ದೇವರ ಪೂಜೆಯ ವಿಷಯದಲ್ಲಿ ಈ ಕೆಲಸ ತಪ್ಪುಗಳನ್ನು ಮಾಡಬೇಡಿ ದಾರಿದ್ರ್ಯ ತಂದುಕೊಳ್ಳಬೇಡಿ.. » Karnataka's Best News Portal

ದೇವರ ಪೂಜೆಯ ವಿಷಯದಲ್ಲಿ ಈ ಕೆಲಸ ತಪ್ಪುಗಳನ್ನು ಮಾಡಬೇಡಿ ದಾರಿದ್ರ್ಯ ತಂದುಕೊಳ್ಳಬೇಡಿ..

ದೇವರ ವಿಷಯದಲ್ಲಿ ಕೆಲವು ತಪ್ಪು ತಪ್ಪು ಆಚರಣೆಗಳನ್ನು ಮಾಡಿ ದಾರಿದ್ರ್ಯ ತಂದುಕೊಳ್ಳಬೇಡಿ.ದೇವರ ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು ಅವುಗಳನ್ನು ಮಾಡಿದ್ದೆ ಆದಲ್ಲಿ ಅವರಿಗೆ ಅನೇಕ ತೊಂದರೆಗಳು ಕಾಡುತ್ತದೆ ಎಂದು ಹೇಳುತ್ತಾರೆ ನೀವು ಯಾವುದೇ ದೇವರ ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ಮೊದಲು ದೇವರ ಮನೆಯನ್ನು ಶುಚಿಯಾಗಿ ಮಡಿಯಿಂದ ಇಟ್ಟಿರಬೇಕು ನಂತರ ದೇವರ ಪೂಜೆಯನ್ನು ಮಾಡುವುದು ಮುಖ್ಯವಾಗಿದೆ ಮತ್ತು ಈ ವರಮಹಾಲಕ್ಷ್ಮಿ ಹಬ್ಬವನ್ನು ಮುಖ್ಯವಾಗಿ ಯಾವ ದಿನದಂದು ಯಾವ ಸಮಯದಲ್ಲಿ ಯಾವ ರೀತಿ ಕ್ರಮಗಳನ್ನು ಅನುಸರಿಸಿ ಮಾಡಬೇಕು ಎಂಬುದರ ಸಂಪೂರ್ಣ ವಿವರವನ್ನು ಈ ಕೆಳಗಿನಂತೆ ನಾವು ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಹುಣ್ಣಿಮೆಗೆ ಹತ್ತಿರ ಇರುವಂತಹ ಶುಕ್ಲ ಪಕ್ಷದಲ್ಲಿ ಇರುವಂತಹ ಶುಕ್ರವಾರದ ದಿನ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಬೇಕು ಈ ಸಮಯ ವರಮಹಾಲಕ್ಷ್ಮಿ ಹಬ್ಬವನ್ನು ಮಾಡುವುದಕ್ಕೆ ಪ್ರಶಸ್ತವಾದಂತ ದಿನ ಎಂದೇ ಹೇಳಬಹುದಾಗಿದೆ.
ದೇವತೆಗಳಲ್ಲಿ ಸಮುದ್ರ ಮಂಥನವನ್ನು ಮಾಡಿದಂತಹ ಸಮಯದಲ್ಲಿ ಈ ದೇವಿ ಅವರಿಗೆ ಪ್ರಥಮವಾಗಿ ದರ್ಶನವನ್ನು ಕೊಡುತ್ತಾಳೆ ಆ ದಿನವನ್ನು ನಾವು ವರಮಹಾಲಕ್ಷ್ಮಿ ಹಬ್ಬ ಎಂದು ಆಚರಣೆ ಮಾಡುತ್ತೇವೆ ಆದ್ದರಿಂದಲೇ ಅದನ್ನು ನಿಮಗೆ ಹತ್ತಿರ ಇರುವಂತಹ ಶುಕ್ರವಾರದ ದಿನ ಆಚರಣೆ ಮಾಡಿದರೆ ಆ ದೇವಿಯ ಸಂಪೂರ್ಣ ಯೋಗ ನಮಗೆ ಸಿಗುತ್ತದೆ ಎಂದು ಹೇಳುತ್ತಾರೆ ಹಾಗೇನಾದರೂ ಹೆಣ್ಣು ಮಕ್ಕಳಿಗೆ ಪ್ರತೀ ತಿಂಗಳ ಕಾರಣ ಇರುವುದರಿಂದ ಅವರು ನವರಾತ್ರಿಯ ಶುಕ್ಲ ಪಕ್ಷದ ಶುಕ್ರವಾರದ ದಿನ ಆಚರಣೆಯನ್ನು ಮಾಡಬಹುದಾಗಿದೆ.
ವರಮಹಾಲಕ್ಷ್ಮಿ ಹಬ್ಬದ ದಿನ ಏನು ಈ ಕಳಶವನ್ನು ಇಟ್ಟು ಪೂಜೆಯನ್ನು ನೆರವೇರಿಸಲಾಗುತ್ತದೆ ಅದರಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಮೂರು ದೇವರು ಸಹ ಅದರಲ್ಲಿ ಇರುತ್ತಾರೆ ಎಂಬ ಅರ್ಥದಿಂದ ಕಳಶವನ್ನು ಇಟ್ಟು ಪೂಜಿಸುತ್ತಾರೆ

WhatsApp Group Join Now
Telegram Group Join Now
See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಆದ್ದರಿಂದ ಕಲಶದ ಜೊತೆಗೆ ಇನ್ನು ಯಾವುದೇ ಬೇರೆ ವಸ್ತುಗಳನ್ನು ಇಟ್ಟು ಪೂಜಿಸಬಾರದು ಅದು ಸಮಂಜಸವಲ್ಲ ಮತ್ತು ಕಳಶವನ್ನು ಇಡುವಂತಹ ಬಿಂದಿಗೆಯಲ್ಲಿ ನೀರನ್ನು ಮಾತ್ರ ಇಟ್ಟು ಪೂಜಿಸುವುದು ಮುಖ್ಯ ಅದನ್ನು ಬಿಟ್ಟು ಬೇರೆ ಇನ್ಯಾವುದೇ ಹಣವನ್ನಾಗಲಿ ಪದಾರ್ಥಗಳನ್ನಾ ಗಲಿ ಇಡುವುದು ಉತ್ತಮವಲ್ಲ.ಮತ್ತು ವರಮಹಾಲಕ್ಷ್ಮಿ ಹಬ್ಬದ ದಿನ ಕಳಶಕ್ಕೆ ಚಿನ್ನದ ಆಭರಣಗಳನ್ನು ಧರಿಸುವುದು ಉತ್ತಮ ಆದರೆ ನಾವು ಧರಿಸಿದಂತಹ ಆಭರಣಗಳನ್ನು ನೀವು ಎಷ್ಟೇ ತೊಳೆದಿದ್ದರೂ ಸಹ ಅದನ್ನು ದೇವಿಗೆ ಧರಿಸುವುದು ಉತ್ತಮವಲ್ಲ ಅದರ ಬದಲು ದೇವಿಗೆ ಎಂದೆ ಬೇರೆ ಆಭರಣ ಇಡುವುದು ಉತ್ತಮ ಮತ್ತು ವರಮಹಾಲಕ್ಷ್ಮಿ ಹಬ್ಬದ ದಿನ ಮುಖವಾಡವನ್ನು ಬೆಳ್ಳಿಯದ್ದು ಅಥವಾ ಕಂಚಿನ ಮುಖವಾಡವನ್ನು ಧರಿಸುವುದು ಉತ್ತಮ ಅದರ ಬದಲಾಗಿ ಇನ್ಯಾವುದೇ ಸ್ಟೀಲ್ ಪ್ಲಾಸ್ಟಿಕ್ ಮುಖವಾಡಗಳನ್ನು ಧರಿಸುವುದು ಅಷ್ಟೊಂದು ಒಳ್ಳೆಯ ಸೂಚನೆಯಲ್ಲ ಆದ್ದರಿಂದ ಅವುಗಳನ್ನು ಧರಿಸಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">