ಇಷ್ಟು ದಿನ ಈ ಟಿಪ್ಸ್ ಗೊತ್ತೇ ಇರಲಿಲ್ಲ ಇನ್ನುಂದೆ ಚಮತ್ಕಾರ ನೋಡಿ ಹಣ ಉಳಿಸಿ.. ಈ ವಿಡಿಯೋ ನೋಡಿ » Karnataka's Best News Portal

ಇಷ್ಟು ದಿನ ಈ ಟಿಪ್ಸ್ ಗೊತ್ತೇ ಇರಲಿಲ್ಲ ಇನ್ನುಂದೆ ಚಮತ್ಕಾರ ನೋಡಿ ಹಣ ಉಳಿಸಿ.. ಈ ವಿಡಿಯೋ ನೋಡಿ

6 ಅದ್ಭುತ ಹಾರ್ಪಿಕ್ ಸಲಹೆಗಳು ಮತ್ತು ತಂತ್ರಗಳು
ಇತ್ತೀಚಿನ ದಿನಗಳಲ್ಲಿ ಜಗತ್ತು ಬೆಳೆಯುತ್ತಾ ಹೋದಂತೆ ಜನರು ಉಪಯೋಗಿಸುವಂತಹ ವಸ್ತುಗಳು ಕೂಡ ಭಿನ್ನವಾಗಿಯೇ ಬೆಳೆಯುತ್ತಾ ಹೋಯಿತು ಹಿಂದಿನ ಕಾಲದಲ್ಲಿ ಇದ್ದಂತಹ ನಿಯಮಗಳು ಅಥವಾ ಅವರು ಪಾಲಿಸುತ್ತಿದ್ದಂತಹ ಕೆಲವೊಂದು ವಿಷಯಗಳನ್ನು ಇತ್ತೀಚಿನ ಅಂದರೆ ಈಗಿನ ಕಾಲದಲ್ಲಿ ಪಾಲಿಸುತ್ತಿಲ್ಲ ಅಂದರೆ ಕಾಲ ಬೆಳೆಯುತ್ತಾ ಹೋದಂತೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬೆಳೆಯುತ್ತಾ ಇದ್ದಾರೆ ಉದಾಹರಣೆಗೆ ಹೇಳುವುದಾದರೆ ಹಿಂದಿನ ಕಾಲದಲ್ಲಿ ಯಾವುದೇ ರೀತಿಯಾದಂತಹ ಬ್ರಷ್ ಪೇಸ್ಟ್ ಯಾವುದೂ ಇರಲಿಲ್ಲ ಬ್ರಷ್ ನ ಬದಲಾಗಿ ಬೇವಿನ ಕಡ್ಡಿಯನ್ನು ಪೇಸ್ಟ್ ನ ಬದಲಾಗಿ ಹಲ್ಲು ಪುಡಿಯ ಪೌಡರ್ ಗಳನ್ನು ಬಳಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಅವು ಕಣ್ಮರೆಯಾಗುತ್ತಾ ಹೋಗುತ್ತಿದೆ ಹಾಗೆಯೆ ನಾವು ಈಗ ಬಳಸುತ್ತಿರುವಂತಹ ಕೆಲವೊಂದು ವಸ್ತು ಅಥವಾ ಪದಾರ್ಥಗಳು ಹಿಂದಿನ ಕಾಲದಲ್ಲಿ ಇರಲಿಲ್ಲ.

ಹಾಗಾಗಿ ಇಂದಿನ ದಿನ ಸಿಗುವಂತಹ ಪದಾರ್ಥ ಅಥವಾ ವಸ್ತುಗಳನ್ನು ಉಪಯೋಗಿಸಿಕೊಂಡು ಅವುಗಳನ್ನು ಹಲವಾರು ಕೆಲಸಗಳಿಗೆ ಹೇಗೆ ಬಳಸಿ ಕೊಂಡು ಅದನ್ನು ಹೇಗೆ ಉಪಯೋಗಿಸಬಹುದು ಎಂಬ ಕೆಲವೊಂದು ವಿಷಯಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ ಮೇಲೆ ಹೇಳಿದ ಹಾಗೆ ಹಾರ್ಪಿಕ್ ಇದನ್ನು ಕೇವಲ ಟಾಯ್ಲೆಟ್ ರೂಮ್ ಅನ್ನು ಶುಚಿಗೊಳಿಸುವುದಕ್ಕೆ ಅಲ್ಲದೆ ಇನ್ನು ಹಲವಾರು ರೀತಿಯಾದಂತಹ ಕೆಲಸಕ್ಕೂ ಸಹ ಬಳಸಬಹುದು ಎಂದು ಹೇಳುತ್ತಾರೆ ಹಾಗಾದರೆ ಯಾವುದೆಲ್ಲ ಕೆಲಸಕ್ಕೆ ಬಳಸಬಹುದು ಎಂದು ಈ ಕೆಳಗಿನಂತೆ ತಿಳಿದು ಕೊಳ್ಳು ತ್ತಾ ಹೋಗೋಣ ಮೊದಲನೆಯದಾಗಿ ಸ್ನಾನಮಾಡುವ ಸ್ಥಳದಲ್ಲಿ ಕನ್ನಡಿಯೂ ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಇರುತ್ತದೆ

WhatsApp Group Join Now
Telegram Group Join Now
See also  ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು...ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..

ಒಂದು ಚಿಕ್ಕ ಬ್ರಷ್ ನ ಸಹಾಯದಿಂದ ಹಾರ್ಪಿಕ್ ಅನ್ನು ಆ ಕನ್ನಡಿಗ ಹಾಕಿ ಶುಚಿ ಮಾಡುವುದರಿಂದ ಅದು ಹೆಚ್ಚಿನ ದಿನಗಳ ತನಕ ಹಾಗೆಯೇ ಇರುತ್ತದೆ ಎಂದು ಹೇಳಬಹುದಾಗಿದೆ ಎರಡನೆಯದಾಗಿ ಸಿಂಕ್ ಗಳು ಮತ್ತು ಅದರಲ್ಲಿ ಇರುವಂತಹ ನಲ್ಲಿಗಳಿಗೆ ಸದಾ ಕಾಲ ನೀರು ಬೀಳುತ್ತಿರುವುದರಿಂದ ಅವುಗಳು ಒಂದು ರೀತಿಯಾದಂತಹ ಕಸದಿಂದ ಕೂಡಿದಂತಹ ರೀತಿ ಇರುತ್ತದೆ ಅಲ್ಲಿಗೆ ಹಾಕಿ ತೊಳೆಯುವುದರಿಂದ ಅಂತಹ ಕೊಳೆಗಳು ಸಹ ನಿರ್ಮೂಲನಗೊಳ್ಳುತ್ತದೆ ಎಂದು ಹೇಳಬಹುದು ಮತ್ತು ಇದನ್ನು ಸಿಂಕಿನ ಒಳಗಡೆ ಹಾಕಿ ಸ್ವಲ್ಪ ಬಿಸಿ ನೀರನ್ನು ಕಾಯಿಸಿ ಅದರ ಒಳಗೆ ಹಾಕುವುದರಿಂದ ಏನಾದರೂ ಕಟ್ಟಿಕೊಂಡಿದ್ದರೆ ಅವುಗಳೆಲ್ಲವೂ ಸಹ ಸುಲಭವಾಗಿ ಶುಚಿಯಾಗುತ್ತದೆ ಎಂದೇ ಹೇಳಬಹುದಾಗಿದೆ ಇದೊಂದು ಉತ್ತಮ ಸುಲಭ ವಿಧಾನ ಎಂದು ಸಹ ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">