ಏಡ್ಸ್ ರೋಗಕ್ಕೆ ವೀರಪ್ಪನ್ ಕೊಡುತ್ತಿದ್ದ ಔಷಧಿ ಏನು ?ಕೋತಿ ರಕ್ತ ಯಾಕೆ !!ಭಾರತದ ಕುಖ್ಯಾತ ದಂತ ಚೋರ ನರಹಂತಕನಾದ ವೀರಪ್ಪನ್ ತಮಿಳುನಾಡು ಹಾಗೂ ಕರ್ನಾಟಕದ ಮಧ್ಯ ಇರುವಂತಹ ಕಾಡಿನಲ್ಲಿ ತನ್ನ ಜೀವನ ಪರ್ಯಂತ ವಾಸಿಸಿದ್ದ ಇವನು ತನ್ನ ಎಲ್ಲಾ ಕೆಲಸ ಕಾರ್ಯಗಳು ಮತ್ತು ತನ್ನ ಎಲ್ಲಾ ಕಾರುಭಾರುಗಳನ್ನು ಅಲ್ಲಿಯೇ ನಡೆಸುತ್ತಿದ್ದ ಇವನು ಮುತ್ತು ಲಕ್ಷ್ಮಿ ಎಂಬುವರನ್ನು ವಿವಾಹವಾಗಿದ್ದು ಇವನಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಇವನು ಸುಮಾರು 120ಕ್ಕೂ ಹೆಚ್ಚಿನ ಜನರ ಕೊನೆಗೆ ಕಾರಣನಾಗಿದ್ದು ಇವನು ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಕಾಡಿನಲ್ಲಿ ಇದ್ದಂತಹ ಆನೆಗಳನ್ನು ಕೊಂದು ಅದರ ದಂತಗಳು ಮತ್ತು ಶ್ರೀಗಂಧದ ಮರಗಳನ್ನು ಅಕ್ರಮವಾಗಿ ತಮಿಳುನಾಡು ಕೇರಳ ಹಾಗೂ ಹಲವಾರು ಕಡೆ ಸಾಗಿಸುತ್ತಿದ್ದ ಇವನು ಎಷ್ಟೇ ಕೆಟ್ಟ ಕೆಲಸ ಮಾಡಿದರು ಸಹ ಇವನು ಪೊಲೀಸರ ಕೈಗೆ ಸಿಕ್ಕುತ್ತಿರಲಿಲ್ಲ

ಇವನ ಮೇಲೆ ಐದು ಕೋಟಿ ಬಹುಮಾನ ಇದ್ದರೂ ಸಹ ಯಾರೂ ಕೂಡ ಇವನನ್ನು ಪೊಲೀಸರ ಬಳಿ ತಂದು ಒಪ್ಪಿಸಿಲ್ಲ ಕೊನೆಗೆ ಇವನು ಅಕ್ಟೋಬರ್ 18 2004ರಲ್ಲಿ ಪೊಲೀಸರ ಗುಂಡಿಗೆ ಬಲಿಯಾದನು.ಈತ ಎಷ್ಟೇ ಕಳ್ಳತನ ದರೋಡೆ ಮಾಡಿ ಹಣವನ್ನು ಸಂಪಾದನೆ ಮಾಡುತ್ತಿದ್ದರೂ ಕೂಡ ಅಷ್ಟೇ ಅಲ್ಲಿ ಇದ್ದಂತಹ ಜನಗಳಿಗೆ ಸಹಾಯ ಮಾಡುತ್ತಿದ್ದ ಎಂದು ಅಲ್ಲಿಯ ಜನರು ಹೇಳುತ್ತಾರೆ ಮತ್ತು ಇವನು ತನ್ನ ಬುಡಕಟ್ಟು ಜನಾಂಗಗಳಿಗೆ ಕೆಲವೊಂದು ಔಷಧೀ ರೂಪವಾಗಿ ಕೋತಿಯ ರಕ್ತವನ್ನು ಕೊಡುತ್ತಿದ್ದ ಅದು ಏಕೆ ಕೊಡುತ್ತಿದ್ದ ಅದನ್ನು ಯಾರು ಕುಡಿದರೆ ಒಳ್ಳೆಯದು ಅದು ಯಾವ ರೋಗಕ್ಕೆ ಮದ್ದು ಎಂದು ವೀರಪ್ಪನ್ ಹೇಳಿದ್ದ ಎಂಬ ಹಲವಾರು ಮಾಹಿತಿಯನ್ನು ನಾವು ಈ ಕೆಳಕಂಡಂತೆ ತಿಳಿದುಕೊಳ್ಳೋಣ.

ವೀರಪ್ಪನ್ ಕಾಡಿನಲ್ಲಿ ಹಲವಾರು ಪ್ರಾಣಿಗಳನ್ನು ಕೊಂದಿದ್ದ ಹಾಗೆಯೇ ಅವನು ಏಡ್ಸ್ ಎಂಬ ಮಹಾಮಾರಿ ಕಾಯಿಲೆಗೆ ಒಂದು ಔಷಧಿಯನ್ನು ಕೊಡುತ್ತಿದ್ದ ಅದು ಏನು ಎಂದರೆ ಕಾಡಿನಲ್ಲಿ ಇದ್ದಂತಹ ಕೋತಿಗಳನ್ನು ಸಾಯಿಸಿ ಆ ಕೋತಿಯ ರಕ್ತವನ್ನು ಏಡ್ಸ್ ಕಾಯಿಲೆ ಇರುವವರಿಗೆ ಕೊಡುತ್ತಿದ್ದ ಅದನ್ನು ಕುಡಿದರೆ ಆ ರೋಗ ಸಂಪೂರ್ಣವಾಗಿ ವಾಸಿಯಾಗುತ್ತಿತ್ತು ಎಂದು ಅಲ್ಲಿಯ ಜನರು ಹೇಳುತ್ತಾರೆ ಮತ್ತು ಈ ರಕ್ತವನ್ನು ಕುಡಿಯುವುದರಿಂದ ಯಾವುದೇ ರೀತಿಯಾದಂತಹ ರೋಗಗಳು ಸಹ ಬರುವುದಿಲ್ಲ ಇದರಿಂದ ದೇಹಕ್ಕೆ ಒಳ್ಳೆಯ ಶಕ್ತಿ ಬರುತ್ತದೆ ಎಂದು ಅಲ್ಲಿಯ ಜನರು ಹೇಳಿರುವ ನಿದರ್ಶನಗಳು ಉಂಟು ಆದ್ದರಿಂದಲೇ ಅವನು ಕೋತಿಗಳ ರಕ್ತವನ್ನು ಕುಡಿಯುವುದಲ್ಲದೆ ಅವುಗಳ ಮಾಂಸವನ್ನು ಸಹ ಸೇವನೆ ಮಾಡುತ್ತಿದ್ದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *