ಮೆಂತೆ ಕಾಳಿನಿಂದ ಹೀಗೆ ಮಾಡಿದರೆ ನೀವು ಅಂದುಕೊಂಡಂತೆ ಆಗುತ್ತೆ..ಮನಸ್ಸಿನ ಕೋರಿಕೆಗಳು ಈಡೇರುತ್ತೆ. » Karnataka's Best News Portal

ಮೆಂತೆ ಕಾಳಿನಿಂದ ಹೀಗೆ ಮಾಡಿದರೆ ನೀವು ಅಂದುಕೊಂಡಂತೆ ಆಗುತ್ತೆ..ಮನಸ್ಸಿನ ಕೋರಿಕೆಗಳು ಈಡೇರುತ್ತೆ.

ಯಾರು ಈ ಸೋಶಿಯಲ್ ಸ್ಟಾರ್ ಕನ್ನಡತಿ ಅನು ಅಕ್ಕ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.ಸರ್ಕಾರಿ ಶಾಲೆಗಳ ಚಿಂತೆ ನಮಗೆ ಯಾಕೆ ಎಂದು ಸುಮ್ಮನಿರುವವರೇ ಹೆಚ್ಚು ಯಾರು ಇದಕ್ಕೆ ತಲೆಕೆಡಿಸಿಕೊಳ್ಳಲಿ ಬಿಡಲಿ ನಾನು ನಿಸ್ವಾರ್ಥದಿಂದ ಈ ಮಹೋನ್ನತ ಕೆಲಸಕ್ಕೆ ಕೈ ಹಾಕಿ ನಿಂತಿರುತ್ತೇನೆ ಎಂದು ಹಠವನ್ನು ಹಿಡಿದು ಈ ದೆಸೆಯಲ್ಲಿ ಏಕಾಂಗಿಯಾಗಿ ಅಲ್ಲೊಬ್ಬ ಯುವತಿ ತಾನು ಹೆಜ್ಜೆ ಇಟ್ಟಿದ್ದಳು ಆಕೆ ಕೆಲಸಕ್ಕೆ ಮೊದಲು ಯಾರಿಂದಲೂ ಕೂಡ ಯಾವ ಉತ್ತೇಜನ ಸಿಗಲಿಲ್ಲ ಬದಲಿಗೆ ಅಲ್ಲಿ ಟೀಕೆ ಹಾಗೂ ಚುಚ್ಚು ಮಾತುಗಳಷ್ಟೇ ಕೇಳಿ ಬಂದವು ಯಾವುದಕ್ಕೂ ಹೆದರದ ಯುವತಿ ಗಟ್ಟಿ ಮನಸ್ಸನ್ನು ಮಾಡಿ ತನ್ನ ನಿಲುವಿಗೆ ತಾನು ಬದ್ಧಳಾಗಿ ನಿಂತಿದ್ದಳು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳ ಉನ್ನತಿಯೇ ತನ್ನ ಉಸಿರು ಎಂದು ತುಳಿದಂತಹ ಆ ಹೆಸರೇ ಕನ್ನಡತಿ ಅನು. ಕನ್ನಡತಿ ಅಕ್ಕ ಅನು ಈ ಹೆಸರನ್ನು ನಿಮ್ಮಲ್ಲಿ ಸಾಕಷ್ಟು ಜನ ಫೇಸ್ ಬುಕ್ ಹಾಗೂ ಇತರ ಜಾಲ ತಾಣಗಳಲ್ಲಿ ಕೇಳಿದ್ದಿರಬಹುದು ಅನೇಕರಿಗೆ ಈ ಹೆಸರು ಗೊತ್ತಿದ್ದರೂ ಕೂಡ ಈಕೆಯ ಹೋರಾಟ ಹಾಗೂ ಅದರ ಉದ್ದೇಶದ ಬಗ್ಗೆ ಹೆಚ್ಚಿನ ಜನಕ್ಕೆ ಗೊತ್ತಿಲ್ಲ.

ರಾಯಚೂರಿನ ಸಿಂಧನೂರು ತಾಲೂಕಿನ ಚಿಕ್ಕ ಪೇರಗಿ ಗ್ರಾಮದ ನಿವಾಸಿಯಾದ ಅನು ಹೇಮಣ್ಣ ಹಾಗೂ ಈರಮ್ಮ ಎಂಬ ದಂಪತಿಯ ನಾಲ್ವರು ಮಕ್ಕಳಲ್ಲಿ ಈ ಅನು ಕೂಡ ಒಬ್ಬರು ಬಡತನಕ್ಕೆ ಮಕ್ಕಳು ಹೆಚ್ಚು ಎಂಬ ಮಾತಿನಂತೆ ಮೂಲತಃ ಬಡ ಕುಟುಂಬದವರಾದಂತಹ ಇವರ ಮನೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. ಮನೆಯಲ್ಲಿನ ಸ್ಥಿತಿ ಗತಿ ಹಾಗೂ ಮನೆಯವರ ಸಂಕುಚಿತ ಗುಣ ಸ್ವಭಾವಗಳೇ ಅನು ಅವರನ್ನು ಭಿನ್ನವಾಗಿ ಮತ್ತು ಹೋರಾಟಗಾರ್ತಿಯಾಗಿ ರೂಪಿಸಿದ್ದು ಎಂದು ಹೇಳಬಹುದು ಹೆಚ್ಚು ಓದದ ಹೆಚ್ಚು ಅನುಕೂಲಸ್ತ ಕೂಡ ಅಲ್ಲದಂತಹ ಅನು ಅವರ ಪೋಷಕರು ಅವರ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಮದುವೆಯನ್ನು ಮಾಡಿದ್ದರು. ಆದರೆ ಈ ಸಂಕೋಲೆ ಗಳಿಗೆ ಸಿಲುಕುವುದಕ್ಕೆ ಇಚ್ಚಿಸದ ಅನು ತಾನು ಸ್ವತಂತ್ರ ವಾಗಿ ಬದುಕುವಂತಹ ಕನಸನ್ನು ಕಂಡವರು ಹೆಚ್ಚು ಓದಲು ಮನೆಯಲ್ಲಿ ಕಷ್ಟಕರವಾದoತಹ ವಾತಾವರಣ ಇದ್ದರು ಕೂಡ ವಿದ್ಯೆ ನಮ್ಮನ್ನು ಶಕ್ತಿವಂತರನ್ನಾಗಿ ಮಾಡುವಂತ ಏಕೈಕ ಆಯುಧ ಎಂದು ಭಾವಿಸಿದ್ದ ಅನು ಓದಲೇಬೇಕು ಎಂದು ಪಟ್ಟು ಹಿಡಿದ ಯುವತಿ.

WhatsApp Group Join Now
Telegram Group Join Now

ಹೆಚ್ಚು ಓದಲು ವ್ಯವಸ್ಥಿತವಾಗಿರದ ನನ್ನ ಹುಟ್ಟುವರಾದ ಚಿಕ್ಕಪೇರಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದ ರಿಂದ ಐದನೇ ತರಗತಿಯವರೆಗೆ ಓದಿದಂತಹ ಅನು ಮುಂದೆ ಆರರಿಂದ ಹತ್ತನೇ ತರಗತಿಯನ್ನು ಅಲ್ಲಿಯೇ ಇದ್ದಂತಹ ಮಸ್ಕಿಯ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದರು ಈ ಒಂದು ಸಮಯದಲ್ಲಿ ಅನುಗೆ ಮನೆಯಲ್ಲಿ ಮದುವೆ ಮಾಡಿ ಕೊಳ್ಳುವುದಕ್ಕೆ ಒತ್ತಾಯ ಇತ್ತು ಅದಲ್ಲದೆ ತನ್ನ ಅಕ್ಕ ಹಾಗೂ ಕಿರಿಯ ಸೋದರಿ ಇಬ್ಬರ ಮದುವೆ ಯನ್ನು ಮಾಡಿ ಅನು ಅವರ ಪೋಷಕರು ಮುಗಿಸಿದ್ದರು.



crossorigin="anonymous">