ಆಗಸ್ಟ್ ತಿಂಗಳು ಯಾರಿಗೆ ಲಕ್ಕಿ ??ಮೊದಲನೆಯದಾಗಿ ಆಗಸ್ಟ್ ತಿಂಗಳಲ್ಲಿ ಮೇಷ ರಾಶಿ ಯವರಿಗೆ ಇವರು ಯಾವುದೇ ರೀತಿಯಾದಂತಹ ಕೆಲಸ ಕಾರ್ಯಗಳನ್ನು ಮಾಡಲು ಮುಂದಾದರೆ ಅದು ಅರ್ಧಕ್ಕೆ ನಿಂತು ಹೋಗುವಂತ ಸನ್ನಿವೇಶಗಳು ಎದುರಾಗುತ್ತವೆ ಆದರೆ ಇದಕ್ಕೆ ಪರಿಹಾರಾರ್ಥಕವಾಗಿ ನೀವು ಶಿವನ ದೇವಸ್ಥಾನಕ್ಕೆ ಈ ಆಗಸ್ಟ್ ತಿಂಗಳ 4 ಸೋಮವಾರಗಳ ದಿನದಂದು ಒಣ ಖರ್ಜೂರವನ್ನು ದಾನ ಮಾಡುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಉಂಟಾಗುತ್ತಿರುವಂತಹ ಅಡಚಣೆಗಳಿಂದ ತಪ್ಪಿಸಿ ಕೊಳ್ಳಬಹುದಾಗಿದೆ. ಎರಡನೆಯದಾಗಿ ವೃಷಭ ರಾಶಿ ಯವರಿಗೆ ಈ ತಿಂಗಳು ಗುರುಬಲ ಇರುವಂತದ್ದು ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಏಳಿಗೆ ಯನ್ನು ಕಾಣಬಹುದಾಗಿದೆ ಹಾಗೆಯೇ ಇನ್ನು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ನೀವು ಸಾಯಿಬಾಬಾ ದೇವಸ್ಥಾನ ಅಥವಾ ರಾಘವೇಂದ್ರ ಸ್ವಾಮಿ ಮಠಗಳಿಗೆ ನಿಮ್ಮ ಕೈಲಾದ ಮಟ್ಟಿಗೆ ಅನ್ನದಾನವನ್ನು ಮಾಡುವುದ ರಿಂದ ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹು ದಾಗಿದೆ.

ಮೂರನೆಯದಾಗಿ ಮಿಥುನ ರಾಶಿ ಯವರಿಗೆ ಶನಿಯು ವಕ್ರನಾಗಿ ಮಕರ ರಾಶಿಗೆ ಬಂದಿರುವುದರಿಂದ ಸ್ವಲ್ಪ ಮಟ್ಟಿಗೆ ಕೆಲಸ ಕಾರ್ಯಗಳಲ್ಲಿ ಮಂದಗತಿಯಲ್ಲಿ ಸಾಗುತ್ತಿರುತ್ತದೆ ಹಾಗೂ ಯಾವುದೇ ಒಂದು ಬಿಜಿನೆಸ್ ಮಾಡುತ್ತಿದ್ದರೆ ಅವುಗಳಿಗೆ ಪಾರ್ಟ್ನರ್ ಗಳನ್ನು ತೆಗೆದುಕೊಳ್ಳುವುದಕ್ಕೂ ಮೊದಲು ಸ್ವಲ್ಪ ಮಟ್ಟಿಗೆ ನಿಧಾನಿಸುವುದು ಉತ್ತಮ ಎಲ್ಲಿಯ ತನಕ ನೀವು ನಿಧಾನಿಸುವುದು ಉತ್ತಮ ಎಂದರೆ ಜನವರಿ 15ನೇ ತಾರೀಖಿನ ತನಕ ನಿಧಾನಿಸುವುದು ಉತ್ತಮ ಮತ್ತು ನೀವು ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಅನ್ನದಾನ ವನ್ನು ಮಾಡುವುದರಿಂದ ನಿಮ್ಮ ಕಷ್ಟಗಳನ್ನು ಸ್ವಲ್ಪ ಮಟ್ಟಿಗೆ ವೃದ್ದಿಸಿಕೊಳ್ಳಬಹುದಾಗಿದೆ ಇನ್ನು ನಾಲ್ಕನೆಯ ದಾಗಿ ಕರ್ಕಾಟಕ ರಾಶಿಯವರಿಗೆ ನಿಮ್ಮ ಸಮಯ ತುಂಬಾ ಚೆನ್ನಾಗಿದೆ ಎಂದು ಹೇಳಬಹುದಾಗಿದೆ ಹಾಗೂ ಜನವರಿಯ ತನಕವೂ ಸಹ ತುಂಬಾ ಚೆನ್ನಾಗಿ ಇದೆ ಎಂದು ಹೇಳಬಹುದು ಹಾಗೆ ನೀವು ಇನ್ನು ಹೆಚ್ಚಿನ ಲಾಭಗಳನ್ನು ಸಿದ್ಧಿಸಿಕೊಳ್ಳುವುದಕ್ಕೆ ಈ ಆಗಸ್ಟ್ ತಿಂಗಳ ನಾಲ್ಕು ಮಂಗಳವಾರದ ದಿನಗಳನ್ನು ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ತೊಗರಿ ಬೆಳೆಯನ್ನು ದಾನ ಕೊಡುವುದರಿಂದ ನಿಮಗೆ ಯಶಸ್ಸು ದೊರಕುತ್ತದೆ ಎಂದು ಹೇಳಬಹುದು.

ಇನ್ನು ಸಿಂಹ ರಾಶಿಗೆ ನೋಡುವುದಾದರೆ ಇವರಿಗೆ ಗುರು ಬಲ ಇರುವುದಿಲ್ಲ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಎಷ್ಟೇ ಮುಂದೆ ನುಗ್ಗಿದರು ಸಹ ಅದರಿಂದ ಯಾವುದೇ ರೀತಿಯಾದಂತಹ ಪ್ರತಿಫಲ ಗಳು ದೊರಕುವುದಿಲ್ಲ ಹಿಂದೆ ಉಳಿಯುವಂತಹ ಸನ್ನಿವೇಶಗಳು ಎದುರಾಗುತ್ತದೆ ಹಾಗಾದರೆ ನೀವು ಈ ಕಷ್ಟಗಳಿಂದ ಮುಕ್ತಿಯನ್ನು ಹೊಂದಬೇಕಾದರೆ ಬಡ ಮಕ್ಕಳು ಅಂದರೆ ಕಷ್ಟದಲ್ಲಿ ಇರುವಂತಹ ಮಕ್ಕಳಿಗೆ ಅವರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪುಸ್ತಕ ಪೆನ್ನು ಪೆನ್ಸಿಲ್ ಬ್ಯಾಗ್ ಇತ್ಯಾದಿ ವಸ್ತುಗಳನ್ನು ಕೊಡುವುದ ರಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಬಹು ದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *