ಸೋಮರಸ ವೈನ್ ಕುಡಿದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ ? ಕೆಂಪು ವೈನ್ ದೇಹಕ್ಕೆ ಒಳ್ಳೆಯದಾ..ನೋಡಿ - Karnataka's Best News Portal

ಸೋಮರಸ ವೈನ್ ಕುಡಿದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ ? ಕೆಂಪು ವೈನ್ ದೇಹಕ್ಕೆ ಒಳ್ಳೆಯದಾ..ನೋಡಿ

ಸೋಮರಸ ವೈನ್ ಕುಡಿದರೆ ಏನಾಗುತ್ತೆ ನೋಡಿ…!!
ಇತ್ತೀಚಿನ ದಿನಗಳಲ್ಲಿ ಈ ಸೋಮರಸ ಅಂದರೆ ವೈನ್ ಕುಡಿಯುವುದು ಚಟವಾಗಿದೆ ಎಂದು ಹೇಳಬಹು ದಾಗಿದೆ ಅದರಲ್ಲೂ ಮುಖ್ಯವಾಗಿ ಯಾವುದೇ ಒಂದು ಶುಭ ಸಮಾರಂಭಗಳು ಮಾಡಿದರು ಅದರಲ್ಲಿಯೂ ಸಹ ಇದನ್ನು ತಂದು ಕುಡಿಯುವುದನ್ನು ಸಹ ಇತ್ತೀಚಿನ ದಿನಗಳಲ್ಲಿ ನೋಡಬಹುದಾಗಿದೆ.ಹಾಗೆ ಯಾವುದೇ ಸಮಯ ಸಂದರ್ಭಗಳಲ್ಲಿ ಸಹ ಯಾವುದೇ ಪದಾರ್ಥ ವನ್ನಾಗಲಿ ಅಥವಾ ಯಾವುದೇ ಆಹಾರವನ್ನಾಗಲಿ ಅತಿಯಾಗಿ ಸೇವಿಸಬಾರದು ಅತಿ ಯಾದರೆ ಅಮೃತವು ವಿಷ ಎಂಬಂತೆ ಈ ಸೋಮರಸ ಅಥವಾ ವೈನ್ ಎಂಬುದು ಆರೋಗ್ಯಕ್ಕೆ ಅನಾರೋಗ್ಯ ಕರ ಎಂದೇ ಹೇಳಬಹುದಾಗಿದೆ ಇದರ ಬದಲು ಎಷ್ಟನ್ನು ತೆಗೆದು ಕೊಳ್ಳಬೇಕು ಅಂದರೆ ಆರೋಗ್ಯಕ್ಕೆ ಎಷ್ಟು ಮುಖ್ಯವೋ ಅಷ್ಟನ್ನು ಮಾತ್ರ ಸೇವಿಸುವುದು ಉತ್ತಮ ಎಂದೇ ಎಷ್ಟೋ ತಜ್ಞರು ಸಹ ಹೇಳಿದಂತಹ ನಿದರ್ಶನಗಳು ಉಂಟು ಹಾಗಾಗಿ ಕಡಿಮೆ ಮಟ್ಟದಲ್ಲಿ ಇದನ್ನು ಸೇವಿಸುವುದರಿಂದ ಹೆಚ್ಚಿನ ಲಾಭಗಳನ್ನು ಅಂದರೆ ನಮ್ಮ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಅಂದರೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಾಯವಾಗುತ್ತದೆ.

ಹಾಗಾದರೆ ಇದನ್ನು ಹೇಗೆ ತಯಾರು ಮಾಡುತ್ತಾರೆ ಇದನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಹಾಗೆ ಇದರಿಂದ ಆಗುವಂತಹ ಅನುಕೂಲ ಅನಾನುಕೂಲ ಎಲ್ಲವನ್ನು ಸಹ ಈ ಕೆಳಗಿನಂತೆ ತಿಳಿದುಕೊಳ್ಳೋಣ ಮುಖ್ಯವಾಗಿ ಇದರ ಹೆಸರನ್ನು ಹಲವಾರು ಬಗೆಯಾಗಿ ಕರೆಯುತ್ತಾರೆ ಅವು ಯಾವು ಎಂದರೆ ಕೆಲವರು ಇದನ್ನು ರಾಮರಸ ಸುರಪಾನ ವೈನ್ ಎಂದು ಸಹ ಕರೆಯುತ್ತಾರೆ ಇದನ್ನು ಆಯುರ್ವೇದದಲ್ಲಿ ಆಸಧಾ ಅರಿಷ್ಟ ಎಂದು ಕರೆಯುತ್ತಾರೆ ಇದನ್ನು ಹಲವಾರು ಔಷಧಿಗಳನ್ನು ಮಾಡುವುದಕ್ಕೆ ಬಳಸಿಕೊಳ್ಳುತ್ತಾರೆ ಇದನ್ನು ಕೆಲವೊಂದು ಸಂದರ್ಭಗಳಲ್ಲಿ ಔಷಧಿ ರೂಪ ವಾಗಿ ಸೇವನೆ ಮಾಡಬಹುದು ಅದು ಹೇಗೆ ಎಂದರೆ ಆಯುರ್ವೇದದ ವಿಧಿ ವಿಧಾನದ ಮೂಲಕ ತಯಾರಿಸಿದ

WhatsApp Group Join Now
Telegram Group Join Now
See also  ಕಣ್ಣೆದುರೇ ದೇವತೆಗಳ ಸಂಚಾರ ಈ ಈ ವಿಸ್ಮಯ ನಿಜಕ್ಕೂ ನಂಬೋದ್ಯಾಕೆ ಸಾಧ್ಯಾನ..

ಆ ಒಂದು ಪಾನವನ್ನು ಅಂದರೆ ಇದರಲ್ಲಿ ಹಲವಾರು ಆಸದಾ ಅರಿಷ್ಟಗಳು ಬರುತ್ತವೆ ಅದರಲ್ಲಿಯೂ ಮುಖ್ಯವಾಗಿ ದ್ರಾಕ್ಷರಿಷ್ಟ ಅಶ್ವಗಂಧಾರಿಷ್ಟ ಪುನರ್ನ ವಾರಿಷ್ಟ ಹಾಗೆಯೇ ಯಾವುದೆಲ್ಲ ಆಸಧ ಅರಿಷ್ಟಗಳು ಬರುತ್ತದೆ ಅವೆಲ್ಲದರಲ್ಲಿಯೂ ಈ ಒಂದು ವೈನ್ ಅನ್ನು ಹಾಕಿರಲಾಗಿರುತ್ತದೆ ಅಂದರೆ ಆಯುರ್ವೇದದಲ್ಲಿ ಯಾವುದೇ ರೀತಿಯಾದಂತಹ ಕೆಮಿಕಲ್ ಗಳನ್ನು ಬಳಸದೆ ತಯಾರಿಸಿ ದಂತಹ ಈ ಒಂದು ವೈನ್ ಅನ್ನು ಸೇವಿಸುವುದು ಉತ್ತಮ ಅದರ ಬದಲಾಗಿ ಇಂದಿನ ಕಾಲದಲ್ಲಿ ಹಲವಾರು ರೀತಿಯ ಕೆಮಿಕಲ್ ಪದಾರ್ಥ ಗಳನ್ನು ಉಪಯೋಗಿಸಿ ತಯಾರಿಸಿದಂತಹ ವೈನ್ ಗಳನ್ನು ಕುಡಿಯುತ್ತಿದ್ದು ಇದರಿಂದ ಹಲವಾರು ರೀತಿಯಾದಂತಹ ರೋಗಗಳು ಕಂಡು ಬರುತ್ತಿದ್ದು ಇದರ ಸೇವನೆ ಮಾಡುತ್ತಿರುವ ಪ್ರತಿಯೊಬ್ಬರೂ ಸಹ ಹಲವಾರು ಕಾಯಿಲೆಗಳಿಂದ ಬಳಲುತ್ತಿರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">