ಮೇಷ ರಾಶಿ :- ಮಾನಸಿಕವಾಗಿ ನೀವು ಸಾಕಷ್ಟು ಗೊಂದಲಕ್ಕೆ ಒಳಗಾಗುತ್ತೀರಿ ನಿಮ್ಮ ತೊಂದರೆಗಳಿಂದ ಹೊರಬರುವುದು ಹೇಗೆ ಎನ್ನುವುದು ನಿಮಗೆ ಅರ್ಥ ಆಗುವುದಿಲ್ಲ. ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ ತಾಳ್ಮೆಯಿಂದ ಕೆಲಸ ಮಾಡಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 15 ರವರೆಗೆ.

ವೃಷಭ ರಾಶಿ :- ಇತರರೊಂದಿಗೆ ಮಾತನಾಡುವಾಗ ನಿಮ್ಮ ಮಾತು ಯೋಚಿಸದೆ ಆಡಬೇಡಿ ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಸಾಲವನ್ನು ತೆಗೆದುಕೊಂಡಿದ್ದರೆ ನಿಧಾನವಾಗಿ ಮರು ಪಾವತಿಸಬೇಕು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 7:45 ರಿಂದ 11 ರವರೆಗೆ.

ಮಿಥುನ ರಾಶಿ :- ನಿಮ್ಮ ಕುಟುಂಬ ಜೀವನದ ಬಗ್ಗೆ ಹೆಚ್ಚು ಗಮನಹರಿಸಬೇಕು ನೀವು ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಉದ್ಯಮಿಗಳು ನಿಮ್ಮ ಕಠಿಣ ಶ್ರಮದಿಂದ ಎಂದು ಫಲ ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 11:5 ರಿಂದ ಮಧ್ಯಾಹ್ನ 2:30 ರವರೆಗೆ.

ಕರ್ಕಾಟಕ ರಾಶಿ :- ಇಂದು ನಿಮಗೆ ಸಂತೋಷ ತುಂಬಿರುವ ದಿನವಾಗಿರುತ್ತದೆ ಮಾನಸಿಕವಾಗಿ ಖುಷಿಯಾಗಿರುವಿರಿ ಸಕಾರಾತ್ಮಕತೆಯನ್ನು ಅನುಭವಿಸುವಿರಿ. ಇಂದು ಲಾಭದ ದಿನವಾಗಲಿದೆ ಸಂಪರ್ಕದ ವ್ಯಾಪಾರವು ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 5:30 ರಿಂದ ರಾತ್ರಿ 8.40ರವರೆಗೆ.

ಸಿಂಹ ರಾಶಿ :- ಉದ್ಯಮಿಗಳಿಗೆ ಕಷ್ಟದ ದಿನವಾಗಲಿದೆ ಕಚೇರಿಯಲ್ಲಿ ಯಾವುದೇ ಕೆಲಸವನ್ನು ಆಧಾರದಿಂದ ಮಾಡಬೇಡಿ ನಿಮ್ಮ ತಪ್ಪುಗಳಿಂದ ಕೆಟ್ಟ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ವ್ಯಾಪಾರಸ್ಥರ ಯಾವುದೇ ಒಂದು ಸಮಸ್ಯೆ ಕೊನೆಗೊಳ್ಳಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ಕನ್ಯಾ ರಾಶಿ :- ಉದ್ಯಮಿಗಳು ಕೆಲಸವನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಮಾಡಬೇಕಾಗಲಿದೆ ಸಹೋದ್ಯೋಗಿಗಳು ಮತ್ತು ಉತ್ತಮ ಅಧಿಕಾರಿಗಳೊಂದಿಗೆ ಸಂಬಂಧವನ್ನು ಉತ್ತಮವಾಗಿ ಇಟ್ಟುಕೊಳ್ಳಿ ತಂದೆಯ ವ್ಯವಹಾರದೊಂದಿಗೆ ಸಂಬಂಧ ಹೊಂದಿದ್ದರು ಉತ್ತಮವಾದ ಲಾಭವನ್ನು ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರ ವರೆಗೆ.

ತುಲಾ ರಾಶಿ :- ಕೆಲವು ಸಾಂದರ್ಭಗಳಲ್ಲಿ ನಿಮಗೆ ಉತ್ತಮ ದಿನವಾಗಲಿದೆ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸುದೊಂದಿಗೆ ಕಂಡಿತಗೊಂಡ ಸಂಬಳವನ್ನು ಕೂಡ ಪಡೆಯಬಹುದು. ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10:15 ರಿಂದ ಮಧ್ಯಾಹ್ನ 1.30 ರವರೆಗೆ.

ವೃಶ್ಚಿಕ ರಾಶಿ :- ಕೆಲಸದ ಜೊತೆಗೆ ವಿಶ್ರಾಂತಿಯ ಕಡೆ ಗಮನಹರಿಸಬೇಕು ಉದ್ಯಮಿಗಳಿಗೆ ಉತ್ತಮ ದಿನವಾಗಲಿದೆ ನಿಮ್ಮ ಕಟ್ಟಿನ ಶ್ರಮವನ್ನು ಉನ್ನತ ಅಧಿಕಾರಿಗಳುಅನ್ನ ಗಮನಿಸುತ್ತಾರೆ. ವ್ಯಾಪಾರಸ್ಥರು ಬಿಡುವಿಲ್ಲದ ದಿನವನ್ನು ಅನುಭವಿಸುತ್ತಾರೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 5 15 ರಿಂದ 8:30ರವರೆಗೆ.

ಧನಸು ರಾಶಿ :- ನಿಮ್ಮ ಮಾತನ್ನು ನಿಯಂತ್ರಿಸಲು ನಿಮಗೆ ಸೂಚಿಸಲಾಗಿದೆ ಅತಿಯಾದ ಸಂತೋಷದಿಂದ ನಿಮಗೆ ತೊಂದರೆಯಾಗುವುದನ್ನು ಯಾವುದೇ ವಿಚಾರವನ್ನು ಹೇಳಬೇಡಿ. ನೀವು ಕೆಲಸ ಮಾಡುತ್ತಿದ್ದರೆ ನಿಮ್ಮ ವೇಗ ತುಂಬಾ ನಿಧಾನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ.

ಮಕರ ರಾಶಿ :- ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ನಿಮ್ಮ ಜೀವನ ಸಂಗಾತಿಯು ಪರಸ್ಪರ ಅರ್ಥ ಮಾಡಿಕೊಳ್ಳುತ್ತೀರಿ. ಕಚೇರಿಯಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಲು ಸರಿಯಾದ ಸಮಯವಾಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 6:30 ರಿಂದ 9:30 ವರೆಗೆ.

ಕುಂಭ ರಾಶಿ :- ಹಣಕ್ಕೆ ಸಂಬಂಧಿಸಿದೆ ಆತಂಕವು ನಿಮ್ಮನ್ನು ಕಾಡಬಹುದು ಅನಗತ್ಯದ ವಿಚಾರಗಳಿಗೆ ಖರ್ಚು ಮಾಡುವುದನ್ನು ತಪ್ಪಿಸಿ. ಕೆಲಸದ ವಿಚಾರದಲ್ಲಿ ನೀವು ಗುರುತಿಸಿಕೊಳ್ಳಬೇಕಾದರೆ ನಿಮ್ಮ ಕಠಿಣ ಶ್ರಮ ಮುಂದುವರಿಸಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12:30 ರಿಂದ 3 ರವರೆಗೆ.

ಮೀನ ರಾಶಿ :- ಇಂದು ನಿಮ್ಮ ಮನಸ್ಸಿಗೆ  ಉತ್ತಮವಾಗಿ ಇಡಲುಲು ಪ್ರಯತ್ನಿಸುತ್ತೀರಿ ಅನಗತ್ಯದ ವಿಷಯಗಳಿಗೆ ಕೋಪಗಳುವುದನ್ನು ತಪ್ಪಿಸಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮಗೆ ದಳಿವು ಉಂಟಾಗಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

By admin

Leave a Reply

Your email address will not be published. Required fields are marked *