ಕರ್ನಾಟಕದಲ್ಲಿ ಮೊದಲ ಬಾರಿಗೆ ಕಂಪೆನಿಗೆ ಯಾವುದೇ ಡಿಪಾಸಿಟ್ ಕಟ್ಟಬೇಕಿಲ್ಲ‌.ತಿಂಗಳಿಗೆ 2 ರಿಂದ 3 ಲಕ್ಷ ಆದಾಯ.. » Karnataka's Best News Portal

ಕರ್ನಾಟಕದಲ್ಲಿ ಮೊದಲ ಬಾರಿಗೆ ಕಂಪೆನಿಗೆ ಯಾವುದೇ ಡಿಪಾಸಿಟ್ ಕಟ್ಟಬೇಕಿಲ್ಲ‌.ತಿಂಗಳಿಗೆ 2 ರಿಂದ 3 ಲಕ್ಷ ಆದಾಯ..

ಕಂಪನಿಗೆ ಯಾವುದೇ ಡೆಪಾಸಿಟ್ ಕಟ್ಟಬೇಕಾಗಿಲ್ಲ, ತಿಂಗಳಿಗೆ 2 ರಿಂದ 3 ಲಕ್ಷ ಆದಾಯ ನೀವುಪಡೆಯಬಹುದು.ಕರ್ನಾಟಕದಲ್ಲಿ ಮೊದಲ ಬಾರಿಗೆ ನಿಮಗೆ ಈ ಒಂದು ಸದಾವಕಾಶ ಒದಗಿ ಬರುತ್ತಿದೆ ಕಂಪನಿಗೆ ಯಾವುದೇ ಡೆಪಾಸಿಟ್ ಮಾಡಬೇಕಿಲ್ಲ ಹಾಗೆಯೇ ನೀವು ತಿಂಗಳಿಗೆ 2 ರಿಂದ 3 ಲಕ್ಷ ರೂಪಾಯಿ ಆದಾಯ ಪಡೆಯಬಹುದು. ನಿಮ್ಮ ಏರಿಯಾ ಗೆ ನೀವೇ ಮೊದಲ ಬಾರಿ ಈ ಒಂದು ಬಿಸಿನೆಸ್ ಅನ್ನು ಸ್ಟಾರ್ಟ್ ಮಾಡಬಹುದಾಗಿದೆ. ಈ ಒಂದು ಬಿಸಿನೆಸ್ ಯಾವಾಗಲೂ ಡಿಮ್ಯಾಂಡ್ ಇರುವಂತಹ ಬಿಸಿನೆಸ್ ಆಗಿದೆ ಅದು ಕೂಡ ಒಂದು ಡೀಲರ್ಶಿಪ್ ಬಿಸಿನೆಸ್, ಈ ಒಂದು ಬಿಸಿನೆಸ್ ಅನ್ನು ನೀವು ನಿಮ್ಮ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಾಡಬಹುದು. ಪೋಲೋ ಕಂಪನಿಯ ಡಿಸ್ಟ್ರಿಬ್ಯೂಷನ್ ವರ್ಕ್ ಇದಾಗಿದ್ದು ಪೋಲೋ ಕಂಪನಿಯವರು ಬಿಡುಗಡೆ ಮಾಡಿರುವಂತಹ ಗಮ್ ಅತ್ಯುತ್ತಮವಾದಂತಹ ಗಮ್ ಗಳಾಗಿದ್ದು ಈ ಒಂದು ಗಮ್ ಬಿಸಿನೆಸ್ ಅನ್ನು ನೀವು ಮಾಡಿ ಉತ್ತಮವಾದಂತಹ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

ಪೋಲೋ ಹೆಸರಿನ ಅನೇಕ ವಿಧವಾದ ಅಂತಹ ಗಮ್ ಗಳನ್ನು ಇವರು ತಯಾರು ಮಾಡಿದ್ದು ಬೇರೆ ಕಂಪನಿಗಳಿಗೆ ಹೋಲಿಸಿಕೊಂಡರೆ ಕಡಿಮೆ ಬೆಲೆಗೆ ಇದನ್ನು ಕೊಂಡುಕೊಳ್ಳಬಹುದು ಹಾಗೆಯೇ ಉತ್ತಮವಾದಂತಹ ಕ್ವಾಲಿಟಿ ಇರುವ ಪ್ರಾಡಕ್ಟ್ ಇವರು ಬಿಡುಗಡೆ ಮಾಡಿದ್ದಾರೆ. ಹಾಗೆ ಲಾಗಿನ ಲೈಟ್ಸ್ ಎನ್ನುವಂತಹ ಕಂಪನಿಯವರು ಒಂದು ಲೈಟ್ ಅನ್ನು ಬಿಡುಗಡೆ ಮಾಡಿದ್ದು ಇದನ್ನು ಸಹ ಆಲ್ ಓವರ್ ಕರ್ನಾಟಕ ಬಿಡುಗಡೆ ಮಾಡಲಾಗಿದೆ ಇದನ್ನು ಸಹ ಒಂದು ಡಿಸ್ಟ್ರಿಕ್ಟ್ ನಲ್ಲಿ ಒಬ್ಬರಿಗೆ ಕೊಡಲಾಗುತ್ತದೆ. ಸ್ಟ್ರೀಟ್ ಲೈಟ್, LED ಲೈಟ್, ಫೆಡ್ ಲೈಟ್, ಟ್ಯುಬ್ ಲೈಟ್, ಈ ಎಲ್ಲಾ ಲೈಟ್ ಗಳನ್ನು ಸಹ ಬೇರೆ ಕಂಪನಿಗಳಿಗೆ ಹೋಲಿಸಿಕೊಂಡರೆ ತುಂಬಾ ಕಡಿಮೆ ಬೆಲೆಗೆ ನೀವು ಇದನ್ನು ಪರ್ಚೇಸ್ ಮಾಡಬಹುದಾಗಿದೆ. ಈ ಒಂದು ಎಲ್ಲಾ ಪ್ರಾಡಕ್ಟ್ ಗಳಿಗೂ ಸಹ ವಾರಂಟಿ ನೀಡಲಾಗುತ್ತದೆ. ವ್ಯೆರಂಟಿ ಇಲ್ಲದೆ ಇರುವಂತಹ ಎಲ್ಲ ಪ್ರಾಡಕ್ಟ್ ಗಳು ನಿಮಗೆ ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ.

See also  ಧಾರವಾಡದ ಗೃಹಿಣಿ ಯೂಟ್ಯೂಬ್ ನಲ್ಲಿ ಗೆದ್ದ ಕಥೆ..ಯೂಟ್ಯೂಬ್ ಹಣದಿಂದ 2 ಸೈಟ್ ತಗೊಂಡ ಶ್ರಾವಣಿ ಅಡುಗೆ ಮನೆ ಚಾನಲ್ ಓನರ್..

ಹಾಗೆ ಇನ್ನೊಂದು ಹೊಸ ಬ್ಯುಸಿನೆಸ್ ಯಾವುದೆಂದರೆ ನಮ್ಮ ಮನೆಗಳಿಗೆ ಇಂಟೀರಿಯರ್ ಡಿಸೈನ್ ಮಾಡಿಸಿಕೊಳ್ಳುತ್ತವೆ ಅಥವಾ ಬೇರೆಯವರಿಗೆ ಇಂಟೀರಿಯರ್ ಡಿಸೈನ್ ವರ್ಕ್ ಮಾಡಬೇಕಾದರೆ ನಿಮಗೆ ಬೇಕಾದಂತಹ ಡಿಸೈನ್ ವರ್ಕ್ ಅನ್ನು ಇವರು ಮಾಡಿಕೊಡುತ್ತಾರೆ ನಿಮ್ಮ ಮನೆಗೆ ಅನುಗುಣವಾಗಿ ಮನೆಗೆ ಬೇಕಾದಂತಹ ವರ್ಕ್ಸ್ ಅಥವಾ ಇಂಟೀರಿಯರ್ ಡಿಸೈನ್ ವರ್ಕ್ಸ್ ಯಾವುದೇ ಆದರೂ ಸಹ ಮಾಡಿಕೊಡಲಾಗುತ್ತದೆ. ಉತ್ತಮವಾದಂತಹ ಕ್ವಾಲಿಟಿಯ ವಸ್ತುಗಳನ್ನು ಇಲ್ಲಿ ಬಳಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.



crossorigin="anonymous">