ಈ ಐದು ಸಂದರ್ಭಗಳಲ್ಲಿ ಯಾವಾಗಲೂ ಮೌನವಾಗಿರಿ,ಅಬ್ದುಲ್ ಕಲಾಂ ರ ಈ ಮಾತು ಕೇಳಿ - Karnataka's Best News Portal

ಈ ಐದು ಸಂದರ್ಭಗಳಲ್ಲಿ ಯಾವಾಗಲೂ ಮೌನವಾಗಿರಿ,ಅಬ್ದುಲ್ ಕಲಾಂ ರ ಈ ಮಾತು ಕೇಳಿ

ಈ ಐದು ಸಂದರ್ಭಗಳಲ್ಲಿ ಯಾವಾಗಲೂ ಮೌನವಾಗಿ ಇರಿ ಅಬ್ದುಲ್ ಕಲಾಂ ಅವರ ಪ್ರೇರಣೆ ಭಾಷಣೆ.ಡಾಕ್ಟರ್ ಅಬ್ದುಲ್ ಕಲಾಮ್ ಅವರು ಯುವ ಪೀಳಿಗೆ ಯೊಂದಿಗಿನ ಸಂಪರ್ಕಕ್ಕಾಗಿ ಅವರು ಪ್ರಸಿದ್ಧರಾಗಿದ್ದರು ಮತ್ತು ಇವರ ಮಾತುಗಳನ್ನು ಕೇಳಲು ವಿದ್ಯಾರ್ಥಿಗಳು ಬಹಳ ಕಾತುರತೆಯಿಂದ ಕೂಡಿರುತ್ತಿದ್ದರು ಅಬ್ದುಲ್ ಕಲಾಂ ಅವರ ಘೋಷಣೆ ಏನಾಗಿತ್ತು ಎಂದರೆ ಯಶಸ್ಸು ಸಾಧಿಸುವ ನನ್ನ ಸಂಕಲ್ಪ ಸಾಕಷ್ಟು ಬಲವಾಗಿದ್ದರೆ ಸೋಲು ಎಂದಿಗೂ ನನ್ನನ್ನು ಹಿಂದಿಕ್ಕುವುದಿಲ್ಲ ಎಂದು ಹೇಳಿದ್ದರು ಹಾಗೆಯೇ ಅವರು ನಿಮ್ಮ ಮಾತುಗಳಿಂದ ನಿಮ್ಮ ಭಾವನೆಗಳನ್ನು ಯಾರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನೀವು ಭಾವಿಸಿದಾಗ ಸುಮ್ಮನಿರಿ ಏನು ಹೇಳಬೇಕು ಎಂದು ನಿಮಗೆ ತಿಳಿಯದೆ ಇದ್ದಾಗ ನಿಮ್ಮ ಆಲೋಚನೆ ಮತ್ತು ಕೆಲವು ಅಂಶಗಳ ಜ್ಞಾನದ ಬಗ್ಗೆ ನಿಮಗೆ ಅನುಮಾನಗಳಿದ್ದರೆ ಹಾಗಾದರೆ ಸುಮ್ಮನಿದ್ದು ಬಿಡಿ ಯಾರಾದರೂ ಇನ್ನೊಬ್ಬ ವ್ಯಕ್ತಿಯನ್ನು ಟೀಕಿಸಿದಾಗ ನೀವು ಈ ರೀತಿಯಾದ ನಕಾರಾತ್ಮಕತೆಯ ಭಾಗವಾಗಿರ ಬೇಕಾಗಿಲ್ಲ ಸುಮ್ಮನಿದ್ದು ಬಿಡಿ ಯಾರಾದರೂ

ಕೋಪ ಮತ್ತು ದ್ವೇಷದಿಂದ ಕಿರುಚಾಡುತ್ತಿರುವಾಗ ಮತ್ತು ಕೆಣಕಿದಾಗ ನೀವು ಮೌನವಾಗಿ ಇರುವುದರ ಮೂಲಕ ಆ ವ್ಯಕ್ತಿಯನ್ನು ಶಾಂತಗೊಳಿಸಿ ಜೀವನದ ಕೆಲವೊಂದು ಘಟನೆಗಳನ್ನು ಬೇರೆಯವರು ನಿಮ್ಮೊಂದಿಗೆ ಭಾವನಾತ್ಮಕವಾಗಿ ಹಂಚಿಕೊಂಡಾಗ ಸುಮ್ಮನಿರಲು ಪ್ರಯತ್ನಿಸಿನಿಮ್ಮನ್ನು ಎಂದಿಗೂ ಯಾರಿಗೂ ವಿವರಿಸಬೇಡಿ ಏಕೆಂದರೆ ನಿಮ್ಮನ್ನು ಇಷ್ಟಪಡುವ ವ್ಯಕ್ತಿಗೆ ಅದು ಅಗತ್ಯ ವಿಲ್ಲ ಮತ್ತು ನಿಮ್ಮನ್ನು ಇಷ್ಟಪಡದವರು ಅದನ್ನು ನಂಬುವುದಿಲ್ಲ ಸ್ವತಂತ್ರ ಚಿಂತಕರಾಗಿರಿ ಮತ್ತು ನೀವು ಕೇಳಿದ್ದನ್ನು ಲಘುವಾಗಿ ತೆಗೆದುಕೊಳ್ಳಬೇಡಿ ವಿಮರ್ಶಾತ್ಮಕವಾಗಿರಿ ಮತ್ತು ನೀವು ನಂಬುವುದನ್ನು ಊಹಿಸಿ ಮನೆಗೆ ಹೋಲಿಸಿದರೆ ಬಾಗಿಲು ತುಂಬಾ ಚಿಕ್ಕದಾಗಿಯೇ ಇರುತ್ತದೆ ಆದರೆ ಬಾಗಿಲಿಗೆ ಹೋಲಿಸಿದರೆ ಬೀಗವು ತುಂಬಾ ಚಿಕ್ಕದಾಗಿರುತ್ತದೆ ಕೀಲಿಯೂ ಎಲ್ಲದಕ್ಕಿಂತ ಚಿಕ್ಕದಾಗಿಯೇ ಇದೆ ಆದರೆ ಕೀಲಿಯೂ ಇಡೀ ಮನೆಯನ್ನೇ ತೆರೆಯುತ್ತದೆ ಒಂದು ಸಣ್ಣ ಚಿಂತನ ಶೀಲ ಪರಿಹಾರಗಳು ಪ್ರಮುಖ ಸಮಸ್ಯೆ ಗಳನ್ನು ಪರಿಹರಿಸಬಹುದು

WhatsApp Group Join Now
Telegram Group Join Now
See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಹತ್ತು ವರ್ಷಗಳ ಪುಸ್ತಕಗಳನ್ನು ಓದುವುದಕ್ಕಿಂತ ಮೇಜಿನ ಬಳಿ ಕುಳಿತು ಒಬ್ಬ ಬುದ್ಧಿವಂತ ವ್ಯಕ್ತಿಯೊಂದಿಗೆ ಮಾಡುವಂತಹ ಒಂದು ಸಂಭಾಷಣೆ ಉತ್ತಮವಾಗಿದೆ.ಯುದ್ಧದ ಉದ್ದೇಶವು ತನ್ನ ದೇಶಕ್ಕಾಗಿ ಸಾಯುವುದಲ್ಲ ಆದರೆ ಇನ್ನೊಬ್ಬ ಕಿಡಿಗೇಡಿ ತನಗಾಗಿ ಸಾಯುವುದು ಬುದ್ಧಿವಂತ ವ್ಯಕ್ತಿಯು ಒಂದು ಸಮಸ್ಯೆಯನ್ನು ಬಗೆಹರಿಸುತ್ತಾನೆ ಜಾಣ ಅದನ್ನು ತಪ್ಪಿಸುತ್ತಾನೆ ನೀವು ತಿಳಿದಿರುವಷ್ಟು ನಿಮಗೆ ತಿಳಿದಿಲ್ಲ ಎಂದು ನಿಮಗೂ ತಿಳಿದಿದೆ ಗುಣಪಡಿಸಲಾಗದಂತಹ ಕಾಯಿಲೆಗಳು ಇಲ್ಲ ಇಚ್ಛಾಶಕ್ತಿಯ ಕೊರತೆ ಮಾತ್ರ ಯಾವುದೇ ಅನುಪಯುಕ್ತ ಗಿಡ ಮೂಲಿಕೆಗಳಿಲ್ಲ ಕೇವಲ ಜ್ಞಾನದ ಕೊರತೆ ಮಾತ್ರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">