ಶಕ್ತಿಶಾಲಿ ಸುಬ್ರಮಣ್ಯ ಸ್ವಾಮಿಯ ಅನುಗ್ರಹದಿಂದ ಈ 6 ರಾಶಿಗೆ ದೊಡ್ಡ ಸಿಹಿಸುದ್ದಿ,ಆಸ್ತಿ,ಉದ್ಯೋಗದಲ್ಲಿ ಏಳಿಗೆ ಹಣದ ಲಾಭ » Karnataka's Best News Portal

ಶಕ್ತಿಶಾಲಿ ಸುಬ್ರಮಣ್ಯ ಸ್ವಾಮಿಯ ಅನುಗ್ರಹದಿಂದ ಈ 6 ರಾಶಿಗೆ ದೊಡ್ಡ ಸಿಹಿಸುದ್ದಿ,ಆಸ್ತಿ,ಉದ್ಯೋಗದಲ್ಲಿ ಏಳಿಗೆ ಹಣದ ಲಾಭ

ಮೇಷ ರಾಶಿ: ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಉತ್ತಮ ದಿನವಾಗಿರುತ್ತದೆ. ಕಛೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಉನ್ನತ ಅಧಿಕಾರಿಗಳು ಬಹಳ ಸಂತೋಷ ಪಡುತ್ತಾರೆ. ನಿಮ್ಮ ಈ ಸಾಧನೆಯಿಂದ ಕಛೇರಿಯಲ್ಲಿ ನಿಮ್ಮ ಸ್ಥಾನಮಾನ ಬದಲಾಗುತ್ತದೆ ಹಾಗೂ ಇನ್ನು ಮುಂದೆ ಇನ್ನು ಹೆಚ್ಚಿನ ಅವಕಾಶಗಳು ನಿಮಗಾಗಿ ಬರಲಿದೆ. ನಿಮ್ಮ ಅದೃಷ್ಟದ ಸಂಖ್ಯೆ:4 ಅದೃಷ್ಟದ ಬಣ್ಣ:ಕೆಂಪು ಉತ್ತಮ ಸಮಯ: ಸಂಜೆ 5 ರಿಂದ ರಾತ್ರಿ 8ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ: ನೀವೇನಾದರೂ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಈ ದಿನ ನಿಮಗೆ ಬಹಳ ಮುಖ್ಯವಾದ ದಿನವಾಗಿರಲಿದೆ. ಕಛೇರಿಯಲ್ಲಿ ಹಿಂದೆ ನೀವು ಮಾಡಿರುವ ಉತ್ತಮವಾದ ಕೆಲಸಗಳಿಂದ ಹಾಗೂ ಕಠಿಣ ಪರಿಶ್ರಮದಿಂದ ಒಳ್ಳೆಯ ಫಲವನ್ನು ಪಡೆಯಲಿದ್ದೀರಿ ಜೊತೆಗೆ ಉತ್ತಮವಾದ ಹೆಸರನ್ನು ಕೂಡ ಗಳಿಸಲಿದ್ದೀರಿ. ನಿಮ್ಮ ಅದೃಷ್ಟದ ಸಂಖ್ಯೆ:9 ಅದೃಷ್ಟದ ಬಣ್ಣ:ಗುಲಾಬಿ. ಉತ್ತಮ ಸಮಯ: ಸಂಜೆ 6 ರಿಂದ 9ರವರೆಗೆ.

ಮಿಥುನ ರಾಶಿ: ಏನಾದರೂ ದೊಡ್ಡ ಕಂಪನಿಗೆ ಸಂದರ್ಶನಕ್ಕೆಂದು ಹೋಗುತ್ತಿದ್ದರೆ ನಿಮ್ಮ ತಯಾರಿಯ ಬಗ್ಗೆ ಸ್ವಲ್ಪ ಹೆಚ್ಚು ಗಮನವಹಿಸಿ. ಸಕಾರಾತ್ಮಕವಾಗಿರಿ ಹಾಗೂ ನಿಮ್ಮ ಅತ್ಯುತ್ತಮವಾದದನ್ನು ಕೊಡಲು ಪ್ರಯತ್ನಿಸಿ. ಇದರಿಂದ ಯಶಸ್ಸು ನಿಮ್ಮ ಕಡೆ ಒಲಿದು ಬರುವ ಸಾಧ್ಯತೆಗಳಿವೆ. ವ್ಯಾಪಾರಸ್ಥರು ಕಾನೂನು ವಿಷಯದಲ್ಲಿ ಹುಷಾರಾಗಿ ಇರಬೇಕಾಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ:5 ಅದೃಷ್ಟದ ಬಣ್ಣ:ಕೆಂಪು ಉತ್ತಮ ಸಮಯ: ಬೆಳಿಗ್ಗೆ 6:30 ರಿಂದ 8ರವರೆಗೆ.

ಕಟಕ ರಾಶಿ: ಈ ದಿನ ನಿಮ್ಮ ಕಚೇರಿಯಲ್ಲಿ ಇತರರನ್ನು ಟೀಕಿಸುವುದನ್ನು ತಪ್ಪಿಸಿ. ಎಷ್ಟು ನಿಮ್ಮ ಕೆಲಸ ಹಾಗೂ ಸಮಯದ ಕಡೆ ಹೆಚ್ಚಿನ ಗಮನವನ್ನು ವಹಿಸಿ. ಆದಷ್ಟು ಇಂದು ಕೆಲಸದ ಸ್ಥಳದಲ್ಲಿ ಎಲ್ಲರೊಡನೆ ನೀವು ತುಂಬಾ ತಾಳ್ಮೆಯಿಂದ ವರ್ತಿಸಿ. ಕುಟುಂಬ ಜೀವನದಲ್ಲೂ ಕೂಡ ಎಲ್ಲಾ ಅಂತಹ ವಿಶೇಷ ಏನು ಇಲ್ಲದೆ ಸಾಮಾನ್ಯವಾಗಿರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ:5 ಅದೃಷ್ಟದ ಬಣ್ಣ:ಕೇಸರಿ ಉತ್ತಮ ಸಮಯ: ಸಂಜೆ 4:30 ರಿಂದ 8ರವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಸಿಂಹ ರಾಶಿ: ಇಂದು ನೀವು ಮಾಡುವ ಎಲ್ಲಾ ಕೆಲಸಗಳ ಬಗ್ಗೆ ಸಂಪೂರ್ಣ ಗಮನವನ್ನು ಕೊಡಬೇಕಾಗುತ್ತದೆ. ಇದರೊಂದಿಗೆ ಕಚೇರಿಯ ರಾಜಕೀಯದ ಬಗ್ಗೆ ಸ್ವಲ್ಪ ಜಾಗರೂಕತೆಯಿಂದ ಇರಿ. ಸಹೋದ್ಯೋಗಿಗಳ ಮೇಲೆ ಕುರುಡಾಗಿ ನಂಬಿಕೆ ಇಡುವುದನ್ನು ತಪ್ಪಿಸಿ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವ ಜನರಿಗೆ ಇಂದು ಬಹಳ ಸವಾಲಿನ ದಿನವಾಗಿರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ:1 ಅದೃಷ್ಟದ ಬಣ್ಣ:ಕೇಸರಿ ಉತ್ತಮ ಸಮಯ: ಬೆಳಿಗ್ಗೆ 6 ರಿಂದ 9ರವರೆಗೆ.

ಕನ್ಯಾ ರಾಶಿ: ಈ ದಿನ ನೀವು ಬೇರೆಯವರೊಂದಿಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ನಿಮ್ಮ ಪದಗಳನ್ನು ಬಳಸಿ. ನಿಮ್ಮ ಕಹಿ ಮಾತುಗಳು ಬೇರೆಯವರ ಭಾವನೆಗಳನ್ನು ನೋಯಿಸಬಹುದು. ವಿಷಯವನ್ನು ನೀವು ಮನಸ್ಸಿನಲ್ಲಿ ಇಟ್ಟುಕೊಂಡು ವರ್ತಿಸುವುದು ಉತ್ತಮ. ಕಛೇರಿಯಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡುವ ಅವಕಾಶಗಳು ಸಿಗಬಹುದು. ನಿಮ್ಮ ಅದೃಷ್ಟದ ಸಂಖ್ಯೆ:4 ಅದೃಷ್ಟದ ಬಣ್ಣ:ಕೇಸರಿ ಉತ್ತಮ ಸಮಯ: ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ.

ತುಲಾ ರಾಶಿ: ನೀವು ಆಹಾರ ವಿಷಯಕ್ಕೆ ಸಂಬಂಧಪಟ್ಟ ವ್ಯಾಪಾರ ಮಾಡುತ್ತಿದ್ದರೆ ಇಂದು ಬಹಳ ಕಷ್ಟಕರವಾದ ದಿನವಾಗಿರುತ್ತದೆ. ಉದ್ಯೋಗ ಮಾಡುತ್ತಿರುವ ಜನರು ಕೂಡ ಪ್ರತಿಕೂಲತೆಯನ್ನು ಎದುರಿಸಬೇಕಾಗಿ ಬರಬಹುದು. ನಿಮ್ಮ ಕೆಲವು ಸಹೋದ್ಯೋಗಿಗಳು ಇಂದಿನ ನಿಮ್ಮ ಪ್ರಮುಖ ಕೆಲಸಗಳಲ್ಲಿ ಅಡ್ಡೆಯನ್ನು ತರಬಹುದು. ನಿಮ್ಮ ಅದೃಷ್ಟದ ಸಂಖ್ಯೆ:6 ಅದೃಷ್ಟದ ಬಣ್ಣ:ತಿಳಿ ಹಸಿರು ಉತ್ತಮ ಸಮಯ: ಸಂಜೆ 4:30ರಿಂದ ರಾತ್ರಿ 9 ರವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ವೃಶ್ಚಿಕ ರಾಶಿ: ಉದ್ಯೋಗಿಗಳಿಗೆ ಈ ದಿನ ಬಹಳ ಮುಖ್ಯವಾದ ದಿನವಾಗಿರುತ್ತದೆ. ಆದರೆ ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಇಂದು ನಿಮಗೆ ದೊಡ್ಡ ಕೆಲಸದ ಜವಾಬ್ದಾರಿ ಹೊರೆಯನ್ನು ಹೊರೆಸಿ ಕೊಡಬಹುದು. ಈ ಕೆಲಸವನ್ನು ನೀವು ಸಮಯಕ್ಕೆ ಸರಿಯಾಗಿ ಪೂರ್ತಿಗೊಳಿಸಿದರೆ ಕಚೇರಿಯಲ್ಲಿ ಉತ್ತಮವಾದ ಹೆಸರನ್ನು ಗಳಿಸುತ್ತೀರಿ. ನಿಮ್ಮ ಅದೃಷ್ಟದ ಸಂಖ್ಯೆ:1 ಅದೃಷ್ಟದ ಬಣ್ಣ:ನೀಲಿ ಉತ್ತಮ ಸಮಯ: ಸಂಜೆ 5:00 ರಿಂದ 7:00ರವರೆಗೆ.

ಧನಸ್ಸು ರಾಶಿ: ವ್ಯಾಪಾರ ಮಾಡುವ ಜನರಿಗೆ ಅತ್ಯಂತ ಅದೃಷ್ಟದ ದಿನವಾಗಿರುತ್ತದೆ. ದೀರ್ಘ ಕಾಲದಿಂದ ಬಾಕಿ ಉಳಿದುಕೊಂಡಿದ್ದ ಕೆಲವು ಪ್ರಮುಖ ಕೆಲಸಗಳನ್ನು ಇಂದು ಪೂರ್ಣಗೊಳಿಸಬಹುದು. ಇದರ ಹೊರತಾಗಿ ನೀವು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯುವ ಬಲವಾದ ಸಾಧ್ಯತೆಗಳು ಇದೆ. ಕಛೇರಿಯಲ್ಲಿ ಬಾಸ್ ಬೆಂಬಲವೂ ಕೂಡ ನಿಮಗೆ ಸಿಗಲಿದೆ. ನಿಮ್ಮ ಅದೃಷ್ಟದ ಸಂಖ್ಯೆ:2 ಅದೃಷ್ಟದ ಬಣ್ಣ:ನೀಲಿ ಉತ್ತಮ ಸಮಯ: ಬೆಳಿಗ್ಗೆ 7ರಿಂದ 1ರವರೆಗೆ.

ಮಕರ ರಾಶಿ: ವ್ಯಾಪಾರ ಮಾಡುವ ಜನರಿಗೆ ಅಷ್ಟೊಂದು ಒಳ್ಳೆಯ ದಿನವಾಗಿರುವುದಿಲ್ಲ. ಇದ್ದಕ್ಕಿದ್ದಂತೆ ನಿಮ್ಮ ದೊಡ್ಡ ವ್ಯವಹಾರ ರದ್ದು ಆಗಬಹುದು. ಇದರ ವಿಷಯವಾಗಿ ನೀವು ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ಶೀಘ್ರದಲ್ಲಿ ನಿಮ್ಮ ಎಲ್ಲ ಸಮಸ್ಯೆಗಳು ಕೂಡ ಪರಿಹಾರ ಆಗುವಂತ ಒಳ್ಳೆಯ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ. ನಿಮ್ಮ ಅದೃಷ್ಟದ ಸಂಖ್ಯೆ:2 ಅದೃಷ್ಟದ ಬಣ್ಣ:ಕೆಂಪು ಉತ್ತಮ ಸಮಯ: ಮಧ್ಯಾಹ್ನ 12:30 ರಿಂದ 3 ರವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಕುಂಭ ರಾಶಿ: ಇಂದು ವ್ಯಾಪಾರಿಗಳಿಗೆ ಉತ್ತಮವಾದ ದಿನವಾಗಿರುತ್ತದೆ. ವಿಶೇಷವಾಗಿ ನೀವೇನಾದರೂ ಕಬ್ಬಿಣ ಅಥವಾ ಬಟ್ಟೆ ಅಥವಾ ಚಿನ್ನ ಬೆಳ್ಳಿಗೆ ಸಂಬಂಧಪಟ್ಟ ವ್ಯಾಪಾರವನ್ನು ಮಾಡುತ್ತ ಇದ್ದರೆ ಇಂದು ನೀವು ಉತ್ತಮವಾದ ಆರ್ಥಿಕ ಲಾಭಗಳನ್ನು ಪಡೆಯಬಹುದು. ಕಛೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ಅದೃಷ್ಟ ಸಂಖ್ಯೆ:5 ಅದೃಷ್ಟದ ಬಣ್ಣ:ನೀಲಿ ಉತ್ತಮ ಸಮಯ: ಬೆಳಗ್ಗೆ 10ರಿಂದ ಮಧ್ಯಾಹ್ನ 12:30ರವರೆಗೆ.

ಮೀನ ರಾಶಿ: ಇಂದು ನೀವು ಸ್ವಾರ್ಥ ತುಂಬಿದ ಜನರ ಜೊತೆ ವ್ಯವಹಾರ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಿಮ್ಮ ಪ್ರಮುಖ ಕೆಲಸಗಳಲ್ಲಿ ಅವರು ದೊಡ್ಡ ಅಡಚಣೆಯನ್ನು ಉಂಟುಮಾಡಬಹುದು. ಹಾಗಾಗಿ ನೀವು ಅವರೊಂದಿಗೆ ಹುಷಾರಾಗಿ ವರ್ತಿಸುವುದು ಒಳ್ಳೆಯದು. ನಿಮ್ಮ ಅದೃಷ್ಟದ ಸಂಖ್ಯೆ:1 ಅದೃಷ್ಟದ ಬಣ್ಣ:ನೇರಳೆ ಉತ್ತಮ ಸಮಯ: ಸಂಜೆ 4:30 ರಿಂದ ರಾತ್ರಿ 8ರವರೆಗೆ.

[irp]


crossorigin="anonymous">