ಇದರ ಅಸಲಿ ಮುಖ ಹಾಗೂ ಕರಾಳ ಸತ್ಯ ನಿಜವಾಗಲೂ ನಿಮ್ಮನ್ನು ದಂಗಾಗಿಸುತ್ತವೆ ನೋಡಿಇತ್ತೀಚೆಗೆ ಸುಪ್ರೀಂ ಕೋರ್ಟ್ ಒಂದು ಸಂಚಲನಾತ್ಮಕ ವಾದ ತೀರ್ಪನ್ನು ಕೊಟ್ಟಿತ್ತು ಅದರ ಪ್ರಕಾರ ವೇಶ್ಯ ವಾಟಿಕೆಯು ಕೂಡ ವೃದ್ಧಿಯಾಗಿದ್ದು ಈ ವರ್ಗ ಗಳನ್ನು ಜನತೆ ಗೌರವ ಭಾವನೆಯಿಂದ ಕಾಣಬೇಕು ಎಂಬುದು ವೇಶ್ಯಾವಾಟಿಕೆ ಮಾಡುವವರನ್ನು ಸೊಸೈಟಿ ಇತರ ಎಲ್ಲ ವರ್ಗದವರಂತೆ ಕಂಡು ಗೌರವಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದ್ದು ಇದರ ಉದ್ದೇಶ ವೇಶ್ಯಾವಾಟಿಕೆಯನ್ನು ಪ್ರೋತ್ಸಾಹಿಸಬೇಕು ಎಂಬ ಅರ್ಥದಲ್ಲಿ ಅಲ್ಲ.ಯಾವುದೇ ಒಬ್ಬ ವ್ಯಕ್ತಿಯು ಕೂಡ ಈ ಪರಿಸ್ಥಿತಿಗೆ ಬರಬೇಕು ಎಂದು ಭಾವಿಸುವು ದಿಲ್ಲ ಆದರೆ ಇತ್ತೀಚಿನ ಲೀಗಲ್ ಸರ್ವಿಸ್ ನ ಪ್ರಕಾರ ಭಾರತದಲ್ಲಿ ಇವತ್ತಿಗೂ ಪ್ರತಿ ಗಂಟೆಗೆ 4 ಯುವತಿಯ ರು ಈ ವೇಶ್ಯಾವಾಟಿಕೆಗೆ ಬರುತ್ತಿದ್ದು ಇದರಲ್ಲಿ ಮೂರು ಯುವತಿಯರು ಬಲವಂತದಿಂದ ಈ ಒಂದು ದಂದೆಗೆ ಸಿಲುಕಿ ಹಾಕಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾ ಗಿದೆ.

ಕಾಲ ಇಷ್ಟೆಲ್ಲ ಮುಂದುವರೆದಿದ್ದರೂ ಕೂಡ ಹೀಗೆಲ್ಲ ಯಾಕೆ ನಡೆಯುತ್ತಿದೆ, ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾದ ಈ ಕೆಂಪು ಏರಿಯಾ ಎoದೇ ಕರೆಸಿಕೊಂಡಿರುವಂತಹ ಸೋನಗಾಚಿ ಇರುವುದು ಕೂಡ ನಮ್ಮ ಭಾರತದಲ್ಲಿ 16 ಲಕ್ಷಕ್ಕೂ ಅಧಿಕ ವೇಶ್ಯಾವಾಟಿಕೆ ವರ್ಗದವರು ಇದ್ದಾರೆ ಇದೊಂದೇ ಅಲ್ಲದೆ ಕೆಂಪು ದೀಪ ಏರಿಯಾಗಳು ಭಾರತ ಒಂದರಲ್ಲಿ ಸುಮಾರು 1100 ಕ್ಕೂ ಹೆಚ್ಚು ಇವೆ ಎಂದರೆ ನೀವು ನಂಬಲೇಬೇಕು ಇವತ್ತಿಗೂ ಇವು ಇಷ್ಟು ಸಂಖ್ಯೆಯಲ್ಲಿ ಇವೆ ಎಂದರೆ ಇವುಗಳಿಗೆ ಇನ್ನು ಎಷ್ಟು ಬೇಡಿಕೆ ಇದೆ ಎಂದು ಅಂದಾಜಿಸಬಹುದಾಗಿದೆ. ಇಷ್ಟು ಬೇಡಿಕೆಗಳಿ ರುವ ಇವುಗಳಿಗೆ ಯುವತಿಯರ ಬೆಂಬಲವೂ ಕೂಡ ಅಷ್ಟೇ ಇರುವುದು ಮುಖ್ಯವಾಗಿದೆ.

ಈ ದಂಧೆ ಗಾಗಿ ಅನೇಕ ಯುವತಿಯರನ್ನು ಬಲವಂತ ವಾಗಿ ನೂಕಲಾಗುತ್ತಿದೆ ಇದೆಲ್ಲ ಹೇಗೆ ನಡೆಯುತ್ತದೆ ಇದರ ಹಿಂದೆ ಯಾರ ಕೈವಾಡ ಇದೆ ಎಂಬ ಅನೇಕ ಸಂಗತಿಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತವೆ ಕೆಂಪು ದೀಪ ಏರಿಯಗಳಲ್ಲಿ ಕೇವಲ ವೇಶ್ಯಾವಾಟಿಕೆ ಮಾತ್ರ ಅಲ್ಲದೆ ಇನ್ನು ಕ್ರೂರವಾದಂತಹ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತವೆ. ಹಾಗಾದರೆ ಈ ಕೆಂಪು ದೀಪ ಏರಿಯಾ ಗಳಲ್ಲಿ ನಡೆಯುವಂತಹ ಆ ಇತರ ಚಟುವಟಿಕೆಗಳು ಏನು ಇವು ಯಾರಿಂದ ನಡೆಸಲ್ಪಡು ತ್ತವೆ ಇಲ್ಲಿಗೆ ಬರುವಂತಹ ಯುವತಿಯರು ಅನುಭವಿಸುವ ಕಷ್ಟ ಕಾರ್ಪಣ್ಯಗಳು ಏನು ಎಂದು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಕೇಂದ್ರ ಮಕ್ಕಳ ಹಾಗೂ ಮಹಿಳಾ ವರ್ಗಗಳ ಅಭಿವೃದ್ಧಿ ನಿಗಮದ ಪ್ರಕಾರ ಭಾರತದಾ ದ್ಯಂತ ಸುಮಾರು 30 ಲಕ್ಷಕ್ಕೂ ಹೆಚ್ಚಿನ ವೇಶ್ಯಾವಾಟಿಕೆ ಯಲ್ಲಿ ಕೆಲಸ ಮಾಡುವಂತಹ ಹಾಗೂ ಇವುಗಳಲ್ಲಿ ಹೆಚ್ಚಿನವರು 15 ವರ್ಷಗಳಿoದ 30 ವರ್ಷದ ಒಳಗಿನವರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *