ನಿಜ ಜೀವನದಲ್ಲಿ ಡಾಕ್ಟರ್ ಆಗಿರುವ ಖ್ಯಾತ ನಟ ನಟಿಯರು ಇವರೇ ನೋಡಿ ನೋಡಿದರೆ ಶಾಕ್.‌ - Karnataka's Best News Portal

ನಿಜ ಜೀವನದಲ್ಲಿ ಡಾಕ್ಟರ್ ಆಗಿರುವ ಖ್ಯಾತ ನಟ ನಟಿಯರು ಇವರೇ ನೋಡಿ ನೋಡಿದರೆ ಶಾಕ್.‌

ನಿಜ ಜೀವನದಲ್ಲಿ ಡಾಕ್ಟರ್ ಆಗಿರುವ ಖ್ಯಾತ ನಟ ನಟಿಯರು ಯಾರು ಗೊತ್ತಾ ?ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಸಹ ಅವರದ್ದೇ ಆದಂತಹ ಅಭಿರುಚಿಯನ್ನು ಅಂದರೆ ಅವರದ್ದೇ ಕೆಲವೊಂದು ಗುರಿಯನ್ನು ಹೊಂದಿರುತ್ತಾರೆ ಹಾಗಾಗಿ ಅವರು ಅವರಿಗೆ ಇಷ್ಟವಾದoತಹ ಕೆಲಸಗಳನ್ನಾಗಲಿ ಅಥವಾ ಇನ್ಯಾವುದೇ ರೀತಿಯಾದಂತಹ ಹವ್ಯಾಸಗಳನ್ನು ಹೊಂದಿರುತ್ತಾರೆ ಅವುಗಳನ್ನು ಅವರು ಈಡೇರಿಸಿಕೊಳ್ಳುವಲ್ಲಿ ತೃಪ್ತಿಯನ್ನು ಹೊಂದುತ್ತಾರೆ ಹಾಗಾಗಿ ಇತ್ತೀಚಿನ ದಿನಗಳಲ್ಲಿ ಎಷ್ಟೇ ಓದಿದ್ದು ದೊಡ್ಡ ದೊಡ್ಡ ಕೆಲಸಗಳಲ್ಲಿ ಇದ್ದರೂ ಸಹ ಹಲವಾರು ಜನ ನಟನೆಗೆ ಅಂದರೆ ಚಿತ್ರರಂಗಕ್ಕೆ ಬಂದು ಹೆಸರನ್ನು ಪಡೆಯುತ್ತಾರೆ ಆದರೆ ಅವರು ಅದರ ಜೊತೆಗೆ ತಮ್ಮ ನಿಜ ಜೀವನದಲ್ಲಿ ಪಡೆದುಕೊಂಡಂತಹ ವೃತ್ತಿಯನ್ನು ಸಹ ಮಾಡುತ್ತಿರುತ್ತಾರೆ ಅಂತವರಲ್ಲಿ ಹಲವಾರು ಜನ ತಮ್ಮ ವೃತ್ತಿಯನ್ನು ಮಾಡುತ್ತಾ ನಟನೆಯನ್ನು ಮಾಡುತ್ತಾ ತಮ್ಮ ಜೀವನವನ್ನು ನಡೆಸುತ್ತಿರುವಂತಹ ಹಲವಾರು ನಟ ನಟಿಯರ ಪರಿಚಯವನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ.
ಶಿರಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ಪವಿತ್ರ ಪುಣ್ಯಕ್ಷೇತ್ರ ಮಂತ್ರಾಲಯ ಶಿರಡಿ ಕಾಶಿಯಲ್ಲಿ ಯಂತ್ರ ಸಿದ್ದಿ ಮಂತ್ರ ಸಿದ್ಧಿಯನ್ನು ಪಡೆದಿರುವ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು

WhatsApp Group Join Now
Telegram Group Join Now

ಮೊದಲನೆಯದಾಗಿ ನಟ ಭರತ್ ಇವರು ಕನ್ನಡದ ಭೀಮಾ ತೀರದಲ್ಲಿ ಎಂಬ ಚಿತ್ರದಲ್ಲಿ ಪಾತ್ರ ವಹಿಸಿದ್ದು ಅಲ್ಲದೆ ಇವರು ತಮಿಳು ಹಾಗೂ ತೆಲುಗು ಚಿತ್ರರಂಗ ದಲ್ಲಿ ಹಲವಾರು ಚಿತ್ರಗಳಲ್ಲಿ ನಾಯಕ ನಟನಾಗಿ ಹಾಗೂ ಸಹ ನಾಯಕನಟನಾಗಿ ತಮ್ಮ ಪಾತ್ರವನ್ನು ಮಾಡುತ್ತಾ ಗುರುತಿಸಿಕೊಂಡಿರುವ ಇವರು ತಮ್ಮ ನಿಜ ಜೀವನದಲ್ಲಿ ಹೃದಯ ರೋಗ ತಜ್ಞರಾಗಿದ್ದಾರೆ. ತೆಲುಗಿನ ಸ್ಟಾರ್ ನಟರಾದಂತಹ ನಟ ಡಾಕ್ಟರ್ ರಾಜಶೇಖರ್ ಇವರು ಚಿತ್ರರಂಗಕ್ಕೆ ಬರುವ ಮುನ್ನ ಎಂಬಿಬಿಎಸ್ ಮಾಡಿ ಚೆನ್ನೈನಲ್ಲಿ ಡಾಕ್ಟರ್ ಆಗಿ ಕೆಲಸವನ್ನು ಮಾಡಿದ್ದಾರೆ ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದರ ಮೂಲಕ ತೆಲುಗಿನ ಸ್ಟಾರ್ ನಟರಾಗಿ ಬೆಳೆದರು. ತೆಲುಗಿನ ನಟಿ ರೂಪ ಕೊಡವಯ್ಯೂರ್ ಇವರು ಮೂಲತಃ ಎಂಬಿಬಿಎಸ್ ಮಾಡಿ ಡಾಕ್ಟರ್ ಆಗಿದ್ದಂತಹ ಇವರು ಈಗ ದಕ್ಷಿಣ ಭಾರತದ ಹಲವಾರು ಚಿತ್ರಗಳಲ್ಲಿ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿರುವ ಇವರು ನಟನೆಯ ಜೊತೆಗೆ ತಮ್ಮ ವೃತ್ತಿಯನ್ನು ಕೂಡ ಮುಂದುವರೆಸಿದ್ದಾರೆ.

ನಟ ಅಜ್ಮರ್ ಅಮೀರ್ ತಮ್ಮ ವಿಭಿನ್ನ ನಟನೆಯ ಮೂಲಕ ಖ್ಯಾತಿಯನ್ನು ಪಡೆದು ಹತ್ತಾರು ಚಿತ್ರಗಳಲ್ಲಿ ತಮ್ಮ ಅಮೋಘ ನಟನೆಯ ಮೂಲಕ ಇವರು ಒಳ್ಳೆಯ ಹೆಸರನ್ನು ಗಳಿಸಿದ್ದಾರೆ ಇವರು ಎಂಬಿಬಿಎಸ್ ಓದಿದ್ದು ಜನರಲ್ ಫಿಜಿಷಿಯನ್ ಆಗಿ ಕೆಲಸವನ್ನು ಮಾಡಿದ್ದಾರೆ. ನಟಿ ಸಾಯಿ ಪಲ್ಲವಿ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬಾರಿ ಬೇಡಿಕೆ ನಟಿಯಾಗಿ ಗುರುತಿಸಿಕೊಂಡಿರುವ ಇವರು 2016ರಲ್ಲಿ ವೈದ್ಯಕೀಯ ವಿಶ್ವವಿದ್ಯಾನಿಲಯದಿಂದ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರೈಸಿದ್ದಾರೆ. ನಟಿ ಶ್ರೀ ಲೀಲಾ ಇವರು ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ಇವರು ಬೆಂಗಳೂರಿನಲ್ಲಿ ಕೊನೆಯ ವರ್ಷದ ಎಂಬಿಬಿಎಸ್ ಅನ್ನು ಮಾಡುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">