ಭಾರತದ 7 ಐಷಾರಾಮಿ ರೈಲುಗಳು ಟಿಕೆಟ್ 18 ಲಕ್ಷ ಈ ರೈಲು ಹತ್ತಿದ್ರೆ ಕುಬೇರನ ಮಗನಾಗಿರಬೇಕು‌‌..ಗೊತ್ತಾ? » Karnataka's Best News Portal

ಭಾರತದ 7 ಐಷಾರಾಮಿ ರೈಲುಗಳು ಟಿಕೆಟ್ 18 ಲಕ್ಷ ಈ ರೈಲು ಹತ್ತಿದ್ರೆ ಕುಬೇರನ ಮಗನಾಗಿರಬೇಕು‌‌..ಗೊತ್ತಾ?

ಭಾರತದ 7 ಐಷಾರಾಮಿ ರೈಲುಗಳು, ಈ ರೈಲು ಹತ್ತಬೇಕೆಂದರೆ ಕುಬೇರನ ಮಗನಾಗಿರಬೇಕು.ನಮ್ಮ ಭಾರತೀಯ ರೈಲ್ವೆ ಏಷ್ಯಾದ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ಆಗಿದೆ. ಹಾಗೆಯೇ ಪ್ರಪಂಚದ ನಾಲ್ಕನೇ ದೊಡ್ಡ ರೈಲ್ವೆ ನೆಟ್ವರ್ಕ್ ಆಗಿದೆ. 2022 ಮಾರ್ಚ್ 31ರ ವರದಿಯ ಪ್ರಕಾರ ನಮ್ಮ ಭಾರತೀಯ ರೈಲ್ವೆ ಒಟ್ಟು ರೂಟ್ ಲೆಂಥ್ 67,956 ಕಿಲೋಮೀಟರ್, 2021-22 ರಲ್ಲಿ ಇಂಡಿಯನ್ ರೈಲ್ವೆಸ್ ಇಂದ ಭಾರತ ಸರ್ಕಾರಕ್ಕೆ ಬಂದ ಹುಟ್ಟು ಆದಾಯ 26 ಬಿಲಿಯ US ಡಾಲರ್ ಅಂದರೆ ಸುಮಾರು 1,96,128 ಕೋಟಿ ರೂಪಾಯಿ. ಭಾರತದ ಅತಿ ದೊಡ್ಡ ರೈಲ್ವೆ ಸ್ಟೇಷನ್ ಹೌರ ಜಂಕ್ಷನ್ ರೈಲ್ವೆ ಸ್ಟೇಷನ್ ಹಾಗೂ ಭಾರತದ ಅತ್ಯಂತ ಚಿಕ್ಕ ರೈಲ್ವೆ ಸ್ಟೇಷನ್ ಒಡಿಸ್ಸಾದಲ್ಲಿರೋ ಐಬಿ ಸ್ಟೇಷನ್. ನಮ್ಮ ಕರ್ನಾಟಕದ ಹುಬ್ಬಳ್ಳಿ ರೈಲ್ವೆ ನಿಲ್ದಾಣವು ವಿಶ್ವದ ಅತಿ ಉದ್ದದ ರೈಲ್ವೆ ಫ್ಲಾಟ್ ಫಾರ್ಮ್ ಅನ್ನ ಹೊಂದಿದೆ ಅದು ಬರೋಬ್ಬರಿ 1505 ಮೀಟರ್. ಸಾಮಾನ್ಯವಾಗಿ ನಮ್ಮ ಭಾರತದ ಐಶಾರಾಮಿ ರೈಲುಗಳ ಬಗ್ಗೆ ಎಲ್ಲರಿಗು ತಿಳಿದಿರುವುದಿಲ್ಲ.

WhatsApp Group Join Now
Telegram Group Join Now

ಫೇರಿ ಕ್ವೀನ್ ಎಕ್ಸ್ಪ್ರೆಸ್ ವಿಶ್ವದ ಅತ್ಯಂತ ಹಳೆಯದು ಇದನ್ನು 1555 ರಲ್ಲಿ ನಿರ್ಮಿಸಲಾಗಿತ್ತು ಈ ಫೇರಿ ಕ್ವೀನ್ ಎಕ್ಸ್ಪ್ರೆಸ್ ತನ್ನದೇ ಆದ ಆಕರ್ಷಣೆಯನ್ನು ಹೊಂದಿದೆ ಯಾಕೆಂದರೆ ಇದು ರಾಜಸ್ಥಾನದ ಫಲ್ವರ್ ಮೂಲಕ ಹಾದು ಹೋಗುತ್ತದೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಉಲ್ಲೇಖದೊಂದಿಗೆ ಮತ್ತು ನ್ಯಾಷನಲ್ ಟೂರಿಸಂ ಅವಾರ್ಡ್ ಅನ್ನು ಸ್ವೀಕರಿಸುವ ಮೂಲಕ ವಿಶ್ವದ ಅತ್ಯಂತ ಹಳೆಯ ಕೆಲಸ ಮಾಡುವ ಲೋಕಮಕಿವ್ ಎಂದು ಪ್ರಮಾಣಿಕರಿಸಲ್ಪಟ್ಟಿದೆ. ಈ ಸ್ಟೀಮ್ ಎಕ್ಸ್ಪ್ರೆಸ್ 60 ಸೀಟರ್ ಏರ್ ಕಂಡೀಶನ್ ಚೇರ್ ಕಾರ್ ಆಗಿದೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ರನ್ ಆಗುತ್ತದೆ.

See also  ಧಾರವಾಡದ ಗೃಹಿಣಿ ಯೂಟ್ಯೂಬ್ ನಲ್ಲಿ ಗೆದ್ದ ಕಥೆ..ಯೂಟ್ಯೂಬ್ ಹಣದಿಂದ 2 ಸೈಟ್ ತಗೊಂಡ ಶ್ರಾವಣಿ ಅಡುಗೆ ಮನೆ ಚಾನಲ್ ಓನರ್..

ಈ ಫೇರಿ ಕ್ವೀನ್ ರೈಲ್ ನಲ್ಲಿ ಒಬ್ಬ ವ್ಯಕ್ತಿ ಒಂದು ರಾತ್ರಿ ಎರಡು ದಿನಗಳಿಗೆ 12,372 ಪಾವತಿ ಮಾಡಬೇಕಾಗುತ್ತದೆ. ರಾಯಲ್ ಓರಿಯಂಟ್ ರೈಲು ಭಾರತದಲ್ಲಿನ ಅತ್ಯಂತ ಹಳೆಯ ಐಷಾರಾಮಿ ರೈಲಾಗಿದೆ ಮತ್ತು ರಾಜ ಮನೆತನದ ಭಾವನೆಯನ್ನು ಉತ್ತೇಜಿಸುವ ಹೇರಳವಾಗಿ ವಹಿಸಿಕೊಡಲಾಗಿದೆ ಈ ಐಷಾರಾಮಿ ರೈಲಿನ ಥೀಮ್ಸ್ ಪ್ಯಾಲೇಸ್ ಅಂಡ್ ವೀಲ್ಸ್ ಅಂದರೆ ಚಕ್ರಗಳ ಮೇಲೆ ಅರಮನೆ. ತಮ್ಮ ಪ್ರಯಾಣಿಕರಿಗೆ ಐಷಾರಾಮಿ ಮತ್ತು ಭವ್ಯತೆಯ ನಿಜವಾದ ರುಚಿಯನ್ನು ನೀಡಲು ಸಿದ್ದರಾದರು ಈ ರೈಲಿನ ಪ್ರಮುಖ ಅಂಶವೆಂದರೆ ಅದರ ರಾಜ ಶ್ರೀಮಂತಿಕೆ ಇದು ರಾಜ ಸಂಸ್ಕೃತಿಯ ಸಾರವನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.



crossorigin="anonymous">