ಮನಿ ಇಸ್ ಹ್ಯಾಪಿನೆಸ್ ಶ್ರೀಮಂತ ಕನಸುಗಳನ್ನು ಸಾಧಿಸಲು 54 ದಿನಗಳ ತಂತ್ರಗಳನ್ನು ಅನುಸರಿಸಿಮನುಷ್ಯ ಹುಟ್ಟಿದಾಗಿನಿಂದ ತಾನು ಪ್ರತಿಯೊಂದು ಹಂತಕ್ಕೂ ಬರುತ್ತಿದ್ದ ಹಾಗೆಯೇ ಆ ಹಂತಗಳಲ್ಲಿ ಬರುವಂತಹ ವಿಷಯಗಳನ್ನು ತಿಳಿದುಕೊಳ್ಳುತ್ತಾ ಬೆಳೆಯುತ್ತಾರೆ ಮತ್ತು ಮನೆಯಲ್ಲಿಯೇ ಹಲವಾರು ರೀತಿಯಾದಂತಹ ವಿಷಯಗಳನ್ನು ನಾವು ತಿಳಿದು ಕೊಳ್ಳುತ್ತಾ ಅವುಗಳನ್ನು ನೋಡುತ್ತಾ ಬೆಳೆಯುತ್ತೇವೆ ಹಾಗೆಯೇ ಮುಖ್ಯವಾಗಿ ಅವನು ತನ್ನ ಜೀವನವನ್ನು ಸಾಗಿಸಲು ಅಂದರೆ ಅವನ ಇಷ್ಟಾರ್ಥಗಳನ್ನು ಸಿದ್ಧಿಸಿ ಕೊಳ್ಳಲು ಮುಖ್ಯವಾಗಿ ಹಣದ ಅವಶ್ಯಕತೆ ಹೆಚ್ಚಾಗಿ ಬೇಕಾಗಿರುತ್ತದೆ ಆದರೆ ಪ್ರತಿಯೊಬ್ಬರಿಗೂ ಸಹ ಹಣವನ್ನು ಹೇಗೆ ಸಂಪಾದಿಸಬೇಕು ಯಾವ ವಿಧಾನ ವನ್ನು ಅನುಸರಿಸಿ ಹಣವನ್ನು ಸಂಪಾದಿಸಬೇಕು ಎಂಬುದರ ಮಾಹಿತಿ ಕೆಲವರಿಗೆ ತಿಳಿದಿರುವುದಿಲ್ಲ. ಪ್ರತಿಯೊಬ್ಬರಿಗೂ ಸಹ ಹಣ ಎಂದರೆ ಇಷ್ಟ ಹಣವನ್ನು ಸಂಪಾದಿಸಬೇಕು ಎಂಬುದು ಪ್ರತಿಯೊಬ್ಬರ ಆಸೆ ಯಾಗಿರುತ್ತದೆ ಮತ್ತು ಅವರ ಅವಶ್ಯಕತೆಯಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರಿಗೂ ಸಹ ತಮ್ಮ ಜೀವನದಲ್ಲಿ ಹಣದ ಅವಶ್ಯಕತೆ ಮುಖ್ಯವಾಗಿ ಇರುವುದರಿಂದ ಜನರು ಹಲವು ರೀತಿಯಾದಂತಹ ಕೆಲಸ ಕಾರ್ಯ ಗಳನ್ನು ಮಾಡುವ ಮುಖಾಂತರ ಅಥವಾ ಅವರದ್ದೇ ಆದಂತಹ ಬುದ್ಧಿಗಳನ್ನು ಉಪಯೋಗಿಸಿಕೊಂಡು ಹಣವನ್ನು ಸಂಪಾದಿಸುತ್ತಾರೆ.

ಪ್ರತಿಯೊಬ್ಬ ಮನುಷ್ಯನು ಸಹ ದುಡ್ಡಿದ್ದರೆ ತನ್ನ ಎಲ್ಲಾ ಸುಖವು ದುಡ್ಡಿನಲ್ಲಿಯೇ ಇದೆ ಎಂದು ತಿಳಿದು ಕೊಂಡಿರುತ್ತಾರೆ ಆದರೆ ಹಣಕ್ಕೆ ಎಷ್ಟು ಬೆಲೆ ಇದೆ ಎಂಬುದನ್ನು ಅವನು ತಿಳಿದುಕೊಂಡಿರುವುದಿಲ್ಲ ಅದಕ್ಕೆ ಇರುವಂತಹ ಅವಶ್ಯ ಕತೆಯನ್ನು ತಿಳಿದುಕೊಂಡಿರು ವುದಿಲ್ಲ ಹಣವು ಒಬ್ಬ ಮನುಷ್ಯನನ್ನು ಎಷ್ಟು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆಯೋ ಅಷ್ಟೇ ಸುಲಭ ವಾಗಿ ಕೆಲವೊಮ್ಮೆ ಕೆಳಗೆ ಬೀಳಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಸಹ ಹಣದ ಮೇಲೆ ಅದರದ್ದೇ ಆದಂತಹ ಗೌರವವನ್ನು ಇಟ್ಟುಕೊಂಡಿರಬೇಕು ಹಣವು ಖುಷಿಯನ್ನು ಕೊಡಬಹುದು ಆದರೆ ಆರೋಗ್ಯವನ್ನು ಕೊಡಲಾರದು ಹೊಟ್ಟೆಗೆ ಹಸಿವಾದರೆ ಅನ್ನವನ್ನು ತಿನ್ನುತ್ತೇವೆ ಹೊರತು ಹಣವನ್ನು ತಿನ್ನಲು ಆಗುವುದಿಲ್ಲ ಎಷ್ಟೇ ಹಣ ಇದ್ದರೂ ಸಹ ಖುಷಿಯಿಂದ ಇರಬಹುದು ಆದರೆ ಹಣದಿಂದ ಸಂಬಂಧಗಳನ್ನು ಸ್ನೇಹಿತರುಗಳನ್ನು ಸಂಪಾದಿಸಲು ಆಗುವುದಿಲ್ಲ ಇದಕ್ಕೆ ಮುಖ್ಯವಾಗಿ ಪ್ರೀತಿ ನಮ್ಮ ಮತ್ತು ಅವರಿನ ಸ್ನೇಹ ಸಂಬಂಧ ಮುಖ್ಯವಾಗಿರುತ್ತದೆ ಹೊರತು ಹಣದಿಂದ ಅಲ್ಲ.

ಆದ್ದರಿಂದ ಪ್ರತಿಯೊಬ್ಬರೂ ಸಹ ದುಡ್ಡೇ ಮುಖ್ಯ ದುಡ್ಡಿನಿಂದ ಪ್ರತಿಯೊಂದು ಸಿಗುತ್ತದೆ ಎಂಬ ಗರ್ವದಿಂದ ಬದುಕುತ್ತಿರುತ್ತಾರೆ ಆದರೆ ದುಡ್ಡು ಕೇವಲ ಕ್ಷಣ ಮಾತ್ರಕ್ಕೆ ಅವಶ್ಯಕತೆ ಆಗಿರುತ್ತದೆಯೇ ಹೊರತು ತಮ್ಮ ಜೀವನದ ಪ್ರತಿಕ್ಷಣವೂ ಸಹ ನೆಮ್ಮದಿಯನ್ನು ತಂದು ಕೊಡಲಾರದು ನಮ್ಮನ್ನು ಸೃಷ್ಟಿಸಿದಂತಹ ದೇವರು ಯಾವುದೇ ಕಾರಣಕ್ಕೂ ಮೊದಲನೆಯದಾಗಿ ಹಣದಿಂದ ನಮ್ಮನ್ನು ಭೂಮಿಯ ಮೇಲೆ ತಂದಿಲ್ಲ ಅವರ ಜೀವನವನ್ನು ಅವರೇ ನಡೆಸಿಕೊಂಡು ಹೋಗಬೇಕಾಗಿರುತ್ತದೆ ಅಂದರೆ ಅವರಿಗೆ ಅವಶ್ಯಕತೆ ಇರುವಂತಹ ಹಣದಿಂದ ಮಾತ್ರ ಅವನು ಜೀವಿಸಿ ತನ್ನ ಕರ್ತವ್ಯಗಳನ್ನು ಮುಗಿಸಿದರೆ ಅದೇ ಅವನ ಸಂತೋಷಕ್ಕೆ ಮೂಲ ಕಾರಣವಾಗಿರುತ್ತದೆ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *