ಜನಿಸಿದ ಧರ್ಮವನ್ನು ಬಿಟ್ಟು ಬೇರೆ ಧರ್ಮಗಳಿಗೆ ಸೇರಿದ ಕಲಾವಿದರು ಇವರೆ ನೋಡಿ.. » Karnataka's Best News Portal

ಜನಿಸಿದ ಧರ್ಮವನ್ನು ಬಿಟ್ಟು ಬೇರೆ ಧರ್ಮಗಳಿಗೆ ಸೇರಿದ ಕಲಾವಿದರು ಇವರೆ ನೋಡಿ..

ತಮ್ಮ ಧರ್ಮವನ್ನು ಬದಲಿಸಿದ ದಕ್ಷಿಣ ಭಾರತದ ತಾರೆಗಳು
ಕಲಾವಿದರು ಗಳಿಗೆ ಜಾತಿ ಧರ್ಮ ಎಂಬುದರ ಬೇದ ಭಾವಗಳು ಇರುವುದಿಲ್ಲ ಸೌತ್ ಇಂಡಿಯಾದ ಕೆಲವು ಕಲಾವಿದರು ತಾವು ಜನಿಸಿದಂತಹ ಧರ್ಮವನ್ನು ಬಿಟ್ಟು ಬೇರೆ ಧರ್ಮದ ಸಂಸ್ಕೃತಿ ಸಂಪ್ರದಾಯ ಆಚರಣೆ ಇನ್ನೂ ಮುಂತಾದ ಕೆಲವು ವಿಷಯಗಳಿಗೆ ಮಾರು ಹೋಗಿ ಮತಾಂತರ ಆಗಿದ್ದು ಆ ಕಲಾವಿದರು ಯಾರು ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ ಮೊದಲನೆ ಯದಾಗಿ ನಗ್ಮ ಸೌತ್ ಆಕ್ಟ್ರೆಸ್ ನಗ್ಮಾ ಇವರ ತಾಯಿ ಮುಸ್ಲಿಂ ಧರ್ಮಕ್ಕೆ ಸೇರಿದ್ದು ತಂದೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರು ನಗ್ಮಾ ಅವರ ನಿಜವಾದ ಹೆಸರು ನಂದಿತಾ ಅರವಿಂದ್ ಮುರಾರ್ಜಿ ನಗ್ಮಾ ಅವರು ಕ್ರಿಸ್ಮಸ್ ಹಬ್ಬದ ದಿನ ಜನಿಸಿದ ಕಾರಣ ಬಾಲ್ಯ ದಿಂದಲೂ ಅವರಿಗೆ ಯೇಸುವಿನ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿದ್ದರು

WhatsApp Group Join Now
Telegram Group Join Now

ಮತ್ತು ನಗ್ಮಾ ಅವರು ಕೆಲವು ವರ್ಷಗಳ ಹಿಂದೆ ಯಷ್ಟೇ ಖಿನ್ನತೆಯಿಂದ ಬಳಲುತ್ತಿದ್ದು ಆದ್ದರಿಂದಲೇ ನಟಿನಗ್ಮಾ ಅವರು 2011ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದರು. ನಯನತಾರಾ ಇವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದಂತಹ ಕುಟುಂಬ ವರ್ಗದಲ್ಲಿ ಜನಿಸಿದ ಇವರು ಇವರ ನಿಜವಾದ ಹೆಸರು ಡಯಾನ ಮರಿಯಮ್ ಕುರಿಯನ್ ನಯನತಾರಾ ಇವರು ಫಿಲಂ ಇಂಡಸ್ಟ್ರಿಗೆ ಬರುವ ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು 2011ರಂದು ಚೆನ್ನೈ ನ ಆರ್ಯ ಸಮಾಜ ದೇವಸ್ಥಾನದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಖುಷಬು ಇವರು ಮುಸ್ಲಿಂ ಧರ್ಮದ ಕುಟುಂಬ ವರ್ಗದಲ್ಲಿ ಜನಿಸಿದ ಇವರು ಇವರ ನಿಜವಾದ ಹೆಸರು ನಾಖತ್ ಖಾನ್ ಇವರು ಚಲನಚಿತ್ರ ನಟ ನಿರ್ದೇಶಕ ನಿರ್ಮಾಪಕರೂ ಆದಂತಹ ಸುಂದರ್ ಅವರನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡರು.

ಎಆರ್ ರೆಹಮಾನ್ ಹಿಂದು ಕುಟುಂಬದಲ್ಲಿ ಜನಿಸಿದ ದಿಲೀಪ್ ಕುಮಾರ್ ಅಲಿಯಾಸ್ ಎಆರ್ ರೆಹಮಾನ್ ಅವರು ಇವರ ತಂದೆಯ ಮರಣದ ನಂತರ 1984ರಲ್ಲಿ ಅವರ ತಂಗಿ ತೀವ್ರ ಅನಾರೋಗ್ಯಕ್ಕೆ ಒಳಗಾದಾಗ ಇಸ್ಲಾಂ ಖಾದರಿ ಅವರ ಪರಿಚಯವಾಗಿ ಅವರ ಧರ್ಮದ ಆದರ್ಶಗಳು ಮೌಲ್ಯಗಳಿಗೆ ಮಾರುಹೋಗಿ ರೆಹಮಾನ್ ಅವರ ಕುಟುಂಬ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿತು ಬಳಿಕ ಅಲ್ಲರಖ ರೆಹಮಾನ್ ಎಂದು ಹೆಸರಿಟ್ಟುಕೊಂಡರು. ನಟಿ ಮೋನಿಕಾ ಇವರ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದು ತಂದೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರು ಮೋನಿಕಾ ಅವರು ಇಸ್ಲಾಂ ಧರ್ಮದ ತತ್ವಗಳನ್ನು ಇಷ್ಟಪಟ್ಟಿದ್ದು ಆದ್ದರಿಂದ ನಾನು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">