ನಾಗ ಪಂಚಮಿ ಹಿಂದಿನ ದಿನ ಕುಕ್ಕೆ ಸುಬ್ರಮಣ್ಯದಲ್ಲಿ ನಡೆದೆ ಹೋಯಿತು ಬಾರಿ ಅನಾಹುತ » Karnataka's Best News Portal

ನಾಗ ಪಂಚಮಿ ಹಿಂದಿನ ದಿನ ಕುಕ್ಕೆ ಸುಬ್ರಮಣ್ಯದಲ್ಲಿ ನಡೆದೆ ಹೋಯಿತು ಬಾರಿ ಅನಾಹುತ

ನಾಗ ಪಂಚಮಿ ಹಿಂದಿನ ರಾತ್ರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದೇ ಹೋಯಿತು ಭಾರಿ ಅನಾಹುತ !!!ಕುಕ್ಕೆ ಸುಬ್ರಹ್ಮಣ್ಯ ಆದಿ ಸುಬ್ರಹ್ಮಣ್ಯ ಪುಣ್ಯಕ್ಷೇತ್ರಗಳು ಕರ್ನಾಟಕದಲ್ಲಿ ಅಲ್ಲದೆ ವಿಶ್ವದಾದ್ಯಂತ ನಾಗರಾಧನೆಗೆ ಸರ್ಪದೋಷಗಳ ನಿವಾರಣೆಗೆ ಹೆಸರುವಾಸಿಯಾಗಿದೆ ಆದರೆ ಈ ವರ್ಷ ನಾಗರ ಪಂಚಮಿಯ ಹಿಂದಿನ ದಿನ ಹಾಗೂ ನಾಗರ ಪಂಚಮಿ ಯಂದು ಬಾರಿ ಅನಾಹುತ ಆಗುವ ಮಟ್ಟಿಗೆ ಭಯಾನಕ ಮಳೆಯಾಗಿತ್ತು ನಾಗರ ಪಂಚಮಿಯ ಹಿಂದಿನ ದಿನ ಸುರಿದಂತಹ ವರ್ಷ ದಾರೆಗೆ ಸ್ಥಳೀಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಹಾಗಾದರೆ ಅಲ್ಲಿ ನಡೆದಂತಹ ಸತ್ಯ ಘಟನೆ ಏನು ಅಲ್ಲಿ ಆ ದಿನ ಯಾವ ಪರಿಸ್ಥಿತಿ ಏರ್ಪಟ್ಟಿತ್ತು ಎಂಬ ವಿಷಯವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆಯಾಗಿದ್ದು ಕರ್ನಾಟಕದ ಪ್ರಸಿದ್ಧ ದೇವಸ್ಥಾನ ಕುಕ್ಕೆ ಸುಬ್ರಮಣ್ಯ ಉಕ್ಕಿದ ದರ್ಪಣ ತೀರ್ಥ ಆದಿ ಸುಬ್ರಹ್ಮಣ್ಯ ದೇವಾಲಯ ಸಂಪೂರ್ಣ ಜಲಾವೃತಗೊಂಡಿದ್ದವು.

ಮಳೆಯೂ ಮುಂದುವರೆದಿದ್ದು ನದಿಯ ನೀರು ದೇವಸ್ಥಾನವನ್ನು ಪ್ರವೇಶಿಸಿದೆ ಸುಬ್ರಹ್ಮಣ್ಯ ಪರಿಸರವೂ ಕೂಡ ಮುಳುಗಡೆಯ ಭೀತಿಯಲ್ಲಿತ್ತು ಕುಮಾರ ಪರ್ವತದಿಂದ ಹರಿದು ಬರುತ್ತಿರುವ ಈ ನದಿ ಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಆದಿ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣವಾಗಿ ಜಲಾವೃತಗೊಂಡಿತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥದ ಬೀದಿಯ ಅಂಗಡಿ ಮುಂಗಟ್ಟುಗಳಿಗೆ ನೀರ ನುಗ್ಗಿದ್ದು ಕುಕ್ಕೆ ಸುಬ್ರಹ್ಮಣ್ಯದಿಂದ ಆದಿ ಸುಬ್ರಮಣ್ಯಕ್ಕೆ ಸಂಪರ್ಕಿಸುವ ಕಿರು ಸೇತುವೆಯು ಮುಳುಗಡೆಯಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು ನಾಗರ ಪಂಚಮಿಯ ಹಿಂದಿನ ದಿನ ಆರು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದಿದ್ದು ಇಷ್ಟು ತೀವ್ರ ಗತಿಯ ಮಳೆಯನ್ನು ತಮ್ಮ ಜೀವನ ಅವಧಿಯಲ್ಲಿ ಕಂಡಿಲ್ಲ ಎಂದು ಇಲ್ಲಿನ ಸ್ಥಳೀಯರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಸುಮಾರು 6 ಗಂಟೆಗಳ ಕಾಲ ನಿರಂತರವಾಗಿ ಮಳೆಯಾಗಿದ್ದು ಕೊಲ್ಲಮಂಗರ ಕಲ್ಕಾರು ಕಲ್ಲಾಜೆ ಹರಿಹರ ಬಾಳಗೋಡು ಹಾಗೆಯೇ ಕುಕ್ಕೆ ಸುಬ್ರಹ್ಮಣ್ಯ ಮತ್ತು ಅದರ ಆಸು ಪಾಸಿನ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು ಭಾರಿ ಮಳೆಗೆ ನೀರು ಹುಕ್ಕಿ ಹರಿ ಯುತ್ತಿದ್ದು ಕೊಲ್ಲಮಂಗರ ಮತ್ತು ಹರಿಹರ ಸೇತುವೆ ಮುಳುಗಡೆಯಾಗಿದ್ದವು ಹರಿಹರದಲ್ಲಿ ಮನೆಗಳಿಗೆ ನೀರು ನುಗ್ಗಿ ಭಾರಿ ಅನಾಹುತಕ್ಕೆ ಕಾರಣವಾಗಿದ್ದು ಈಗಲೂ ಸಹ ಮಳೆ ಮುಂದುವರಿದಿದೆ ದಕ್ಷಿಣ ಭಾರತದ ಅತಿ ಪ್ರಸಿದ್ಧ ನಾಗ ಕ್ಷೇತ್ರ ಸುಬ್ರಹ್ಮಣ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಗರ ಪಂಚಮಿಯ ಹಿಂದಿನ ದಿನ ಸುರಿದ ವರ್ಷ ಧಾರೆಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">