ತುಲಾ ರಾಶಿ ಆಗಸ್ಟ್ 2022 ಮಾಸ ಭವಿಷ್ಯ ಬಹುನಿರೀಕ್ಷಿತ ಕನಸು ನೆರವೇರಲಿದೆ..ಈ ತಿಂಗಳು ಹೇಗಿರಲಿದೆ ನೋಡಿ ನಿಮ್ಮ ಜೀವನ. » Karnataka's Best News Portal

ತುಲಾ ರಾಶಿ ಆಗಸ್ಟ್ 2022 ಮಾಸ ಭವಿಷ್ಯ ಬಹುನಿರೀಕ್ಷಿತ ಕನಸು ನೆರವೇರಲಿದೆ..ಈ ತಿಂಗಳು ಹೇಗಿರಲಿದೆ ನೋಡಿ ನಿಮ್ಮ ಜೀವನ.

ತುಲಾ ರಾಶಿ ಆಗಸ್ಟ್ 2022 ಭವಿಷ್ಯ ||ಮೊದಲನೆಯದಾಗಿ ತುಲಾ ರಾಶಿ ಇರುವವರಿಗೆ ಗುರು ಬಲ ಇಲ್ಲ ಗುರುಬಲ ಏನು ಎನ್ನುವುದು ನಿಮಗೆ ಗೊತ್ತೇ ಇದೆ ಹಾಗಾದರೆ ತುಲಾ ರಾಶಿಗೆ ಯಾವ ಗ್ರಹದ ಬಲ ಇದೆ ಎಂದು ಹೇಳೋದಾದರೆ ನೀವೇನಾದರೂ ಗುರುಬಲ ಬರಬೇಕಾದರೆ ಈ ನಿಯಮವನ್ನು ಪಾಲಿಸಿ ಗುರು ಚರಿತ್ರೆಗಳನ್ನು ಪಾರಾಯಣ ಮಾಡುವಂತದ್ದು ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗಿ ಬರುವಂಥದ್ದು ಮಧ್ವಾಚಾರ್ಯರ ಆರಾಧನೆ ಮಾಡೋದು ರಾಮಾನುಜಾಚಾರ್ಯರ ಆರಾಧನೆ ಮಾಡುವುದು ಶಂಕರಾಚಾರ್ಯರನ್ನು ಆರಾಧನೆ ಮಾಡುವಂಥದ್ದು ಹೀಗೆ ಹಲವಾರು ರೀತಿಯಾದಂತಹ ಗುರುಗಳ ಆರಾಧನೆ ಮಾಡುವುದರಿಂದ ಗುರುವಿನ ಬಲವನ್ನು ಪಡೆದು ಕೊಳ್ಳಬಹುದಾಗಿದೆ. ತೃತೀಯ ಮತ್ತು ಷಷ್ಟಾಧಿಪತಿಯೂ ಕೂಡ ಗುರುವೇ ಆಗಿದ್ದಾನೆ ಅಂದರೆ ಧೈರ್ಯಕ್ಕೂ ರೋಗಕ್ಕೂ ಆರೋಗ್ಯಕ್ಕೂ ಶತ್ರುಗೂ ನಿಮ್ಮ ವಿಜಯಕ್ಕೆ ನಿಮ್ಮ ವಿಫಲಕ್ಕೂ ಕೂಡ ತುಲಾ ರಾಶಿಯವರಿಗೆ ಎಲ್ಲದ್ದಕ್ಕೂ ಅಧಿಪತಿ ಗುರು

ತುಲಾ ರಾಶಿಗೆ ಅಧಿಪತಿಯಾಗಿರುವಂತ ಶುಕ್ರ ನಿಮ್ಮ ಜಾತಕದಲ್ಲಿ ದಶಮ ಸ್ಥಾನದಲ್ಲಿ ಇದ್ದಾನೆ ದಶಮ ಸ್ಥಾನದಲ್ಲಿ ಇದ್ದಾನೆ ಎಂದರೆ ರಾಶ್ಯಾಧಿಪತಿ ಒಳ್ಳೆಯದು ಕರ್ಮಕ್ಕೆ ಲೋಪವಿಲ್ಲದಂತೆ ಕರ್ಮ ಬೆಳೆಯುತ್ತದೆ ತುಲಾ ರಾಶಿಗೆ ಇಲ್ಲಿಯ ತನಕ ಪಂಚಮ ಶನಿ ಇತ್ತು ಆದರೆ ಈಗ ಅರ್ಧಾಷ್ಟಮ ಶನಿ ಆಗಿದ್ದಾನೆ ಇದರಿಂದ ಏನು ವ್ಯತ್ಯಾಸ ಆಗುವುದಿಲ್ಲ ಯಾವುದೇ ಶನಿಯಿಂದಾ ಗಲಿ ತುಲಾ ರಾಶಿಯವರಿಗೆ ಯಾವುದೇ ರೀತಿಯಾದ ಹೆಚ್ಚಿನ ತಾಪತ್ರಯಗಳು ಬರುವುದಿಲ್ಲ ಶನಿಯ ಪ್ರಭಾವ ಹೆಚ್ಚು ಬೀಳುವುದಿಲ್ಲ ಯಾಕೆ ಎಂದರೆ ತುಲಾ ರಾಶಿಗೆ ಅಧಿಪತಿಯಾಗಿರುವ ಶುಕ್ರ ಶನಿಗೆ ಮಿತ್ರ. ಇನ್ನು ರಾಶಿಯಿಂದ 12 ಮತ್ತು 9ನೇ ಅಧಿಪತಿಗಳು ಬುಧ ಲಾಭ ಸ್ಥಾನದಲ್ಲಿಯೂ 20ನೇ ತಾರೀಖು 12 ನೇ ಮನೆಗೆ ಅಂದರೆ ಉಚ್ಚ ಸ್ಥಾನದಲ್ಲಿ ಇರುತ್ತಾರೆ

WhatsApp Group Join Now
Telegram Group Join Now

ಇದರಿಂದ ತುಂಬಾ ಒಳ್ಳೆಯದು ಅಂದರೆ ಲಾಭಾಧಿಪತಿ ಲಾಭ ಸ್ಥಾನಕ್ಕೆ ಸೂರ್ಯ ಬರುತ್ತಾರೆ ಇದು ಸಹ ತುಂಬಾ ಒಳ್ಳೆಯದು ಹೇಗೆ ನೋಡಿದರೂ ತುಲಾ ರಾಶಿಯವರಿಗೆ ಗುರು ಬಲ ಇಲ್ಲ ಎಂದು ಹೇಳಬಹುದು ಮತ್ತು ಕುಜನೂ ಕೂಡ ಚೆನ್ನಾಗಿ ಇಲ್ಲ ಅಂದರೆ ದ್ವಿತೀಯ ಮತ್ತು ಸಪ್ತಮಾಧಿಪತಿಗಳು ಕೂಡ ಚೆನ್ನಾಗಿ ಇಲ್ಲದೆ ಇರುವುದರಿಂದ ತುಲಾ ರಾಶಿಯವರಿಗೆ ಕುಜ ದೋಷವು ಕೂಡ ಇರುತ್ತದೆ. ಹಾಗಾಗಿ ತುಲಾ ರಾಶಿಯವರು ಇದರ ಪರಿಹಾರಾರ್ಥಕವಾಗಿ ಪಂಚಲೋಹದ ಉಂಗುರವನ್ನು ತೆಗೆದುಕೊಂಡು ಬಲಗೈನ ಉಂಗುರದ ಬೆರಳಿಗೆ ಹಾಕಿಕೊಳ್ಳುವುದು ಮತ್ತು ಕುಜನ ಧ್ಯಾನವನ್ನು ಮಾಡುವುದರಿಂದಲೂ ಸಹ ಇದರಿಂದ ಮುಕ್ತಿ ಹೊಂದಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">