ಸರ್ವಶ್ರೇಷ್ಠ ಚವನಪ್ರಾಶ ದಿನಕ್ಕೊಂದು ಚಮಚ ಸೇವಿಸಿ ಚಮತ್ಕಾರ ನೋಡಿ ಕರುಳು ಲಿವರ್ ,ಗಾಲಬ್ಲಾಡರ್ ಜಠರ ಕಿಡ್ನಿ ಎಲ್ಲವೂ ಆರೋಗ್ಯವಾಗಿರುತ್ತೆ.. - Karnataka's Best News Portal

ಸರ್ವಶ್ರೇಷ್ಠ ಚವನಪ್ರಾಶ ದಿನಕ್ಕೊಂದು ಚಮಚ ಸೇವಿಸಿ ಚಮತ್ಕಾರ ನೋಡಿ ಕರುಳು ಲಿವರ್ ,ಗಾಲಬ್ಲಾಡರ್ ಜಠರ ಕಿಡ್ನಿ ಎಲ್ಲವೂ ಆರೋಗ್ಯವಾಗಿರುತ್ತೆ..

ಚವನಪ್ರಾಶ ತಿನ್ನುವುದರ 10 ಲಾಭಗಳು ||
ಆಯುರ್ವೇದದಲ್ಲಿ ಜವನಪ್ರಾಶದ ಉಲ್ಲೇಖವನ್ನು ಎಲ್ಲಾ ಗ್ರಂಥಗಳಲ್ಲಿಯೂ ಕೂಡ ಕಾಣಬಹುದು ಚವನ ಪ್ರಾಶ ಇದು ಒಂದು ಅದ್ಭುತವಾಗಿರುವಂತಹ ಮೇಧ್ಯ ರಸಾಯನ ಹಾಗೂ ಇದೊಂದು ಅದ್ಭುತವಾಗಿರುವ ಶರೀರದ ಬಲ ವೃದ್ಧಿ ಮಾಡುವಂತಹ ಮತ್ತು ಪ್ರಾಣ ಕಾಂತ ಚೈತನ್ಯ ಶಕ್ತಿಯನ್ನು ವೃದ್ಧಿಸುವಂತಹ ಸರ್ವ ಶ್ರೇಷ್ಠ ಶಕ್ತಿಶಾಲಿ ಔಷಧಿ ಹಾಗೂ ಆಹಾರ ಎಂದು ಹೇಳಬಹುದು ಇದನ್ನು ಪ್ರಕೃತಿಯಲ್ಲಿ ಸಿಗುವಂತಹ ನೈಸರ್ಗಿಕ ಪದಾರ್ಥಗಳನ್ನು ಉಪಯೋಗಿಸಿಕೊಂಡು ತಯಾರಿಸಲಾಗಿರುತ್ತದೆ ಇದನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು ಇದರಲ್ಲಿ ಅದ್ಭುತವಾದ ಪೋಷಕಾಂಶಗಳನ್ನು ನಾವು ಕಾಣಬಹುದು ಹಾಗಾದರೆ ಅದ್ಭುತ ಪೋಷಕಾಂಶಗಳನ್ನು ಒಳಗೊಂಡಿರುವಂತಹ ಚವನ ಪ್ರಾಶ ವನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳು ಆಗುತ್ತದೆ ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ

WhatsApp Group Join Now
Telegram Group Join Now

ಯಾವುದೇ ಒಬ್ಬ ವ್ಯಕ್ತಿಯೇ ಮುಖ್ಯವಾಗಿ ಆರೋಗ್ಯ ವಾಗಿ ಇರಬೇಕು ಎಂದರೆ ಅವನು ದೇಹದಲ್ಲಿ ಜೀರ್ಣ ಕ್ರಿಯೆ ಚೆನ್ನಾಗಿ ಆಗಬೇಕು ಇಲ್ಲದೇ ಇದ್ದರೆ ಅವನ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಹಾಗಾಗಿ ಈ ಚವನ ಪ್ರಾಶವನ್ನು ತಿನ್ನುವುದರಿಂದ ಮೊದಲನೆಯದಾಗಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ವೃದ್ಧಿಸುತ್ತದೆ ಮತ್ತು ಇದು ನಮ್ಮ ಜೀರ್ಣ ಶಕ್ತಿಯನ್ನು ಅತ್ಯಂತ ಕ್ರಿಯಾಶೀಲವಾಗಿ ಬಲಿಷ್ಠ ಗೊಳಿಸುವಲ್ಲಿ ಔಷಧಿಯಾಗಿ ಕೆಲಸ ಮಾಡುತ್ತದೆ. ಶರೀರದಲ್ಲಿ ಇರುವಂತಹ ph ವ್ಯಾಲ್ಯೂ ಅನ್ನು ಸಮತೋಲನದಲ್ಲಿ ಇಡುತ್ತದೆ ಮತ್ತು ಹೊಟ್ಟೆಯ ಭಾಗದಲ್ಲಿ ಯಾವ ಯಾವ ಅಂಗಾಂಗಗಳು ಇದೆಯೋ ಅಂದರೆ ಕರುಳು ಲಿವರ್ ಜಠರ ಕಿಡ್ನಿ ಆ ಎಲ್ಲಾ ಅಂಗಾಂಗಗಳಿಗೂ ಬಲವನ್ನು ಹೆಚ್ಚಿಸುತ್ತದೆ ಹೀಗೆ ಎಲ್ಲಾ ಅಂಗಾಂಗಗಳು ಬಲಿಷ್ಠವಾಗುವುದರಿಂದ ನಮ್ಮ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ.

See also  ಕಣ್ಣೆದುರೇ ದೇವತೆಗಳ ಸಂಚಾರ ಈ ಈ ವಿಸ್ಮಯ ನಿಜಕ್ಕೂ ನಂಬೋದ್ಯಾಕೆ ಸಾಧ್ಯಾನ..

ಹಾಗಾದರೆ ಇದನ್ನು ಎಷ್ಟು ದಿನ ಸೇವಿಸಬೇಕು ಯಾರು ಯಾರು ಸೇವಿಸಬಹುದು ಎಷ್ಟು ಸೇವಿಸಬೇಕು ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ ಮೊದಲನೆಯದಾಗಿ ಇದನ್ನು ಒಂದು ದಿನ ಎರಡು ದಿನ ಸೇವಿಸಿದರೆ ಉಪಯೋಗವಾಗುವುದಿಲ್ಲ ಬದಲಾಗಿ ಇದನ್ನು ಪ್ರತಿನಿತ್ಯ ತಿನ್ನಬೇಕು ಹಾಗಾದರೆ ಇದನ್ನು ಸೇವಿಸಬಹುದಾದಂತಹ ಅದ್ಭುತವಾದಂತಹ ಕಾಲ ಯಾವುದು ಎಂದರೆ ಮಳೆಗಾಲ ಮತ್ತು ಚಳಿಗಾಲ ಇದನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಜ್ಯೂಸ್ ಗಳ ಮುಖಾಂತರ ಮತ್ತು ರಾತ್ರಿ ಹಾಲಿನ ಜೊತೆ ಊಟದ ನಂತರ ಸೇವನೆ ಮಾಡುವುದು ಇದಕ್ಕೆ ಉತ್ತಮ ಸಮಯ ಎಂದೇ ಹೇಳಬಹುದು. ಇದನ್ನು ಏಕೆ ಬೆಳಗ್ಗಿನ ಸಮಯ ಮತ್ತು ರಾತ್ರಿಯ ಸಮಯದಲ್ಲಿ ಸೇವಿಸಬೇಕು ಎಂದು ಹೇಳಿದರೆ ಬೆಳಗಿನ ಸಮಯ ವಾತಕಾಲ ಹಾಗೂ ರಾತ್ರಿಯ ಸಮಯ ಕಫದ ಕಾಲ ಇರುವುದರಿಂದ ಈ ಸಮಯದಲ್ಲಿ ಸೇವಿಸುವುದು ಉತ್ತಮ ಚಿಕ್ಕ ಮಕ್ಕಳಾದರೆ ಅರ್ಧ ಚಮಚ ದೊಡ್ಡ ವರಾಗಿದ್ದರೆ ಒಂದು ಚಮಚ ವಯಸ್ಕರು ಇದನ್ನು ಎರಡು ಚಮಚದವರೆಗೂ ಸೇವನೆ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.



crossorigin="anonymous">