ಶ್ರಾವಣ ಮಾಸದಲ್ಲಿ ಈ 3 ಗಿಡ ನೆಟ್ಟರೆ ನಿಮ್ಮ ಪ್ರತಿಯೊಂದು ಸಾಲಗಳು ತೀರುತ್ತೆ..ಕಷ್ಟಗಳು ಕಳೆಯುತ್ತೆ.ಹೀಗೆ ಮಾಡಿ ಸಾಕು » Karnataka's Best News Portal

ಶ್ರಾವಣ ಮಾಸದಲ್ಲಿ ಈ 3 ಗಿಡ ನೆಟ್ಟರೆ ನಿಮ್ಮ ಪ್ರತಿಯೊಂದು ಸಾಲಗಳು ತೀರುತ್ತೆ..ಕಷ್ಟಗಳು ಕಳೆಯುತ್ತೆ.ಹೀಗೆ ಮಾಡಿ ಸಾಕು

ಶ್ರಾವಣ ಮಾಸದಲ್ಲಿ ಈ ಮೂರು ಗಿಡ ನೆಟ್ಟರೆ ಸಾಲ ತೀರುತ್ತೆ ||ಶ್ರಾವಣ ತಿಂಗಳು ಶಿವನ ಕೃಪೆಯಿಂದ ಕೂಡಿದ್ದು ಈ ತಿಂಗಳಲ್ಲಿ ಶಿವನು ಅತ್ಯಂತ ಪ್ರಸನ್ನ ಭಂಗಿಯಲ್ಲಿ ವಾಸಿಸುತ್ತಾನೆ ಮತ್ತು ಭಕ್ತರ ಎಲ್ಲ ಆಸೆಗಳನ್ನು ಪೂರೈಸುತ್ತಾನೆ ಅಂತ ನಂಬಿಕೆ ಇದೆ ಶ್ರಾವಣ ಮಾಸದಲ್ಲಿ ಮನೆಯ ವಾಸ್ತುವಿನಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡುವುದರ ಮೂಲಕ ಮತ್ತು ಕೆಲವೊಂದು ಸರಳ ಕ್ರಮಗಳನ್ನು ಅನುಸರಿಸುವುದರ ಮೂಲಕ ನಮ್ಮ ಆಸೆಗಳನ್ನು ಅತ್ಯಂತ ಸರಳವಾಗಿ ಈಡೇರಿಸಿಕೊಳ್ಳಬಹುದು ಇನ್ನೇನು ಸ್ವಲ್ಪ ದಿನದಲ್ಲಿ ಆಷಾಢ ಮಾಸ ಮುಗಿದು ಶ್ರಾವಣ ಮಾಸ ಶುರುವಾಗುತ್ತದೆ ಈ ಮಾಸದಲ್ಲಿ ನಾವು ಶಿವನ ಕೃಪೆಗೆ ಪಾತ್ರರಾಗಬೇಕಾದರೆ ಯಾವ ರೀತಿಯಾದಂತಹ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ.


ಶಿರಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ಪವಿತ್ರ ಪುಣ್ಯಕ್ಷೇತ್ರ ಮಂತ್ರಾಲಯ ಶಿರಡಿ ಕಾಶಿಯಲ್ಲಿ ಯಂತ್ರ ಸಿದ್ದಿ ಮಂತ್ರ ಸಿದ್ಧಿಯನ್ನು ಪಡೆದಿರುವ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಶ್ರಾವಣ ಮಾಸದಲ್ಲಿ ಮನೆಯಲ್ಲಿ ಶಮಿ ಗಿಡವನ್ನು ನೆಡುವುದು ಬಹಳ ಶುಭ ಶ್ರಾವಣ ಮಾಸದಲ್ಲಿ ಈ ಗಿಡವನ್ನು ನೆಟ್ಟವರ ಮನೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲ ಎನ್ನುವ ನಂಬಿಕೆ ಇದೆ ಅಷ್ಟೇ ಅಲ್ಲ ಶಮಿ ಗಿಡಕ್ಕೆ ನಿತ್ಯ ಪೂಜೆಯನ್ನು ಸಲ್ಲಿಸುವುದರಿಂದ ಮನೆಯ ಎಲ್ಲಾ ಸಮಸ್ಯೆಗಳು ಸಹ ದೂರವಾಗುತ್ತವೆ ಶ್ರಾವಣ ಶನಿವಾರದ ದಿನ ಶಮಿ ಪತ್ರೆಯ ಸಸಿಯನ್ನು ನೆಡುವುದು ಅತ್ಯಂತ ಶುಭ ಎಂದು ಹೇಳಲಾಗುತ್ತದೆ ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ಇದನ್ನು ಇಡುವುದು ಸೂಕ್ತ ಅಷ್ಟಲ್ಲದೆ ಈ ಗಿಡದ ಮುಂಭಾಗ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದರಿಂದ ಶನಿ ದೋಷ ಪರಿಣಾಮಕಾರಿಯಾಗಿ ನಿವಾರಣೆಯಾಗುವುದಲ್ಲದೆ ಆರೋಗ್ಯದ ಸಮಸ್ಯೆಯೂ ಕೂಡ ಸುಧಾರಣೆಗೆ ಬರುತ್ತದೆ ಅಂತ ಹೇಳಲಾಗುತ್ತದೆ ಅದೇ ರೀತಿ ವಾಸ್ತುಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಮನಿ ಪ್ಲಾಂಟ್ ಅನ್ನು ನೆಟ್ಟರೆ ಲಕ್ಷ್ಮಿ ಮಾತೆ ಮನೆಯಲ್ಲಿ ಸದಾ ನೆಲೆಸುತ್ತಾಳೆ ಮನೆಯಲ್ಲಿ ಯಾವುದೇ ರೀತಿಯಾದ ಆರ್ಥಿಕ ಬಿಕ್ಕಟ್ಟು ಇರುವುದಿಲ್ಲ.

ಮನಿ ಪ್ಲಾಂಟ್ ಎಷ್ಟು ವೇಗವಾಗಿ ಬೆಳೆಯುತ್ತದೆಯೋ ಅಷ್ಟೇ ವೇಗವಾಗಿ ಮನೆ ಪ್ರಗತಿಯಾಗುತ್ತದೆ ಅಂತ ನಂಬಲಾಗಿದೆ ವಿಶೇಷವಾಗಿ ಶ್ರಾವಣ ಮಾಸದಲ್ಲಿ ಈ ಗಿಡವನ್ನು ನೆಟ್ಟರೆ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ತುಳಸಿ ಗಿಡವನ್ನು ನೆಟ್ಟರೆ ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ ತುಂಬಿರುತ್ತದೆ ತುಳಸಿ ಗಿಡ ಎಷ್ಟು ಹಸಿರಾಗಿರುತ್ತ ದೆಯೋ ಅಷ್ಟು ನಿಮ್ಮ ಮನೆ ಪ್ರಗತಿಯಾಗುತ್ತದೆ ತುಳಸಿ ಗಿಡವನ್ನು ಮನೆಯ ಈಶಾನ್ಯ ಭಾಗದಲ್ಲಿ ನೆಡುವುದು ವಾಸ್ತು ಪ್ರಕಾರ ಶುಭ ನಿಮ್ಮ ಮನೆಯಲ್ಲಿ ಏನಾದರೂ ತುಳಸಿ ಗಿಡ ಎಲ್ಲಾ ಎಂದರೆ ಶ್ರಾವಣ ಮಾಸದಲ್ಲಿ ನೆಡುವುದು ಅತ್ಯುತ್ತಮವಾದಂತಹ ಒಳ್ಳೆಯ ಸಮಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

[irp]


crossorigin="anonymous">