ಕಾರ್ಮಿಕ ಇಲಾಖೆಯಿಂದ 2 ಲಕ್ಷ ರೂಪಾಯಿ ಕಿಟ್ ವಿತರಣೆ ಉಚಿತವಾಗಿ ನಿಮಗೂ ಸಿಗುತ್ತೆ ಕೂಡಲೇ ಈ ಕೆಲಸ ಮಾಡಿ... - Karnataka's Best News Portal

ಕಾರ್ಮಿಕ ಕಾರ್ಡ್ ತರಬೇತಿ ಟೂಲ್ಕಿಟ್ ಮತ್ತು ಲೇಬರ್ ಕಾರ್ಡ್ ತರಬೇತಿ ಟೂಲ್ಕಿಟ್ ಅನ್ನು ಹೇಗೆ ಪಡೆಯುವುದುಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಡೆಯಿಂದ ನೀವೇನಾದರೂ ಲೇಬರ್ ಕಾರ್ಡ್ ಅನ್ನು ಮಾಡಿಸಿಕೊಂಡಿದ್ದರೆ ಅಂಥವರಿಗೆ ಈ ಒಂದು ವತಿಯಿಂದ ಟ್ರೈನಿಂಗ್ ಟೂಲ್ ಕಿಟ್ ಎಂಬ ಯೋಜನೆ ಇದೆ ಹಾಗಾದರೆ ಈ ಒಂದು ಟ್ರೈನಿಂಗ್ ಟೂಲ್ ಕಿಟ್ ಅನ್ನು ಪಡೆಯುವುದು ಹೇಗೆ ಮತ್ತು ಇದನ್ನು ಪಡೆದು ಕೊಳ್ಳಲು ಯಾವುದೆಲ್ಲ ಅರ್ಹತೆ ಇರಬೇಕು ಮತ್ತು ಅದನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಈ ಒಂದು ಟೂಲ್ ಕಿಟ್ ನಲ್ಲಿ ಯಾವುದೆಲ್ಲ ಟೂಲ್ಸ್ ಗಳು ಇರುತ್ತದೆ ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ
ಹೌದು ಲೇಬರ್ ಡಿಪಾರ್ಟ್ಮೆಂಟ್ ಕಡೆಯಿಂದ ಅಂದರೆ ಕಟ್ಟಡ ಮತ್ತು ಇದರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಡೆಯಿಂದ ಟ್ರೈನಿಂಗ್ ಟೂಲ್ ಕಿಟ್ ಎಂಬ ಯೋಜನೆ ಜಾರಿ ಮಾಡಿದ್ದು ಇದು ಕೆಲವೊಂದು ನಿಯಮಗಳನ್ನು ಒಳಗೊಂಡಿದೆ ಹಾಗಾದರೆ ಅವುಗಳು ಯಾವುವು ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ.

ಮೊದಲನೆಯದಾಗಿ ಒಂದು ಯೋಜನೆಯಡಿಯಲ್ಲಿ ಯಾವುದೇ ಒಂದು ಸೌಲಭ್ಯವನ್ನು ಪಡೆದುಕೊಳ್ಳ ಬೇಕಾದರು ಮೊದಲನೆಯದಾಗಿ ಕಾರ್ಮಿಕ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಮುಖ್ಯವಾಗಿದೆ ಹಾಗೆಯೇ ಈ ಕಾರ್ಡನ್ನು ಮಾಡಿಸಿಕೊಳ್ಳುವುದಕ್ಕೆ ಇಂತಿಷ್ಟು ಎಂಬ ವಯಸ್ಸಿನ ಅಂತರ ಇರುತ್ತದೆ ಅಂದರೆ ಕನಿಷ್ಠ 18 ವರ್ಷ ಮೇಲ್ಪಟ್ಟು ವಯಸ್ಸಾಗಿರಬೇಕು ಹಾಗೆಯೇ ಗರಿಷ್ಠ 50 ವರ್ಷದ ಒಳಗಿನ ವಯಸ್ಸಾಗಿರ ಬೇಕು ಹೀಗಿದ್ದರೆ ಮಾತ್ರ ಈ ಒಂದು ಕಾರ್ಡ್ ಅನ್ನು ಮಾಡಿಸಿಕೊಳ್ಳಲು ಅವರು ಅರ್ಹರಿರುತ್ತಾರೆ ಎಂದು ಹೇಳುತ್ತದೆ.ಮತ್ತು ಅವರು ಈ ಒಂದು ಟೂಲ್ ಕಿಟ್ ಯೋಜನೆ ಯನ್ನು ಪಡೆದುಕೊಳ್ಳಬೇಕಾದರೆ ಅವರು ಮುಖ್ಯವಾಗಿ ಮನೆಯನ್ನು ಕಟ್ಟುವುದಕ್ಕೆ ಸಹಾಯ ಮಾಡುವಂತಹ ಕಾರ್ಮಿಕರು ಅಂದರೆ ಗಾರೆ ಕೆಲಸ ಮಾಡುವವರು

ವೆಲ್ಡಿಂಗ್ ಕೆಲಸ ಮಾಡುವವರು, ಕೊಳಾಯಿ ರಿಪೇರಿ ಮಾಡುವವರು ಮತ್ತು ಪೇಂಟಿಂಗ್ ಕೆಲಸ ಮಾಡುವವರು ಸೆಂಟ್ರಿಂಗ್ ಕೆಲಸಗಾರರು ವಾಲ್ ಪೇಂಟಿಂಗ್ ಕಾರ್ಮಿಕರು ಮತ್ತು ಫ್ಯಾಬ್ರಿಕೇಟಿಂಗ್ ಹೀಗೆ ಇಂತಹ ಕೆಲಸಗಳನ್ನು ಮಾಡುವಂಥವರು ಯಾವುದೇ ಕೆಲಸಗಾರರು ಇರಬಹುದು ಅಂತವರಿಗೆ ಈ ಒಂದು ಟ್ರೈನಿಂಗ್ ಟೋಲ್ ಕಿಟ್ ಅನ್ನು ಪಡೆಯ ಬಹುದಾಗಿದೆ ಅಂದರೆ ಅಲ್ಲಿಗೆ ಇವರು ಟ್ರೈನಿಂಗ್ ಗೆ ಹೋದಂತಹ ಸಮಯದಲ್ಲಿ ಅವರ ಕೆಲಸಗಳಿಗೆ ಸಂಬಂಧಿಸಿದಂತಹ ವಸ್ತುಗಳನ್ನು ಪಡೆದುಕೊಳ್ಳ ಬಹುದಾಗಿದೆ ಮತ್ತು ಮೂರನೆಯದಾಗಿ ಈ ಒಂದು ಟ್ರೈನಿಂಗ್ ಅನ್ನು ಕೇವಲ ಒಂದು ಬಾರಿ ಮಾತ್ರವೇ ಸೇರಿಕೊಳ್ಳಬಹುದು ಹಾಗೆಯೇ ಟೂಲ್ ಕಿಟ್ ಅನ್ನು ಒಂದೇ ಸಲ ಪಡೆದುಕೊಳ್ಳಬಹುದಾಗಿದೆ ಹೆಚ್ಚಿನ ಬಾರಿ ಹೋಗಲು ಅವಕಾಶ ಇರುವುದಿಲ್ಲ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *