ಕನ್ನಡ ಚಿತ್ರರಂಗದ ಟಾಪ್ ನಟರ ಪುತ್ರಿಯರು ಹೇಗಿದ್ದಾರೆ ನೋಡಿ.ಅಪ್ಪ ಮಗಳು ಮೊದಲ ಬಾರಿಗೆ..! » Karnataka's Best News Portal

ಕನ್ನಡ ಚಿತ್ರರಂಗದ ಟಾಪ್ ನಟರ ಪುತ್ರಿಯರು ಹೇಗಿದ್ದಾರೆ ನೋಡಿ.ಅಪ್ಪ ಮಗಳು ಮೊದಲ ಬಾರಿಗೆ..!

ಕನ್ನಡದ ಟಾಪ್ ನಟರ ನಿಜ ಜೀವನದ ಹೆಣ್ಣು ಮಕ್ಕಳು
ಕನ್ನಡದ ಚಿತ್ರರಂಗದಲ್ಲಿ ಹಲವಾರು ನಟ ನಟಿಯರು ಪ್ರೀತಿಸಿ ಮದುವೆಯಾಗಿದ್ದಾರೆ ಹಾಗೂ ಇನ್ನೂ ಕೆಲವರು ಬೇರೆ ವೃತ್ತಿಗಳಲ್ಲಿ ಇರುವಂತವರನ್ನು ಮದುವೆಯಾಗಿ ದ್ದಾರೆ ಅದರಲ್ಲೂ ಮುಖ್ಯವಾಗಿ ರಿಯಲ್ ಸ್ಟಾರ್ ಉಪೇಂದ್ರ ಇವರು ನಾಯಕ ನಟನಾಗಿಯೂ ನಿರ್ದೇಶಕನಾಗಿಯೂ ಮತ್ತು ಹಲವಾರು ಚಿತ್ರಗಳಿಗೆ ಹಾಡುಗಳನ್ನು ಹಾಡುತ್ತಾರೆ ನಟಿಯಾಗಿದ್ದಂತಹ ಪ್ರಿಯಾಂಕ ಅವರನ್ನು ಹೆಚ್2ಓ ಚಿತ್ರದ ನಂತರ ವಿವಾಹವಾದರೂ ಇವರಿಬ್ಬರೂ ಸಹ ಅನ್ಯೋನ್ಯವಾಗಿ ಬೇರೊಬ್ಬರಿಗೆ ಮಾದರಿಯಾಗುವ ಹಾಗೆ ಜೀವನವನ್ನು ಸಾಗಿಸುತ್ತಿದ್ದು ಇವರಿಗೆ ಇಬ್ಬರು ಮಕ್ಕಳಿದ್ದು ಒಂದು ಗಂಡು ಒಂದು ಹೆಣ್ಣು ಮಗಳಿದ್ದಾಳೆ ಅವಳ ಹೆಸರು ಐಶ್ವರ್ಯ. ನಟ ರಮೇಶ್ ಇವರು ನಟರಾಗಿಯೂ ನಿರ್ಮಾಪಕರಾಗಿಯೂ ನಿರೂಪಕನಾಗಿ ಚಿತ್ರರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು ಇವರು ಅರ್ಚನಾ ಎಂಬವರನ್ನು ವಿವಾಹವಾಗಿದ್ದು ಇವರಿಗೂ ಕೂಡ ಇಬ್ಬರು ಮಕ್ಕಳು ಒಂದು ಗಂಡು ಮತ್ತೊಂದು ಹೆಣ್ಣು ಮಗಳಿದ್ದಾಳೆ ಅವಳ ಹೆಸರು ನಿಹಾರಿಕ.


ಶಿರಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ಪವಿತ್ರ ಪುಣ್ಯಕ್ಷೇತ್ರ ಮಂತ್ರಾಲಯ ಶಿರಡಿ ಕಾಶಿಯಲ್ಲಿ ಯಂತ್ರ ಸಿದ್ದಿ ಮಂತ್ರ ಸಿದ್ಧಿಯನ್ನು ಪಡೆದಿರುವ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು

WhatsApp Group Join Now
Telegram Group Join Now

ಮಂಡ್ಯ ರಮೇಶ್ ಇವರು ಮೂಲತಃ ರಂಗಭೂಮಿ ಕಲಾವಿದರು ಹಾಗೂ ನಟರಾಗಿ ನಿರ್ದೇಶಕರಾಗಿ ಅದ್ಭುತ ಕಲಾವಿದ ಹಾಗೂ ಕಲಾಸಂಘಟಕ ಅಷ್ಟೇ ಅಲ್ಲದೆ ಅತ್ಯುತ್ತಮ ರಂಗ ಶಿಕ್ಷಕರು ಹೌದು ಇವರು ಮೈಸೂರಿನ ನಟನ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದಾರೆ ಇವರು ಸರೋಜಾ ಹೆಗ್ಗಡೆ ಎಂಬುವವರನ್ನು ವಿವಾಹವಾಗಿದ್ದು ಇವರಿಗೆ ದಿಶಾ ಎಂಬ ಒಬ್ಬಳು ಮಗಳಿದ್ದಾಳೆ. ಓಂ ಪ್ರಕಾಶ್ ಇವರು ಭಾರತೀಯ ಚಲನಚಿತ್ರ ನಿರ್ದೇಶಕ ಚಿತ್ರಕಥೆಗಾರ ನಿರ್ಮಾಪಕರಾಗಿ ಹಾಗೂ ತಮ್ಮ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಬಂದಿದ್ದಾರೆ ಇವರು ಸರಿ ಸುಮಾರು 25 ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಇವರ ಮಗಳು ಶ್ರಾವ್ಯಾ ರಾವ್.

ನಟ ಸುಂದರ್ ರಾಜ್ ಇವರು ಕನ್ನಡ ಚಲನಚಿತ್ರ ರಂಗದಲ್ಲಿ ಹಲವಾರು ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದು ಇವರು ನಟಿ ಪ್ರಮೀಳಾ ಜೋಷಾಯಿ ಎಂಬುವವರನ್ನು ವಿವಾಹವಾಗಿದ್ದು ಇವರಿಗೆ ಮೇಘನ ರಾಜ್ ಎಂಬ ಮಗಳಿದ್ದಾಳೆ. ನೆನಪಿರಲಿ ಪ್ರೇಮ್ ಇವರು 2004ರಲ್ಲಿ ಪ್ರಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು ಇವರಿಗೆ ಅಮೃತ ಎಂಬ ಮಗಳಿದ್ದಾಳೆ. ಕರಾಟೆ ಕಿಂಗ್ ಶಂಕರ್ ನಾಗ್ ಇವರು ರಂಗಭೂಮಿ ಹಾಗೂ ದೂರದರ್ಶನದಲ್ಲಿ ಕೆಲಸ ಮಾಡಿದ್ದು ಚಿತ್ರಕಥೆ ನಿರ್ಮಾಪಕ ನಿರ್ದೇಶಕರಾಗಿ ನಟನಾಗಿಯೂ ಕೆಲಸ ಮಾಡಿದ್ದು ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿ ನಿಧನ ಹೊಂದಿದರು ಇವರಿಗೆ ಕಾವ್ಯ ಎಂಬ ಮಗಳಿದ್ದಾಳೆ ಹಾಗೆಯೇ ಅನಂತ್ ನಾಗ್ ಇವರ ಮಗಳು ಅದಿತಿ. ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಅವರೇ ಚಂದನ ಮತ್ತು ಕೀರ್ತಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ


[irp]


crossorigin="anonymous">