಿ ಯಾವುದೇ ಪರೀಕ್ಷೆ ಇಲ್ಲ..

ದ್ವಿತೀಯ ದರ್ಜೆ ಸಹಾಯ ನೇಮಕಾತಿ.ದ್ವಿತೀಯ ದರ್ಜೆ ಸಹಾಯ ನೇಮಕಾತಿ ಹುದ್ದೆಗಳಿಗೆ ಅರ್ಜಿಯನ್ನು ಕರೆದಿದ್ದಾರೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. ಯಾವುದೇ ರೀತಿಯಾದಂತಹ ಪರೀಕ್ಷೆ ಇರುವುದಿಲ್ಲ ಡೈರೆಕ್ಟ್ ನೇಮಕಾತಿ ಇರುತ್ತದೆ ಈ ಒಂದು SDA ಹುದ್ದೆಗೆ ಮಹಿಳೆಯರು ಮತ್ತು ಪುರುಷರು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದು ಕರ್ನಾಟಕ ರಾಜ್ಯದ ನೇಮಕಾತಿ ಆಗಿದೆ ಒಟ್ಟು ಖಾಲಿ ಇರುವ ಹುದ್ದೆಗಳನ್ನು ನೋಡುವುದಾದರೆ 357 ಹುದ್ದೆಗಳು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಖಾಲಿ ಇದೆ. ಯಾರಿಗೆ ಎಷ್ಟೆಲ್ಲಾ ಹುದ್ದೆಗಳು ಖಾಲಿ ಇದೆ ಎನ್ನುವುದನ್ನು ನೋಡುವುದಾದರೆ. ಇತರೆ ಅಭ್ಯರ್ಥಿಗಳಿಗೆ 29, ಮಹಿಳೆಯರಿಗೆ 47 ಹುದ್ದೆಗಳು, ಗ್ರಾಮೀಣ ಅಭ್ಯರ್ಥಿಗಳಿಗೆ 39 ಹುದ್ದೆಗಳು, ಮಾಜಿ ಸೈನಿಕರಿಗೆ 15 ಹುದ್ದೆಗಳು, ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ 8 ಹುದ್ದೆಗಳು, ತೃತಿಯ ಲಿಂಗ ಅಭ್ಯರ್ಥಿಗಳಿಗೆ 2 ಹುದ್ದೆಗಳು, ಅಂಗವಿಕಲರಿಗೆ 8 ಹುದ್ದೆಗಳು, ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ 7 ಹುದ್ದೆಗಳು ಖಾಲಿ ಇವೆ.

ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಎಂದು ನೋಡುವುದಾದರೆ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ದ್ವಿತೀಯ ದರ್ಜೆ ಪಾಸಾದವರು ಅರ್ಜಿ ಸಲ್ಲಿಸಬಹುದು ಅದೇ ರೀತಿ ಮೂರು ವರ್ಷದ ಡಿಪ್ಲೋಮಾ ಪದವಿ, ಎರಡು ವರ್ಷದ ಐಟಿಐ ಪಾಸಾದವರು ಸಹ ಪದವಿ ಪಾಸಾದವರು ಸಹ ಅರ್ಜಿ ಸಲ್ಲಿಸಬಹುದು. ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ನೋಡುವುದಾದರೆ ಸಾಮಾನ್ಯ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದಂತಹ ಅರ್ಜಿ ಶುಲ್ಕ ಇರುವುದಿಲ್ಲ, ಒಬಿಸಿ ಅಭ್ಯರ್ಥಿಗಳಿಗೂ ಸಹ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಹ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ, ಎಸ್​ ಸಿ. ಎಸ್ ಟಿ, ಪ್ರವರ್ಗ ಒಂದು ಮತ್ತು ಅಂಗವಿಕಲರಿಗೂ ಸಹ ಯಾವುದೇ ರೀತಿಯಾದಂತಹ ಅರ್ಜಿ ಶುಲ್ಕ ಇರುವುದಿಲ್ಲ, ಎಲ್ಲಾ ಅಭ್ಯರ್ಥಿಗಳು ಸಹ ಫ್ರೀಯಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

WhatsApp Group Join Now
Telegram Group Join Now

ನಿಮಗೆ ಯಾವುದೇ ರೀತಿಯಾದಂತಹ ಪರೀಕ್ಷೆ ಇರುವುದಿಲ್ಲ ಲಿಖಿತ ಪರೀಕ್ಷೆ ದೈಹಿಕ ಪರೀಕ್ಷೆ ಯಾವುದೇ ರೀತಿಯಾದಂತಹ ಪರೀಕ್ಷೆ ಇರುವುದಿಲ್ಲ. ನೀವು 12ನೇ ತರಗತಿಯಲ್ಲಿ ತೆಗೆದುಕೊಂಡಂತಹ ಅಂಕ ಮತ್ತು ಡಿಪ್ಲೋಮಾ ದಲ್ಲಿ ತೆಗೆದುಕೊಂಡಂತಹ ಅಂಕದ ಮೇಲೆ ನಿಮ್ಮ ಆಯ್ಕೆ ನಡೆಯಲಾಗುತ್ತದೆ ನೀವು ಪದವೀಧರರಾಗಿದ್ದರೆ ನೀವು ಪದವಿಯಲ್ಲಿ ಪಡೆದುಕೊಂಡಂತಹ ಅಂಕದ ಮೇಲೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ‌. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ವಯೋಮಿತಿ ನೋಡುವುದಾದರೆ ಸಾಮಾನ್ಯರಿಗೆ ಕನಿಷ್ಠ 18 ಮತ್ತು ಗರಿಷ್ಠ 40 ಆಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.



crossorigin="anonymous">