ವರಮಹಾಲಕ್ಷ್ಮಿ ಹಬ್ಬ ಆದ ನಂತರ ಕಳಶ ಕದಲಿಸುವ ಮುನ್ನ ಹೀಗೆ ಪ್ರಾರ್ಥಿಸಿ ಇಲ್ಲವಾದರೆ ಮಾಡಿದ ಪೂಜೆಗೆ ಅರ್ಥ ಇರೊಲ್ಲ..! - Karnataka's Best News Portal

ವರಮಹಾಲಕ್ಷ್ಮಿ ಹಬ್ಬ ಆದ ನಂತರ ಕಳಶ ಕದಲಿಸುವ ಮುನ್ನ ಹೀಗೆ ಪ್ರಾರ್ಥಿಸಿ ಇಲ್ಲವಾದರೆ ಮಾಡಿದ ಪೂಜೆಗೆ ಅರ್ಥ ಇರೊಲ್ಲ..!

ವರಮಹಾಲಕ್ಷ್ಮಿ ಕಳಸವನ್ನು ಕದಲಿಸುವ ಮುನ್ನ ಹೀಗೆ ಪ್ರಾರ್ಥಿಸಿ, ಇಲ್ಲ ಅಂದ್ರೆ ಮಾಡಿದ ಪೂಜೆಗೆ ಅರ್ಥ ಇರಲ್ಲ.
ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆಯನ್ನು ಮಾಡಿದ ನಂತರ, ವ್ರತವನ್ನು ಮಾಡಿದ ನಂತರ ಹೇಗೆಂದರೆ ಹಾಗೆ ದೇವಿಯನ್ನು ತೆಗೆಯ ಬಾರದು. ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಶವನ್ನು ಶ್ರದ್ಧಾ ಭಕ್ತಿಯಿಂದ ನೀತಿ ನಿಯಮಗಳಿಂದ ಸಂಪ್ರದಾಯದ ಪ್ರಕಾರ ಮಾಡಿರುತ್ತೇವೆ ಹಾಗೆಯೇ ದೇವಿಯ ಕಳಸದ ವಿಸರ್ಜನೆಯನ್ನು ಸಹ ಕ್ರಮಬದ್ಧವಾಗಿ ಪದ್ದತಿಯಿಂದ ಮಾಡಬೇಕು ಆಗ ಆ ದೇವಿಯ ಪೂರ್ಣ ಅನುಗ್ರಹ ನಮಗೆ ಸಿಗುತ್ತದೆ. ಸಾಮಾನ್ಯವಾಗಿ ವರಮಹಾಲಕ್ಷ್ಮಿಯನ್ನು ಒಂದು ದಿನ ಇಡುತ್ತಾರೆ, ಮೂರು ದಿನ, ಇನ್ನು ಕೆಲವರು ಐದು ದಿನಗಳ ಕಾಲ ಮನೆಯಲ್ಲಿಟ್ಟು ಪೂಜೆ ಮಾಡುವುದುಂಟು. ವಿಸರ್ಜನೆಯನ್ನು ಮಾಡುವಂತಹ ದಿನ ಸಂಜೆ ಅಥವಾ ಬೆಳಿಗ್ಗೆ ಸಮಯ ಇರಬಹುದು ದೇವರಿಗೆ ಅತ್ಯಂತ ಶ್ರದ್ಧೆಯಿಂದ ಪೂಜೆಯನ್ನು ಮಾಡಬೇಕು ನೈವೇದ್ಯವನ್ನು ಅರ್ಪಣೆ ಮಾಡಬೇಕು ಆರತಿಯನ್ನು ಮಾಡಿ ಆರತಿ ಹಾಡನ್ನು ಹೇಳಿ ಪೂಜೆಯನ್ನು ಮಾಡಬೇಕು.


ಶಿರಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ಪವಿತ್ರ ಪುಣ್ಯಕ್ಷೇತ್ರ ಮಂತ್ರಾಲಯ ಶಿರಡಿ ಕಾಶಿಯಲ್ಲಿ ಯಂತ್ರ ಸಿದ್ದಿ ಮಂತ್ರ ಸಿದ್ಧಿಯನ್ನು ಪಡೆದಿರುವ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು

WhatsApp Group Join Now
Telegram Group Join Now
See also  ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..

ನಾವು ನಮ್ಮ ಶಕ್ತಿಯ ಅನುಸಾರವಾಗಿ ಸಂಪ್ರದಾಯ ಬದ್ಧವಾಗಿ ನಮ್ಮ ಮನೆಯ ಸಂಪ್ರದಾಯಕ್ಕೆ ತಕ್ಕಂತೆ ವರಮಹಾಲಕ್ಷ್ಮಿ ಗೆ ಧನ್ಯವಾದಗಳನ್ನು ಹೇಳಬೇಕು. ಹಾಗೆಯೇ ಪೂಜೆಯಲ್ಲಿ ಯಾವುದಾದರೂ ತಪ್ಪಿದ್ದರೆ ಅದನ್ನು ಕ್ಷಮಿಸು ಎಂದು ಪ್ರಾರ್ಥನೆಯನ್ನು ಮಾಡಬೇಕು ಜೊತೆಗೆ ಇಷ್ಟು ದಿನ ಪೂಜೆ ಮಾಡಿದಕ್ಕೆ ಆಶೀರ್ವಾದವನ್ನು ಪಡೆದುಕೊಳ್ಳುತ್ತೇವೆ. ಮತ್ತೆ ನಾವು ಕರೆದಾಗ ಬಂದು ನಮ್ಮ ಪೂಜೆಯನ್ನು ಪಡೆದು ಆಶೀರ್ವಾದ ಮಾಡಬೇಕೆಂದು ಲಕ್ಷ್ಮಿಯನ್ನು ಕೇಳಿಕೊಂಡು ಕಳಶವನ್ನು ಕದಲಿಸಬೇಕಾಗುತ್ತದೆ ಅಂದರೆ ವಿಸರ್ಜನೆಯನ್ನು ಮಾಡಬೇಕಾಗುತ್ತದೆ. ದೇವಿಯನ್ನು ವಿಸರ್ಜನೆ ಮಾಡುವುದು ಎಂದರೆ ಮೂರು ಬಾರಿ ದೇವಿಯನ್ನು ಕದಲಿಸಬೇಕು ಅಂದರೆ ಅಲುಗಾಡಿಸಬೇಕು ನಂತರ ಅಲ್ಲಿರುವಂತಹ ವಸ್ತುಗಳನ್ನ ಹೇಗಂದರೆ ಹಾಗೆ ತೆಗೆಯುವುದಲ್ಲ ಶ್ರದ್ಧಾ, ಭಕ್ತಿಯಿಂದ ಒಳ್ಳೆಯ ಸಮಯವನ್ನು ನೋಡಿ ತೆಗೆದು ಬೇಕು.

ತೆಗೆದ ನಂತರ ಅಲ್ಲಿರುವಂತಹ ಕಾಯಿ ಮತ್ತು ಅಕ್ಕಿಯಿಂದ ಸಿಹಿ ಪದಾರ್ಥಗಳನ್ನ ಮಾಡಿ ಮತ್ತೆ ಅದನ್ನು ನೈವೇದ್ಯ ಮಾಡಿ ಮನೆಯಲ್ಲಿ ಇರುವಂತಹ ಎಲ್ಲರೂ ಸ್ವೀಕಾರ ಮಾಡಬಾರದು ಇದನ್ನು ತುಂಬಾ ದಿನಗಳು ಅಂದರೆ ತಿಂಗಳಾನುಗಟ್ಟಲೆ, ವಾರಗಟ್ಟಲೆ ಈ ಒಂದು ಕಾಯಿ ಮತ್ತೆ ಅಕ್ಕಿಯನ್ನು ಇಡಬಾರದು ತೆಗೆದ ಎರಡು ಮೂರು ದಿನದಲ್ಲಿ ನೀವು ಸಿಹಿಯನ್ನು ಮಾಡಬೇಕು. ನಂತರ ಕಳಶದಲ್ಲಿ ಇರುವಂತಹ ನೀರನ್ನು ಮನೆಗೆ ಪ್ರೋಕ್ಷಣೆ ಮಾಡಿ ತೀರ್ಥವನ್ನಾಗಿ ತೆಗೆದುಕೊಂಡು ಅದನ್ನು ಒಂದು ಹಸಿರು ಗಿಡಕ್ಕೆ ಹಾಕಬೇಕು. ಬಾಳೆಕಂದು, ಮಾವಿನ ಸೊಪ್ಪು, ಅಕ್ಷತೆ ಇದೆಲ್ಲವನ್ನು ಸಹ ಯಾರು ತುಳಿಯದೇ ಇರುವಂತಹ ಜಾಗದಲ್ಲಿ ಅಥವಾ ನದಿ ದಡದಲ್ಲಿ ಹಾಕಬೇಕು.

See also  ಏಪ್ರಿಲ್ ಒಂದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ನಿಮ್ಮ ರಾಶಿ ಇದೆಯಾ ಚೆಕ್ ಮಾಡಿಕೊಳ್ಳಿ

[irp]


crossorigin="anonymous">