ಈರುಳ್ಳಿ ಸಿಪ್ಪೆಗೆ ಈ ಒಂದು ಪದಾರ್ಥ ಸೇರಿಸಿ ತಕ್ಷಣ ಕಪ್ಪಾಗುತ್ತೆ ತಲೆ ಬಾಚಿದಾಗ ಕಟ್ ಆಗುವುದಿಲ್ಲ ಕೂದಲು ಉದುರುವುದು ಕಡಿಮೆಯಾಗುತ್ತದೆ ತಲೆಯಲ್ಲಿ ಕೂದಲು ಉದುರುತ್ತಿದೆ ಎಂದು ನಿರ್ದಿಷ್ಟವಾಗಿ ಇದೇ ಕಾರಣಕ್ಕಾಗಿ ಉದುರುತ್ತಿದೆ ಎಂದು ಹೇಳಲು ಆಗುವುದಿಲ್ಲ ಏಕೆ ಎಂದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಆಹಾರ ಪದ್ಧತಿ ಹಾಗೂ ಅವರ ಜೀವನ ಶೈಲಿಯಿಂದಾಗಿ ಹೀಗೆ ಯಾವ ಕಾರಣಕ್ಕೆ ಎಂದು ಗುರುತಿಸಲು ಸಾಧ್ಯವಿಲ್ಲ ಹಾಗೆ ಮುಖ್ಯವಾಗಿ ಕೂದಲು ಉದುರುವುದಕ್ಕೆ ಕಾರಣ ಏನು ಎಂದರೆ ಅವರ ಜೀವನ ಶೈಲಿಯಲ್ಲಿ ಅಧಿಕ ಒತ್ತಡವನ್ನು ಅನುಭವಿಸುತ್ತಿದ್ದರೆ ಮತ್ತು ಪರಿಸರ ಮಾಲಿನ್ಯ ಅವರ ಆಹಾರ ಕ್ರಮ ಹಾರ್ಮೋನುಗಳಲ್ಲಿನ ವ್ಯತ್ಯಾಸ ಹಾಗೆ ಹಲವಾರು ರಾಸಾಯನಿಕ ಕೆಮಿಕಲ್ ಪದಾರ್ಥಗಳು ಅಂದರೆ ಶಾಂಪೂ ಇತ್ಯಾದಿಗಳನ್ನು ಬಳಸುವುದರಿಂದಲೂ ಹಾಗೆಯೇ ಹೆಚ್ಚಾಗಿ ಜಂಕ್ ಫುಡ್ ಗಳನ್ನು ತಿನ್ನುವುದರಿಂದಲೂ ಸರಿಯಾದ ಸಮಯದಲ್ಲಿ ನಿದ್ದೆ ಮಾಡದೇ ಇರುವುದು

ಮತ್ತು ಮುಖ್ಯವಾಗಿ ಅವರು ಯಾವುದಾದರೂ ಖಾಯಿಲೆಗಳಿಂದ ಬಳಲುತ್ತಿದ್ದು ಅವುಗಳಿಗೆ ಔಷಧಿಗಳನ್ನು ಪ್ರತಿನಿತ್ಯ ತೆಗೆದುಕೊಳ್ಳುತ್ತಿದ್ದರೆ ಇಂತಹ ಕಾರಣಗಳಿಂದಲೂ ಸಹ ಕೂದಲು ಉದುರುವುದಕ್ಕೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ ಹಾಗೆ ಕೆಲವೊಬ್ಬರಿಗೆ ಅವರ ವಂಶಪಾರಂಪರ್ಯವಾಗಿಯೂ ಸಹ ಕೆಲವರಿಗೆ ಕೂದಲು ಹೆಚ್ಚಾಗಿ ಉದುರುತ್ತಿರುತ್ತದೆ ಹೀಗೆ ಅನೇಕ ಕಾರಣಗಳನ್ನು ಹೇಳಬಹುದು ಹಾಗಾದರೆ ಕೂದಲು ಉದುರುವುದನ್ನು ನಿಲ್ಲಿಸಿ ಮತ್ತು ತಲೆಯ ಕೂದಲು ದಟ್ಟವಾಗಿ ಬೆಳೆಯುವುದಕ್ಕೂ ಹಾಗೆಯೇ ತಲೆಯಲ್ಲಿ ಕೂದಲು ಬೆಳ್ಳಗಾಗಿದ್ದರೆ ಅವುಗಳನ್ನು ಕಪ್ಪಾಗಿಸುವಂತಹ ವಿಧಾನಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ. ತಲೆಯ ಕೂದಲನ್ನು ಕಪ್ಪಾಗಿಸಲು ಈ ದಿನ ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿಕೊಂಡು ಎರಡು ವಿಧಾನಗಳಲ್ಲಿ ನಾವು ಕೂದಲನ್ನು ಕಪ್ಪಾಗಿಸುವ ವಿಧಾನವನ್ನು ತಿಳಿದುಕೊಳ್ಳೋಣ.

ಮೊದಲನೆಯ ವಿಧಾನ ಯಾವುದೆಂದರೆ ಈರುಳ್ಳಿಯ ಸಿಪ್ಪೆಗಳನ್ನು ತೆಗೆದುಕೊಂಡು ಅದನ್ನು ಕಬ್ಬಿಣದ ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕಪ್ಪಾಗುವವರೆಗೂ ಹುರಿದುಕೊಳ್ಳಬೇಕು “ಈರುಳ್ಳಿಯ ಸಿಪ್ಪೆಗಳು ಮುಖ್ಯವಾಗಿ ತಲೆಯಲ್ಲಿನ ಕೂದಲಿನ ಬೆಳವಣಿಗೆ ತುಂಬಾ ಮುಖ್ಯವಾಗಿ ಬೇಕಾದಂತಹ ಅಂಶಗಳನ್ನು ಹೊಂದಿದೆ ಹಾಗಾಗಿ ಇದನ್ನು ಉಪಯೋಗಿಸಿ ಕೊಳ್ಳುವುದು ಉತ್ತಮ” ನಂತರ ಈ ಈರುಳ್ಳಿ ಸಿಪ್ಪೆಯನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿಮಾಡಿ ಕೊಳ್ಳಬೇಕು ನಂತರ ಕೂದಲು ತಕ್ಷಣವೇ ಕಪ್ಪಾಗಬೇಕು ಎಂದಂತಹ ಸಂದರ್ಭದಲ್ಲಿ ನಿಮ್ಮ ಕೂದಲಿಗೆ ಅನುಸಾರವಾಗಿ ಎಷ್ಟು ಬೇಕೋ ಅಷ್ಟು ಪುಡಿಯನ್ನು ಒಂದು ಬೌಲ್ ಗೆ ಈರುಳ್ಳಿ ಸಿಪ್ಪೆ ಪುಡಿಯನ್ನು ಹಾಕಿ ನಂತರ ಅದಕ್ಕೆ ಅರ್ಧ ಚಮಚ ವ್ಯಾಸಲಿನ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ತಲೆಗೆ ಹಚ್ಚುವುದ ರಿಂದ ಕೂದಲು ತಕ್ಷಣವೇ ಕಪ್ಪಗಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *