ಯಾವ ಕಾಯಿಲೆಗೆ ಯಾವ ಪಾಯಸ,ಬಿಪಿ ಶುಗರ್ ಕೊಲೆಸ್ಟರಾಲ್‌ ಇರುವವವರು ಈ ಪಾಯಸ ಕುಡಿದರೆ ಬಿಪಿ ಶುಗರ್ ಮಂಗಮಾಯ..! - Karnataka's Best News Portal

ಯಾವ ಕಾಯಿಲೆಗೆ ಯಾವ ಪಾಯಸ,ಬಿಪಿ ಶುಗರ್ ಕೊಲೆಸ್ಟರಾಲ್‌ ಇರುವವವರು ಈ ಪಾಯಸ ಕುಡಿದರೆ ಬಿಪಿ ಶುಗರ್ ಮಂಗಮಾಯ..!

100 ಕಾಯಿಲೆಗಳಿಗೆ ಈ ಪಾಯಸ ಕುಡಿಯಿರಿ ಶುಗರ್, ಬಿಪಿ, ಕೊಲೆಸ್ಟ್ರಾಲ್ ಮಂಗಮಾಯವಾಗುತ್ತದೆ.ಹಲವಾರು ರೀತಿಯಾದಂತಹ ಪಾಯಸಗಳನ್ನು ನಮ್ಮ ದೇಶದಲ್ಲಿ ಮಾಡುತ್ತಾರೆ ಒಂದೊಂದು ಪಾಯಸಗಳು ಒಂದೊಂದು ಪಾಯಸವು ಕೂಡ ಒಂದೊಂದು ಕಾಯಿಲೆಗೆ ಅದ್ಭುತವಾದಂತಹ ಪರಿಹಾರ ನಗಳನ್ನು ಒದಗಿಸುತ್ತದೆ. ಮಳೆಗಾಲದಲ್ಲಿ ಬೇರೆ ಪಾಯಸ ಮಾಡ್ತಾರೆ, ಬೇಸಿಗೆಗಾಲದಲ್ಲಿ ಬೇರೆ ಪಾಯಸ ಮಾಡ್ತಾರೆ, ಚಳಿಗಾಲದಲ್ಲಿ ಬೇರೆ ಪಾಯಸ ಮಾಡ್ತಾರೆ. ಅದ್ಭುತವಾಗಿರುವಂತಹ ಪ್ರಕೃತಿ ವಿಜ್ಞಾನ ನಮ್ಮ ಒಂದು ಅಡಿಗೆಯಲ್ಲಿ ಅಡಗಿದೆ ಪಾಯಸ ಶುಗರ್ ಇರುವವರು ಸಹ ತಿನ್ನಬಹುದು ಶುಗರ್ ಇರುವವರು ಸಕ್ಕರೆ ಬಿದ್ದರೆ ಶುಗರ್ ಜಾಸ್ತಿಯಾಗುತ್ತದೆ ಆದರೆ ನಾವು ಸಕ್ಕರೆ ಇಲ್ಲದೆ ಪಾಯಸವನ್ನು ಮಾಡಬಹುದು. ಬೆಲ್ಲವನ್ನು ಉಪಯೋಗಿಸಿ ನಾವು ಪಾಯಸವನ್ನು ಮಾಡಬಹುದು ಹಾಗೆ ಹಲವಾರು ರೀತಿಯಾದಂತಹ ಡ್ರೈ ಫ್ರೂಟ್ಸ್ ಗಳು ಇರುತ್ತದೆ ಅಂದರೆ ದ್ರಾಕ್ಷಿ ಕರ್ಜೂರ ಇವುಗಳನ್ನ ನೀವು ಅಪಾಯಸಕ್ಕೆ ಸೇರಿಸಬಹುದು.

ಬಿಪಿ, ಶುಗರ್, ಆಥರ್ಟಿಸ್ ಇರುವವರು, ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಹುರುಳಿ ಪಾಯಸವನ್ನು ಸೇವನೆ ಮಾಡಬೇಕು ಹುರುಳಿಯನ್ನ ಹುರಿದು ನಂತರ ಅದನ್ನು ಪೌಡರ್ ಮಾಡಿ ನಂತರ ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಅದರಲ್ಲಿ ಇರುವಂತಹ ಅಂಶ ಬಿಡುವವರೆಗೂ ಕುದಿಸಬೇಕು ನಂತರ ಖರ್ಜೂರವನ್ನ ಸ್ವಲ್ಪ ಚಿಕ್ಕ ಚಿಕ್ಕ ಪೀಸ್ ಗಳನ್ನಾಗಿ ಮಾಡಿಕೊಂಡು ಅದಕ್ಕೆ ನೀರನ್ನು ಹಾಕಿ ಮಿಕ್ಸಿಗೆ ಹಾಕಿ ಗ್ರೈಂಡ್ ಮಾಡಬೇಕು ನಂತರ ನಾವು ಚೆನ್ನಾಗಿ ಕುದಿಸಿರುವಂತಹ ಹುರುಳಿ ಪಾಯಸ ಬೆಚ್ಚಗೆ ಆದ ನಂತರ ಇದನ್ನು ಸೇರಿಸಬೇಕು ಸೇವನೆ ಮಾಡಬಹುದು. ನಿಮಗೆ ಸಿಹಿ ಎಷ್ಟು ಬೇಕು ಎನಿಸುತ್ತದೆ ಅಷ್ಟನ್ನು ನೀವು ಖರ್ಜೂರದ ಪೇಸ್ಟನ್ನು ಸೇರಿಸಿಕೊಳ್ಳಬಹುದು ಈ ಒಂದು ಪಾಯಸವನ್ನು ತಿನ್ನುವುದರಿಂದ ನಿಮ್ಮ ಜೀವನದಲ್ಲಿ ಶುಗರ್ ಸಮಸ್ಯೆ ಬರುವುದಿಲ್ಲ, ಶುಗರ್ ಸಮಸ್ಯೆ ಇದ್ದವರು ಸಹ ಈ ಒಂದು ಪಾಯಸವನ್ನು ತಿಂದರೆ ನಿಮ್ಮ ಶುಗರ್ ಮಟ್ಟ ಕಡಿಮೆಯಾಗುತ್ತಾ ಬರುತ್ತದೆ.

WhatsApp Group Join Now
Telegram Group Join Now

ಬಿಪಿ ಕಡಿಮೆಯಾಗುತ್ತದೆ ಯಾಕೆಂದರೆ ಇದು ನರನಾಡಿಗಳನ್ನ ಸ್ವಚ್ಛ ಮಾಡುತ್ತದೆ, ಅರ್ಥರೈಟಿಸ್ ಇರುವವರಿಗೆ ಇದು ಶಕ್ತಿಯನ್ನು ತುಂಬುತ್ತದೆ ಹಾಗೆ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಥೈರಾಯಿಡ್ ಸಮಸ್ಯೆ ಇರುವವರು ಹೆಸರುಬೇಳೆ ಪಾಯಸವನ್ನು ಸೇವನೆ ಮಾಡಬಹುದು ಥೈರಾಯಿಡ್ ಜೊತೆಗೆ ಬಿಬಿ, ಶುಗರ್ ಇದ್ದರೆ ಖರ್ಜೂರ ಹಾಕಿ ಇಲ್ಲವಾದರೆ ಬೆಲ್ಲ ಸೇರಿಸಿ ನೀವು ಪಾಯಸ ಮಾಡಿ ಸೇವಿಸಬಹುದು. ಸ್ಟ್ರೋಕ್ ಆದವರಿಗೆ ಉದ್ದಿನ ಬೇಳೆ ಪಾಯಸವನ್ನು ತಿನ್ನುವುದರಿಂದ ಬೇಗ ನರಗಳು ಸ್ಟ್ರಾಂಗ್ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.



crossorigin="anonymous">