ದೌಡಾಯಿಸಿದ ವಿಜ್ಞಾನಿಗಳು | ಜೀವಂತವಾಗುತ್ತಿದೆ ಕಲ್ಲಿನ ಹಾವಿನ ಕಣ್ಣು ||ಹಿಂದೂ ಪುರಾಣಗಳ ಅನುಸಾರ ಪೃಥ್ವಿಯ ಕೆಳಗೆ 7 ಲೋಕದಲ್ಲಿ ತುಂಬಾ ಕೆಳಗಿನ 7 ನೇ ಲೋಕವೇ ಅದು ನಾಗ ಲೋಕ ಈ ಪಾತಾಳ ಲೋಕವೇ ನಾಗ ಸರ್ಪಗಳ ನಿವಾಸ ಎಂದು ನಂಬಲಾಗಿದೆ ಆದರೆ ಈ ಸರ್ಪ ಲೋಕ ಭೂಮಿಯ ಮೇಲೆ ಇರುವುದನ್ನು ಯಾರಾದರೂ ಕಂಡಿದ್ದೀರಾ ಕಂಡಿಲ್ಲ ಎಂದರೆ ಈ ಕೆಳಗಿನಂತೆ ಹೇಳುವುದನ್ನು ತಿಳಿದುಕೊಳ್ಳಿ ಯಾಕೆ ಎಂದರೆ ಭೂಮಿಯ ಮೇಲೆ ಒಂದು ಸರ್ಪ ಲೋಕ ಎಂದರೆ ನಾಗಲೋಕ ಇದೆ. ನೀವು ನಾಗಲೋಕವನ್ನು ಟಿವಿಗಳಲ್ಲಿ ನೋಡಿರಬಹುದು ಅಥವಾ ನಾಗ ಲೋಕದ ಬಗ್ಗೆ ಕೇಳಿರಬಹುದು ಮತ್ತು ನಾಗ ಲೋಕ ಇದರ ಬಗ್ಗೆ ಪ್ರತಿಯೊಬ್ಬರಿಗೂ ಸಹ ಒಂದು ಕಲ್ಪನೆ ಇದ್ದೇ ಇರುತ್ತದೆ ಅಲ್ಲಿ ಕೇವಲ ನಾಗಗಳೆ ಇರುತ್ತವೆ ಇಲ್ಲಿ ಕೇವಲ ಸರ್ಪಗಳದ್ದೇ ಕಾರು ಬಾರು ಆದರೆ ಇನ್ನು ಕೆಲವರಿಗೆ ನಾಗ ಲೋಕ ಇದೆ ಎಂಬುವ ಪ್ರಶ್ನೆ ಮೂಡುವುದು ಸಹಜ.

ಹೌದು ಭೂಮಿಯ ಮೇಲೆ ನಾಗಲೋಕ ಇದೆ ಇಲ್ಲಿ ಎಲ್ಲೆ ನೋಡಿದರು ಕಣ್ಣಿಗೂ ನಿಲುಕದಷ್ಟು ದೊಡ್ಡ ದೊಡ್ಡ ದೈತ್ಯಾಕಾರದ ಕಲ್ಲುಗಳು ಆದರೆ ಆಶ್ಚರ್ಯ ಎಂದರೆ ಎಲ್ಲವೂ ಇರುವುದು ಹಾವಿನ ಆಕಾರದಲ್ಲಿ ಹಾವಿನ ಮೈ ಮತ್ತು ಬಾಯಿ ಸುರಳಿ ನಿಂತ ಸರ್ಪ ಹಾಗೆಯೇ ಹಾವಿನ ರೂಪದಲ್ಲಿ ಕಲ್ಲುಗಳೇ ಇಲ್ಲಿ ಇವೆ ಹಾವಿನ ರೂಪದಲ್ಲಿ ಬೃಹತ್ ಸರ್ಪಗಳು ಇಲ್ಲಿರುವ ಕಾರಣ ಈ ಪ್ರದೇಶವನ್ನು ನಾಗ ಗುಹೆ ಎಂದೇ ಕರೆಯಲಾಗುತ್ತದೆ 30 ವರ್ಷಗಳ ಹಿಂದೆ ಇವುಗಳನ್ನು ಕಂಡುಹಿಡಿಯಲಾಗಿದೆ ಬೃಹತ್ ಸರ್ಪಗಳಂತೆ ಇರುವ ಈ ಕಲ್ಲುಗಳು ಎಲ್ಲೆಡೆ ಅಚ್ಚರಿಯನ್ನು ಮೂಡಿಸಿದೆ.ಈ ನಾಗಲೋಕದಲ್ಲಿ ಇರುವಂತಹ ಬೃಹತ್ ನಾಗ ಸರ್ಪಗಳಿಗೆ ಅವರದ್ದೇ ಆದಂತಹ ಹಿನ್ನೆಲೆಗಳು ಇವೆ ಹಿಂದೆ ಪಿಂಗ್ ನದಿಯ ದಡದಲ್ಲಿ ರಾಬ್ಬಾಟ್ ರಾಜರ ಆಡಳಿತ ವಿತ್ತು ಇವರ ಆಡಳಿತಕ್ಕೂ ಈ ನಾಗಲೋಕ ಕ್ಕೂ ಸಂಬಂಧ ಇದೆ

ಎಂದು ತಿಳಿದು ಬಂದಿದೆ ಬಲಿಷ್ಠ ಮತ್ತು ಸ್ತುರ ದ್ರೂಪಿಯಾದಂತಹ ರಾಜಕುಮಾರ ಹೊಂಗ್ ಆಡಳಿತದಲ್ಲಿ ಪ್ರಜೆಗಳು ತಮ್ಮ ರಾಜಕುಮಾ ರನನ್ನು ತುಂಬಾ ಇಷ್ಟ ಪಡುತ್ತಿದ್ದರು ಹುಡುಗಿಯ ರಾಗಲಿ ಹೆಂಗಸರಾಗಲಿ, ರಾಜಕುಮಾರನ ಅಂದಕ್ಕೆ ಅವನ ಸುಂದರ ನಗುವಿಗೆ ಅವನ ನೀಲಿ ಕಣ್ಣುಗಳಿಗೆ ಮನಸ್ಸೋತಿದ್ದರು ಆದರೆ ರಾಜ್ಯದಲ್ಲಿ ಅದೆಷ್ಟೋ ಮಂದಿ ರಾಜಕುಮಾರನನ್ನು ಇಷ್ಟ ಪಡುತ್ತಿದ್ದರು ಮನದೊಳಗೆ ರಾಜಕುಮಾರ ಒಬ್ಬಂಟಿಯಾಗಿದ್ದನು ಪ್ರಪಂಚದ ಎಲ್ಲಾ ಈಶಾರಾಮಿ ಅವರ ಕಾಲ ಕೆಳಗೆ ಇದ್ದರೂ ರಾಜಕುಮಾರನ ಜೀವನದಲ್ಲಿ ಪ್ರೀತಿಯ ಕೊರತೆ ಇತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *