ಜಗನ್ಮಾತೆ ಶ್ರೀ ಮಹೇಶ್ವರಮ್ಮ ದೇವಿಯ ಅನುಗ್ರಹದಿಂದ 6 ರಾಶಿಗೆ ಈ ದಿನದಿಂದ ಆಕಸ್ಮಿಕ ಏಳಿಗೆ,ಸ್ವಗೃಹ ಕನಸು ನನಸಾಗಲಿದೆ » Karnataka's Best News Portal

ಜಗನ್ಮಾತೆ ಶ್ರೀ ಮಹೇಶ್ವರಮ್ಮ ದೇವಿಯ ಅನುಗ್ರಹದಿಂದ 6 ರಾಶಿಗೆ ಈ ದಿನದಿಂದ ಆಕಸ್ಮಿಕ ಏಳಿಗೆ,ಸ್ವಗೃಹ ಕನಸು ನನಸಾಗಲಿದೆ

ಮೇಷ ರಾಶಿ: ವೈಯುಕ್ತಿಕ ಜೀವನದಲ್ಲಿ ಸಮಸ್ಯೆಗಳು ನಡೆಯುತ್ತಿದ್ದರೆ ಮೊದಲು ನೀವು ನಿಮ್ಮ ನಡವಳಿಕೆವನ್ನು ಬದಲಾಯಿಸಬೇಕಾಗುತ್ತದೆ. ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಚೆನ್ನಾಗಿ ನಡೆದುಕೊಳ್ಳುವಂತೆ ನಿಮಗೆ ಸೂಚಿಸಲಾಗುತ್ತದೆ. ನೀವೇನಾದರೂ ಸ್ವಂತವಾಗಿ ಸಣ್ಣ ವ್ಯಾಪಾರ ಶುರು ಮಾಡಿದ್ದರೆ ಅದರ ಬಗ್ಗೆ ಹೆಚ್ಚು ಯೋಚನೆ ಮಾಡುವುದರಿಂದ ಸಕ್ಸಸ್ ನಿಮ್ಮ ಪಾಲಿಗೆ ಒಲಿದು ಬರುವ ಸಾಧ್ಯತೆಗಳು ಹೆಚ್ಚಿದೆ. ಅದೃಷ್ಟ ಸಂಖ್ಯೆ: 2, ಅದೃಷ್ಟದ ಬಣ್ಣ: ಕಂದು ಉತ್ತಮ ಸಮಯ: ಮಧ್ಯಾಹ್ನ 12:45 ರಿಂದ 3:15 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ: ಇಂದು ಕಾರ್ಯನಿರ್ವಹಣೆಯ ಹೊಣೆ ಹೆಚ್ಚಾಗಬಹುದು. ಅದು ನಿಮ್ಮ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಆರೋಗ್ಯದಲ್ಲಿ ಉಂಟಾಗುವ ಅಡಚಣೆಯಿಂದ ನಿಮ್ಮ ಸ್ವಭಾವದಲ್ಲೂ ಕೂಡ ಕಿರಿಕಿರಿ ಅನುಭವಿಸುತ್ತೀರಿ. ಇಂದಿನ ಯಾವ ಕೆಲಸದಲ್ಲೂ ಕೂಡ ನಿಮಗೆ ಹೆಚ್ಚಿಗೆ ತೃಪ್ತಿ ಸಿಗುವುದಿಲ್ಲ ಹಾಗೂ ನೀವು ಏಕಾಂತತೆ ಬಯಸುತ್ತೀರಿ. ಇಂತಹ ಸಮಯದಲ್ಲಿ ನೀವು ಕೆಲಸವನ್ನು ಪಕ್ಕಕ್ಕಿಟ್ಟು ವಿಶ್ರಾಂತಿಯ ಕಡೆ ಗಮನ ಕೊಡುವುದು ತುಂಬಾ ಒಳ್ಳೆಯದು. ಅದೃಷ್ಟದ ಸಂಖ್ಯೆ:1 ಅದೃಷ್ಟದ ಬಣ್ಣ: ನೀಲಿ ಉತ್ತಮ ಸಮಯ: ಬೆಳಗ್ಗೆ 07:30 ರಿಂದ 10:45 ರವರೆಗೆ.

ಮಿಥುನ ರಾಶಿ: ಇಂದು ಮಿಶ್ರ ಫಲ ಇರುವ ದಿನವಾಗಿದೆ. ನಿಮ್ಮ ವೈಯಕ್ತಿಕ ಬದುಕು ಹಾಗೂ ವೃತ್ತಿ ಜೀವನದ ನಡುವೆ ಸಮತೋಲನತೆ ಕಾಯ್ದುಕೊಳ್ಳಲು ನಿಮಗೆ ಸೂಚಿಸಲಾಗಿದೆ. ಕೆಲಸದ ಜೊತೆಗೆ ನಿಮಗೆ ನಿಮ್ಮ ಕುಟುಂಬವೂ ತುಂಬಾ ಮುಖ್ಯ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಸ್ನೇಹಿತರ ಜೊತೆಗೆ ನೀವೇನಾದರೂ ಸಂಘರ್ಷ ಹೊಂದಿದ್ದರೆ ಇಂದು ನಿಮ್ಮ ಮನಸ್ಸಿನಲ್ಲಿರುವ ಎಲ್ಲ ತಪ್ಪು ಕಲ್ಪನೆಗಳನ್ನು ತೆಗೆದು ಹಾಕಬಹುದು. ಅದೃಷ್ಟದ ಸಂಖ್ಯೆ:8 ಅದೃಷ್ಟದ ಬಣ್ಣ:ಕೆಂಪು ಉತ್ತಮ ಸಮಯ: ಸಂಜೆ 4:15ರಿಂದ 7:30 ರವರೆಗೆ.

ಕರ್ಕಾಟಕ ರಾಶಿ: ಆರೋಗ್ಯದ ದೃಷ್ಟಿಯಿಂದ ಈ ದಿನ ಅಷ್ಟು ಉತ್ತಮವಾಗಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಬೇಕು. ನಿಮಗಿರುವ ಹೆಚ್ಚಿನ ಮಾನಸಿಕ ಒತ್ತಡವು ಈ ರೀತಿ ನಿಮ್ಮ ಆರೋಗ್ಯ ಹಾಳಾಗುವುದಕ್ಕೆ ಕಾರಣ ಆಗಬಹುದು. ಪಾಲುದಾರಿಕೆಯಲ್ಲಿ ಹೊಸ ಉದ್ಯಮವನ್ನು ಶುರು ಮಾಡಲು ಯೋಚಿಸಿದ್ದರೆ ಈ ಸಮಯದಲ್ಲಿ ಶುರು ಮಾಡಿದರೆ ಉತ್ತಮ ಲಾಭ ಪಡೆಯುವ ಸಾಧ್ಯತೆಗಳಿರುತ್ತವೆ. ಅದೃಷ್ಟದ ಸಂಖ್ಯೆ:3 ಅದೃಷ್ಟದ ಬಣ್ಣ:ನೇರಳೆ.ಉತ್ತಮ ಸಮಯ: ಬೆಳಿಗ್ಗೆ 11:15 ರಿಂದ ಮಧ್ಯಾಹ್ನ 2:30 ವರೆಗೆ.

ಸಿಂಹ ರಾಶಿ: ಇಂದು ಯೋಚಿಸದೆ ಯಾವುದಾದರೂ ನಿರ್ಧಾರಗಳನ್ನು ತೆಗೆದುಕೊಂಡರೆ ಅವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ವೈಯಕ್ತಿಕ ಜೀವನದಲ್ಲಿ ಅಪಶೃತಿ ಉಂಟಾಗಬಹುದು. ಹಿರಿಯರೊಂದಿಗೆ ಮಾತನಾಡುವಾಗ ನಿಮ್ಮ ಮಾತುಗಳನ್ನು ಚಿಂತನಶೀಲವಾಗಿ ಬಳಸಿ. ನೀವು ಬಳಸುವ ಪದಗಳ ದುರುಪಯೋಗವು ನಿಮ್ಮನ್ನು ನಿಮ್ಮ ಪ್ರೀತಿ ಪಾತ್ರದಿಂದ ದೂರ ಮಾಡುತ್ತದೆ. ಅದೃಷ್ಟದ ಸಂಖ್ಯೆ:1 ಅದೃಷ್ಟದ ಬಣ್ಣ: ಬಿಳಿ.
ಉತ್ತಮ ಸಮಯ: ಬೆಳಿಗ್ಗೆ 6:15 ರಿಂದ 9:30ವರೆಗೆ.

ಕನ್ಯಾ ರಾಶಿ: ಈ ದಿನ ಹಣದ ಸ್ಥಿತಿ ಉತ್ತಮವಾಗಿರಲಿದೆ. ಇದರಿಂದ ನೀವು ಯಾರಾದರೂ ಸಹಾಯ ಕೇಳಿದರೆ ಆರ್ಥಿಕವಾಗಿ ಸಹಾಯ ಕೂಡ ಮಾಡಬಹುದು ಕಛೇರಿಯ ವಾತಾವರಣ ಕೂಡ ಉತ್ತಮವಾಗಿರುತ್ತದೆ. ನಿಮ್ಮ ಕೆಲಸವನ್ನು ನೀವು ಶ್ರದ್ಧೆಯಿಂದ ಪೂರ್ಣಗೊಳಿಸುತ್ತೀರಿ. ಇದರೊಂದಿಗೆ ನಿಮ್ಮ ಕೆಲಸಗಳನ್ನು ಮೆಚ್ಚಿ ಉನ್ನತ ಅಧಿಕಾರಿಗಳು ಹೆಚ್ಚಿನ ನಿಮಗೆ ಸಹಾಯವನ್ನು ಕೂಡ ಮಾಡುತ್ತಾರೆ. ಅದೃಷ್ಟದ ಸಂಖ್ಯೆ:8 ಅದೃಷ್ಟದ ಬಣ್ಣ: ಗುಲಾಬಿ. ಉತ್ತಮ ಸಮಯ: ಮಧ್ಯಾಹ್ನ 3ರಿಂದ ಸಂಜೆ6:15ರವರೆಗೆ.

ತುಲಾ ರಾಶಿ: ಪ್ರೇಮಿಗಳಿಗೆ ಇಂದು ಬಹಳ ವಿಶೇಷವಾದ ದಿನವಾಗಿರಲಿದೆ. ನಿಮ್ಮ ದೀರ್ಘ ಕಾಲದ ಸ್ನೇಹ ಪ್ರೀತಿಯಾಗಿ ಬದಲಾಗಬಹುದು. ಪ್ರೀತಿಸುವ ವ್ಯಕ್ತಿಗಳನ್ನು ಸ್ಪಂದಿಸಿದರೆ ಸಕಾರಾತ್ಮಕವಾದ ಫಲಿತಾಂಶವನ್ನು ಪಡೆಯುವ ಸಾಧ್ಯತೆಗಳಿವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಇಂದು ನಿಮ್ಮ ಕೆಲಸದ ವಾತಾವರಣವನ್ನು ಉತ್ತಮವಾಗಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಈ ದಿನ ಕೋಪವನ್ನು ಆದಷ್ಟು ಕಂಟ್ರೋಲ್ ಮಾಡುವುದು ಒಳ್ಳೆಯದು. ಅದೃಷ್ಟದ ಸಂಖ್ಯೆ:2 ಅದೃಷ್ಟದ ಬಣ್ಣ: ಕಿತ್ತಳೆ.ಉತ್ತಮ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 01:15 ರವರೆಗೆ.

ವೃಶ್ಚಿಕ ರಾಶಿ: ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ ನಿಮಗೆ ಶಿಕ್ಷಣದಲ್ಲಿ ಏನಾದರೂ ಸಮಸ್ಯೆ ಇದ್ದರೆ ಈ ದಿನ ನಿಮ್ಮ ಗುರುಗಳ ಸಹಾಯದಿಂದ ನಿಮ್ಮ ಎಲ್ಲಾ ಗೊಂದಲಗಳನ್ನು ಪರಿಹಾರ ಮಾಡಿಕೊಳ್ಳುವ ಅವಕಾಶ ಸಿಗುತ್ತದೆ. ನೀವು ತುಂಬಾ ಸಕಾರಾತ್ಮಕವಾಗಿರುತ್ತೀರಿ ಇದರಿಂದಾಗಿ ನೀವು ಶ್ರದ್ಧೆಯಿಂದ ಅಧ್ಯಯನ ಮಾಡಲು ಸುಲಭವಾಗುತ್ತದೆ. ಕೆಲಸಗಾರರು ಕೂಡ ಕಚೇರಿಯಲ್ಲಿ ತುಂಬಾ ಆಕ್ಟಿವ್ ಆಗಿರುತ್ತೀರಿ.ಅದೃಷ್ಟದ ಸಂಖ್ಯೆ:1 ಅದೃಷ್ಟದ ಬಣ್ಣ: ಕೆಂಪು. ಉತ್ತಮ ಸಮಯ: ಮಧ್ಯಾಹ್ನ 1:45 ರಿಂದ ಸಂಜೆ 5 ರವರೆಗೆ.

ಮಕರ ರಾಶಿ: ಅಂದುಕೊಂಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ತಿಗೊಳಿಸುತ್ತೀರಿ. ಬಹಳ ಸಮಯದ ನಂತರ ನಿಮಗಾಗಿ ಇಂದು ನೀವು ಬಿಡುವು ಮಾಡಿಕೊಳ್ಳುತ್ತೀರಿ ಇದರಿಂದ ನಿಮಗೆ ಮಾನಸಿಕ ನೆಮ್ಮದಿಯು ಕೂಡ ಸಿಗುತ್ತದೆ. ನೀವೇನಾದರೂ ಉದ್ಯೋಗ ಬದಲಾಯಿಸುವ ಯೋಚನೆ ಮಾಡುತ್ತಿದ್ದಾರೆ ಈಗ ಸಮಯ ಅದಕ್ಕೆ ಸೂಕ್ತವಾಗಿದೆ. ಈಗಿನಿಂದಲೇ ಹುಡುಕಾಟವನ್ನು ಪ್ರಾರಂಭಿಸಿ ಶೀಘ್ರದಲ್ಲಿ ನಿಮಗೆ ಸಿಹಿ ಸುದ್ದಿ ಒಂದು ಕೇಳಿ ಬರಲಿದೆ. ಅದೃಷ್ಟದ ಸಂಖ್ಯೆ:9 ಅದೃಷ್ಟದ ಬಣ್ಣ:ಹಳದಿ. ಉತ್ತಮ ಸಮಯ: ಬೆಳಿಗ್ಗೆ 8:15 ರಿಂದ ಮಧ್ಯಾಹ್ನ 12ರವರೆಗೆ.

ಕುಂಭ ರಾಶಿ: ಮಾನಸಿಕವಾಗಿ ನೀವು ಬಹಳ ಶಕ್ತಿವಂತ ರಾಗಿರುತ್ತೀರಿ ಆದರೂ ಕೂಡ ಕಚೇರಿ ಕೆಲಸಗಳನ್ನು ಬಹಳ ಜಾಗರೂಕತೆಯಿಂದ ಮಾಡಿ. ಸಣ್ಣದೊಂದು ತಪ್ಪು ಕೂಡ ಮಾಡದಿರುವಂತೆ ನಡೆದುಕೊಳ್ಳುವುದು ತುಂಬಾ ಉತ್ತಮ. ನೀವೇನಾದರೂ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ಬಹಳ ಮುಖ್ಯ ದಿನವಾಗಿರುತ್ತದೆ. ಕೆಲಸದ ವಿಚಾರವಾಗಿ ಉತ್ತಮವಾದ ಫಲಿತಾಂಶವನ್ನು ಕಾಣುತ್ತೀರಿ. ವ್ಯಾಪಾರಿಗಳಿಗೆ ಚರ್ಚೆಯನ್ನು ತಪ್ಪಿಸಲು ಸೂಚಿಸಲಾಗಿದೆ. ಅದೃಷ್ಟದ ಸಂಖ್ಯೆ:7 ಅದೃಷ್ಟದ ಬಣ್ಣ:ಗುಲಾಬಿ. ಉತ್ತಮ ಸಮಯ: ಸಂಜೆ 5:30 ರಿಂದ ರಾತ್ರಿ 8:40ರವರೆಗೆ.

ಮೀನ ರಾಶಿ: ಇಂದು ನಿಮಗೆ ಬಹಳ ಉತ್ತಮವಾದ ದಿನವಾಗಿರುತ್ತದೆ. ಮನಸು ತುಂಬಾ ಶಾಂತವಾಗಿರುತ್ತದೆ ಹಾಗಾಗಿ ಇಂದು ಕೆಲವು ಒಳ್ಳೆಯ ಕೆಲಸಗಳನ್ನು ಕೂಡ ಮಾಡುತ್ತೀರಿ. ಕಛೇರಿಯಲ್ಲಿ ನೀವು ನಿಮ್ಮ ಕಾರ್ಯಕ್ಷಮತೆಯನ್ನು ಗಮನಿಸಿದರೆ ನಿಮ್ಮ ಪ್ರಗತಿಯ ಬಗ್ಗೆ ನೀವೇ ಮೌಲ್ಯಮಾಪನ ಮಾಡಿಕೊಳ್ಳಬಹುದು. ನಿಮ್ಮ ಸ್ಥಾನಮಾನಗಳು ನಿಮ್ಮ ಖ್ಯಾತಿಯನ್ನು ಹೆಚ್ಚಿಸಬಹುದು ಚಿಲ್ಲರೆ ವ್ಯಾಪಾರಿಗಳಿಗೂ ಕೂಡ ಬಹಳ ಲಾಭ ಇರುವ ದಿನವಾಗಿದೆ. ಅದೃಷ್ಟದ ಸಂಖ್ಯೆ:5 ಅದೃಷ್ಟದ ಬಣ್ಣ:ನೀಲಿ.
ಉತ್ತಮ ಸಮಯ: ಬೆಳಗ್ಗೆ 11:35 ರಿಂದ ಮಧ್ಯಾಹ್ನ 2:30 ವರೆಗೆ.

[irp]


crossorigin="anonymous">