ಈ‌ ದಿಕ್ಕಿಗೆ ಕಾಲು ಹಾಕಿ ಮಲಗಿದರೆ ಮನೆಗೆ ದರಿದ್ರ ಬರುತ್ತೆ ಎಚ್ಚರ..! ಯಾವ ದಿಕ್ಕಿಗೆ ಮಲಗಿದರೆ ಏನೆಲ್ಲಾ ಲಾಭ ನೋಡಿ.. » Karnataka's Best News Portal

ಈ‌ ದಿಕ್ಕಿಗೆ ಕಾಲು ಹಾಕಿ ಮಲಗಿದರೆ ಮನೆಗೆ ದರಿದ್ರ ಬರುತ್ತೆ ಎಚ್ಚರ..! ಯಾವ ದಿಕ್ಕಿಗೆ ಮಲಗಿದರೆ ಏನೆಲ್ಲಾ ಲಾಭ ನೋಡಿ..

ಈ ದಿಕ್ಕಿಗೆ ಕಾಲು ಹಾಕಿ ಮಲಗಿದರೆ ಮನೆಗೆ ದರಿದ್ರ ಬರುತ್ತೆ.
ನಮ್ಮ ದೇಹವು ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರೆ ನಿದ್ರೆ ಅವಶ್ಯಕ ಮತ್ತು ದೇಹವು ಶಕ್ತಿಯನ್ನು ಪುನರ್ ಬರ್ತಿ ಮಾಡಿಕೊಂಡು ತನ್ನ ದೈನಂದಿನ ಚಟುವಟಿಕೆಗಳನ್ನು ಪ್ರಾರಂಭಿಸಲು ನಿದ್ರೆ ಅತ್ಯವಶ್ಯಕ ಆದ್ದರಿಂದ ಉತ್ತಮ ನಿದ್ರೆಗೆ ಜ್ಯೋತಿಷ್ಯದ ಪ್ರಕಾರ ಏನು ಮಾಡಬೇಕು ಎಂದು ತಿಳಿದುಕೊಳ್ಳುವುದು ಅಗತ್ಯ. ಅದೇ ರೀತಿ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎನ್ನುವುದನ್ನು ಸಹ ವಾಸ್ತು ಪ್ರಕಾರ ಲೆಕ್ಕ ಹಾಕುವುದು ಸಾಮಾನ್ಯ ಹಾಗೆಯೇ ಇದು ವೈಜ್ಞಾನಿಕವೂ ಆಗಿದೆ. ಮಲಗುವ ಕೋಣೆಯಲ್ಲಿ ಈ ವಿಷಯಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ ಮೊದಲನೇದಾಗಿ ಮಲಗುವಾಗ ನಿಮ್ಮ ಹಾಸಿಗೆಯ ಮೇಲೆ ಮೊಬೈಲ್, ಡಿಜಿಟಲ್ ವಾಚ್ ಗಳು ಇತರೆ ಸಕ್ರಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಡಬೇಡಿ ಯಾಕೆಂದರೆ ಅವು ನಿಮ್ಮ ಸುತ್ತಲಿನ ರಾಹುವಿನ ಶಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ನಿಮ್ಮ ನಿದ್ರೆಗೆ ತೀವ್ರ ಅಡಚಣೆಯನ್ನು ಉಂಟುಮಾಡುತ್ತದೆ.


ಶಿರಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ಪವಿತ್ರ ಪುಣ್ಯಕ್ಷೇತ್ರ ಮಂತ್ರಾಲಯ ಶಿರಡಿ ಕಾಶಿಯಲ್ಲಿ ಯಂತ್ರ ಸಿದ್ದಿ ಮಂತ್ರ ಸಿದ್ಧಿಯನ್ನು ಪಡೆದಿರುವ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ನಿಮ್ಮ ಹಾಸಿಗೆ ಬಳಿ ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟುಕೊಳ್ಳಿ ಅದು ನಿಮ್ಮ ದೇಹದ ಕಡೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಉತ್ತಮ ನಿದ್ರೆಯನ್ನು ಉಂಟುಮಾಡುತ್ತದೆ ಹಾಗೆಯೇ ನಿಮ್ಮ ದೇಹವನ್ನು ಶುದ್ಧಗೊಳಿಸೋಕೆ ಬೆಳಗ್ಗೆ ಎದ್ದ ನಂತರ ಆ ನೀರನ್ನು ಕುಡಿಯಿರಿ. ನೀವು ಮನೆಯ ಹೊರಗೆ ಧರಿಸುವ ಪಾತ್ರಕ್ಷಗಳನ್ನು ಎಂದಿಗೂ ಮಲಗುವ ಕೋಣೆಯಲ್ಲಿ ಇಡಬೇಡಿ ಯಾಕೆಂದರೆ ಚಪ್ಪಲಿಗಳು ಮಲಗುವ ಕೋಣೆಯೊಳಗೆ ಶಾಂತಿ ಮತ್ತು ಶಾಂತತೆಯನ್ನು ಉತ್ತೇಜಿಸುವ ಶಕ್ತಿಯನ್ನು ಕದಡುತ್ತದೆ ಆದ್ದರಿಂದ ಚಪ್ಪಲಿಗಳನ್ನು ನಿಮ್ಮ ಮಲಗುವ ಕೋಣೆಗಳಲ್ಲಿ ಇಡಬೇಡಿ. ಕೆಲವರು ಮಲಗುವ ಸಮಯದಲ್ಲಿ ತಲೆ ಮತ್ತು ಕಾಲುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ ಯಾವುದಾದರೂ ಒಂದು ದಿಕ್ಕನಲ್ಲಿ ತಲೆ ಮತ್ತು ಕಾಲನ್ನು ಇಟ್ಟರೆ ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ಉಂಟುಮಾಡುತ್ತದೆ ಎನ್ನಲಾಗಿದೆ.

ವಾಸ್ತು ಪ್ರಕಾರ ಯಾವಾಗಲೂ ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬಾರದು ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಸಂಚಾರಕ್ಕೆ ಕಾರಣವಾಗುತ್ತದೆ. ವಾಸ್ತು ಪ್ರಕಾರ ಯಾವಾಗಲೂ ದಕ್ಷಿಣ ಅಥವಾ ಪೂರ್ವ ದಿಕ್ಕಿನ ಕಡೆಗೆ ತಲೆ ಮಾಡಿ ಮಲಗಬೇಕು. ಅದೇ ರೀತಿ ವಾಸ್ತುಶಾಸ್ತ್ರದಲ್ಲಿ ಎಂದಿಗೂ ಮದುವೆಯಾಗದ ಮಹಿಳೆಯರು ಮನೆಯ ವಾಯುವ್ಯ ಕೋಣೆಯಲ್ಲಿ ಮಲಗಬಾರದು ಎಂದು ಹೇಳಲಾಗಿದೆ. ಮನೆಯ ಹಿರಿಯರು ಪಶ್ಚಿಮ ದಿಕ್ಕಿನ ಕಡೆಗೆ ಕಾಲು ಚಾಚಿ ಮಲಗಬೇಕು ಹೀಗೆ ಮಾಡುವುದರಿಂದ ಅವರ ಆರೋಗ್ಯ ಸ್ಥಿತಿ ಚೆನ್ನಾಗಿರುತ್ತದೆ, ಸಾಮಾನ್ಯವಾಗಿ ಪೂರ್ವಕ್ಕೆ ತಲೆ ಮಾಡಿ ಮಲಗುವುದು ತುಂಬಾ ಒಳಿತು.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

[irp]


crossorigin="anonymous">