ಲೇಬರ್ ಕಾರ್ಡ್ ಇದ್ದವರಿಗೆ 2 ಲಕ್ಷ ರೂಪಾಯಿ ಹಣ ಪಡೆಯಲು ಏನು ಮಾಡಬೇಕು ? ಸಂಪೂರ್ಣ ಮಾಹಿತಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕಾರ್ಮಿಕ ಕಾರ್ಡ್ ಇದ್ದವರಿಗೆ ಎರಡು ಲಕ್ಷ ರೂ !!
ನಮ್ಮ ಕರ್ನಾಟಕ ಸರ್ಕಾರವು ಕರ್ನಾಟಕದಲ್ಲಿ ಇರುವಂತಹ ಪ್ರತಿಯೊಬ್ಬ ಕಾರ್ಮಿಕರಿಗೂ ಸಹ ಅವರು ಮಾಡುವಂತಹ ಕೆಲಸಗಳಲ್ಲಿ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೌಕರ್ಯಗಳನ್ನು ಒದಗಿಸಿ ಕೊಡುವುದಕ್ಕೆ ಮುಂದಾಗಿದೆ ಆದರೆ ಸೌಕರ್ಯಗಳು ಕೆಲವೊಮ್ಮೆ ಕಾರ್ಮಿಕರ ಕೈ ಸೇರುವುದಿಲ್ಲ ಮತ್ತು ಅವರಿಗೆ ಅವರು ಮಾಡುವಂತಹ ಕೆಲಸಗಳಿಗೆ ಇಷ್ಟೆಲ್ಲ ಸೌಲಭ್ಯಗಳು ಇದೆ ಎಂಬುದು ಸಹ ಅವರಿಗೆ ತಿಳಿದಿರುವುದಿಲ್ಲ ಹಾಗಾಗಿ ಅಂತಹವರಿಗೆ ಈ ಒಂದು ಸೌಕರ್ಯಗಳು ಇದೇ ಸರ್ಕಾರ ಕೊಡುತ್ತಿದೆ ಎಂಬುದರ ಬಗ್ಗೆ ನಾವುಗಳು ಅವರಿಗೆ ತಿಳಿಸಿಕೊಡುವುದು ತುಂಬಾ ಉತ್ತಮ ವಿಷಯವಾಗಿದೆ ಹಾಗೆಯೇ ನಮ್ಮ ಕರ್ನಾಟಕ ಸರ್ಕಾರವು ಈ ಒಂದು ಕಾರ್ಮಿಕ ಕಾರ್ಡ್ ಇದ್ದವರಿಗೆ ಯಾವುದೆಲ್ಲ ಸೌಕರ್ಯಗಳನ್ನು ಕೊಡುತ್ತಿದೆ ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಮೊದಲನೆಯದಾಗಿ ನಾವು ಗಮನಿಸಬೇಕಾದ ಮುಖ್ಯ ಅಂಶ ಯಾವುದು ಎಂದರೆ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಸಹ ಮನೆ ಇರುವುದು ಅಗತ್ಯವಾಗಿದೆ ಆದ್ದರಿಂದ ಈ ಒಂದು ಯೋಜನೆಯಡಿ ಅಂದರೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಡೆಯಿಂದ ವಸತಿ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಿದ್ದು ಇದಕ್ಕೆ ಕರ್ನಾಟಕ ಸರ್ಕಾರವು ಲೇಬರ್ ಕಾರ್ಡ್ ಇದ್ದಂತವರಿಗೆ ಕಾರ್ಮಿಕ ಗೃಹ ಸೌಲಭ್ಯ ಯೋಜನೆ ಜಾರಿಯಲ್ಲಿದ್ದು ಈ ಯೋಜನೆಯಲ್ಲಿ ಕಾರ್ಮಿಕ ಕಾರ್ಡ್ ಹೊಂದಿರುವಂತಹವರು ಅವರಿಗೆ ಮನೆಯನ್ನು ಕಟ್ಟಲು ಅಥವಾ ಮನೆಯನ್ನು ಖರೀದಿಸಲು ಮುಂಗಡ ಸಾಲವನ್ನಾಗಿ ಎರಡು ಲಕ್ಷ ರೂಪಾಯಿಗಳನ್ನು ನೀಡುತ್ತಿದೆ ಈ ಒಂದು ಹಣವನ್ನು 10 ಕಂತುಗಳಲ್ಲಿ ಸರಳವಾಗಿ ತೀರಿಸಲು ಸಂಪುಟದಲ್ಲಿ ಅನುಮೋದನೆ ಯನ್ನು ನೀಡಲಾಗಿದೆ.

ಹಾಗಾದರೆ ಈ ಯೋಜನೆಯನ್ನು ಪಡೆದುಕೊಳ್ಳಬೇಕಾ ದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಅವು ಯಾವುದೆಂದು ನೋಡುವುದಾದರೆ ಸಾಲವನ್ನು ಪಡೆದುಕೊಳ್ಳುವಂತಹ ವ್ಯಕ್ತಿಗೆ ಕನಿಷ್ಠ 45 ವರ್ಷ ವಯಸ್ಸಾಗಿರಬೇಕು ಹಾಗೆಯೇ ಅವರಿಗೆ ಹೆಚ್ಚಿನ ವಯಸ್ಸಾಗಿದ್ದರೆ ಅಂದರೆ 60 ವರ್ಷ ಮೇಲ್ಪಟ್ಟಿದ್ದರೆ ಅವರು ಕಾರ್ಮಿಕ ಕಾರ್ಡ್ ಅನ್ನು ಮಾಡಿಸಿ 15 ವರ್ಷ ಮೇಲ್ಪಟ್ಟಿರಬೇಕು ಅಂತವರಿಗೆ ಈ ಯೋಜನೆ ಅಡಿಯಲ್ಲಿ ಸಾಲ ದೊರೆಯುತ್ತದೆ ಮತ್ತು ಮುಖ್ಯವಾಗಿ ಸಾಲವನ್ನು ತೆಗೆದುಕೊಳ್ಳಬೇಕಾದರೆ ಅವರ ಹತ್ತಿರ ಬ್ಯಾಂಕ್ ನ ಪಾಸ್ ಬುಕ್ ಆಧಾರ್ ಕಾರ್ಡ್ ಹೊಂದಿರಬೇಕಾಗುತ್ತದೆ. ಇದಲ್ಲದೆಯೇ ನೇರವಾಗಿ ನಾವು ಅರ್ಜಿಯನ್ನು ಸಲ್ಲಿಸುತ್ತೇವೆ ಎಂದರೆ ಅವರು ಕಾರ್ಮಿಕ ಮಂಡಳಿಗೆ ಹೋಗಿ ನೇರವಾಗಿ ಅಲ್ಲಿ ಸಿಗುವಂತಹ ಅರ್ಜಿಯನ್ನು ತೆಗೆದುಕೊಂಡು ಅದರ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *