ಮಕರ ರಾಶಿ ಆಗಸ್ಟ್ ತಿಂಗಳಿನಲ್ಲಿ ರಹಸ್ಯಮಯ 5 ಎಚ್ಚರಿಕೆಗಳು..! ತಪ್ಪದೇ ನೋಡಿ » Karnataka's Best News Portal

ಮಕರ ರಾಶಿ ಆಗಸ್ಟ್ ತಿಂಗಳಿನಲ್ಲಿ ರಹಸ್ಯಮಯ 5 ಎಚ್ಚರಿಕೆಗಳು..! ತಪ್ಪದೇ ನೋಡಿ

ಮಕರ ರಾಶಿಯವರಿಗೆ 2022 ಆಗಸ್ಟ್ ತಿಂಗಳ 5 ರಹಸ್ಯಮಯ ಎಚ್ಚರಿಕೆಗಳು.ಮಕರ ರಾಶಿಯವರ ಮೊದಲನೆಯ ರಹಸ್ಯಮಯವಾದ ಎಚ್ಚರಿಕೆ ಏನೆಂದರೆ ನೀವು ಆರಂಭಿಸಿದಂತಹ ಕೆಲವೊಂದಿಷ್ಟು ಕೆಲಸಗಳಲ್ಲಿ ನೀವು ಹೋಗಿ ಜಗಳ ಮಾಡದೆ ಇದ್ದಲ್ಲಿ, ನೀವು ಅಲ್ಲಿ ಹೋಗಿ ಸಿಟ್ಟು ಮಾಡಿಕೊಳ್ಳದೆ ಇದ್ದಲ್ಲಿ ನಿಮ್ಮ ಯಾವುದೇ ಕೆಲಸಗಳು ಸಹ ಆಗುವುದೇ ಇಲ್ಲ ಎನ್ನುವಂತಹ ರೀತಿಯ ಭಾವನೆ ಉಂಟಾಗುತ್ತದೆ ಈ ಒಂದು ಮನಸ್ಥಿತಿ ನಿಮಗೆ ಪಂಚಮದಲ್ಲಿ ಕುಜ ಗ್ರಹ ಕುಳಿತುಕೊಳ್ಳುವದರಿಂದ ಆಗಬಹುದು. ಅಂದುಕೊಂಡಿರುವುದು ಪೂರ್ಣವಾಗಿ ಸತ್ಯ ಆಗಿರುವುದಿಲ್ಲ ನೀವು ಹೋಗಿ ಜಗಳ ಮಾಡಿರುವುದರಿಂದ ಅಲ್ಲಿ ಕೆಲಸ ನಿಂತು ಹೋಗಬಹುದು ಆದ್ದರಿಂದ ನೀವು ಎಚ್ಚರಿಕೆಯಿಂದ ಮಾತುಗಳನ್ನಾಡಿ.


ಶಿರಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ಪವಿತ್ರ ಪುಣ್ಯಕ್ಷೇತ್ರ ಮಂತ್ರಾಲಯ ಶಿರಡಿ ಕಾಶಿಯಲ್ಲಿ ಯಂತ್ರ ಸಿದ್ದಿ ಮಂತ್ರ ಸಿದ್ಧಿಯನ್ನು ಪಡೆದಿರುವ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು

WhatsApp Group Join Now
Telegram Group Join Now
See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಎರಡನೆಯ ಎಚ್ಚರಿಕೆ, ಮಕರ ರಾಶಿಯವರು ಆಗಸ್ಟ್ ತಿಂಗಳಲ್ಲಿ ಬಹಳ ಪ್ರಮುಖವಾದಂತಹ ಅಥವಾ ಬಹಳ ಹತ್ತಿರದ ವ್ಯಕ್ತಿಗಳ ಬಗ್ಗೆ ಅಪಾರ್ಥ ಮಾಡಿಕೊಂಡಿರುತ್ತೀರ ನಿಮ್ಮ ಜೀವನದ ಪ್ರಮುಖವಾದಂತಹ ವ್ಯಕ್ತಿಗಳ ಬಗ್ಗೆ ತಪ್ಪು ತಿಳುವಳಿಕೆ ಮಾಡಿಕೊಳ್ಳಬೇಡಿ, ಇದರಿಂದ ನಿಮ್ಮ ಸಂಬಂಧಗಳು ಹಾಳಾಗಬಹುದು ಆದ್ದರಿಂದ ನೀವು ಯಾರೊಂದಿಗಾದರೂ ಜಗಳ ಮಾಡತ್ತೀರಾ ಅಥವಾ ಯಾರ ಮೇಲಾದರೂ ತಪ್ಪು ಅಭಿಪ್ರಾಯ ಇಟ್ಟುಕೊಂಡಿದ್ದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿ ನಂತರ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕು ತಾಳ್ಮೆ ವಹಿಸುವುದು ತುಂಬಾ ಒಳ್ಳೆಯದು. ಮೂರನೆಯ ಪ್ರಮುಖವಾದಂತಹ ಎಚ್ಚರಿಕೆ ನಿಮಗೆ ಆಗದಂತಹ ವ್ಯಕ್ತಿ ನಿಮ್ಮ ವೃತ್ತಿ ಜೀವನದಲ್ಲಿ ಅಥವಾ ನೀವು ಎಲ್ಲಿ ಉದ್ಯೋಗ ಮಾಡುತ್ತೀರೋ ಅಲ್ಲಿ ಅಥವಾ ನಿಮ್ಮ ಮನೆಯಲ್ಲಿ ಬಂದು ಸೇರಿಕೊಂಡಿದ್ದಾರೆ ಎಂದು ನಿಮಗೆ ಅನಿಸುತ್ತದೆ. ನಿಮ್ಮ ಜೀವನದಲ್ಲಿ ದೂರ ಹೋದಂತಹ ಶತ್ರು ನಿಮ್ಮ ಜೀವನದಲ್ಲಿ ಎಂಟ್ರಿ ಆಗುತ್ತಾರೆ ಕೆಲವೊಂದು ಸಾರಿ ನೀವು ನಿಮ್ಮ ನಿಜವಾದ ಮಿತ್ರನನ್ನ ಶತ್ರು ಎಂದು ತಿಳಿದುಕೊಳ್ಳುತ್ತೀರಾ, ನಿಮಗೆ ನಿಜವಾದ ಶತ್ರು ಮತ್ತು ನಿಮ್ಮ ಸ್ನೇಹಿತ ಯಾರೆಂದು ಸೂಕ್ಷ್ಮವಾಗಿ ಗಮನಿಸಬೇಕು.

ನಾಲ್ಕನೆಯ ಎಚ್ಚರಿಕೆ ನೋಡುವುದಾದರೆ ದಂಪತಿಗಳ ಮಧ್ಯ ಜಗಳ ಮನಸ್ತಾಪಗಳು ಹೆಚ್ಚಾಗಬಹುದು, ಕಾರಣ ಏನೆಂದರೆ ಅವರ ಮಧ್ಯೆ ಏಕಾಂತ ಸಿಗದೇ ಜಗಳ ಉಂಟಾಗಬಹುದು ಆದ್ದರಿಂದ ಒಬ್ಬರನ್ನೊಬ್ಬರು ಅರಿತು ಸಾಗಬೇಕು ಇಲ್ಲವಾದರೆ ಮಕರ ರಾಶಿಯ ದಂಪತಿಗಳಿಗೆ ಕೆಲವೊಂದು ಜಗಳಗಳು ಉಂಟಾಗಬಹುದು. ಐದನೆಯ ಎಚ್ಚರಿಕೆ ಮಕರ ರಾಶಿ ಅವರಿಗೆ ಏನೆಂದರೆ, ನಿಮ್ಮ ಮಕ್ಕಳ ಬಗ್ಗೆ ಕೆಲವೊಂದಷ್ಟು ಕಂಪ್ಲೇಂಟ್ಸ್ಗಳು ಜಾಸ್ತಿ ಬರಬಹುದು. ಈ ಒಂದು ಆಗಸ್ಟ್ ತಿಂಗಳಲ್ಲಿ ಮಕ್ಕಳು ತಂದೆ ತಾಯಿಗಳ ನಡುವೆ ಭಿನ್ನಾಭಿಪ್ರಾಯ ಅಥವಾ ತಂದೆ ತಾಯಿ ಮಕ್ಕಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.

See also  ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..

[irp]


crossorigin="anonymous">