21 ದಿನ ಕೇವಲ ಈ 10 ಹವ್ಯಾಸಗಳನ್ನು ಅನುಸರಿಸಿ ನಿಮ್ಮ ಜೀವನ ಸಂಪೂರ್ಣ ಬದಲಾಗದಿದ್ದರೆ ಕೇಳಿ...! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನಿಮ್ಮ ಜೀವನವನ್ನು ಬದಲಾಯಿಸಲು 10 ಅಭ್ಯಾಸಗಳು
ಈ ಲೋಕದಲ್ಲೇ ತುಂಬಾ ಸಂಕೀರ್ಣವಾದಂತಹ ಒಂದು ಬಯಾಲಜಿಕಲ್ ಮೆಸೇಜ್ ಯಾವುದು ಎಂದು ಕೇಳಿದರೆ ನಮ್ಮ ಮೆದುಳು ಎಂದು ಹೇಳಬಹುದು ಯಾಕೆ ಎಂದರೆ ನಾವು ಎಷ್ಟೇ ಸಂಶೋಧನೆಗಳನ್ನು ಮಾಡಿದರು ಕೂಡ ಈ ಮೆದುಳಿನ ಬಗ್ಗೆ ಸಂಪೂರ್ಣ ವಾಗಿ ತಿಳಿದುಕೊಳ್ಳಲು ಆಗುವುದಿಲ್ಲ ವಯಸ್ಕ ಮಾನವ ಮೆದುಳಿನಲ್ಲಿ ಸುಮಾರು 100 ಬಿಲಿಯನ್ ನರಗಳು ಇರುತ್ತದೆ ಅಂದರೆ ಈ ನರಗಳಲ್ಲಿ ಇರುವಂತಹ ಸಂಪರ್ಕಗಳು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಅಂದರೆ ನಮ್ಮ ಗ್ಯಾಲಕ್ಸಿಯಲ್ಲಿ ಇರುವಂತಹ ನಕ್ಷತ್ರಗಳ ಸಂಖ್ಯೆಗಿಂತ ನಮ್ಮ ಮೆದುಳಿ ನಲ್ಲಿ ಇರುವಂತಹ ನರಗಳ ಸಂಪರ್ಕ ಹೆಚ್ಚಾಗಿ ಇರುತ್ತದೆ ಎಂದು ಹೇಳಬಹುದಾಗಿದೆ ಆದ್ದರಿಂದಲೇ ಮನುಷ್ಯ ತಾನು ಅಂದುಕೊಂಡಂತಹ ವಿಷಯ ನೇರವಾಗಿ ತನ್ನ ಮೆದುಳಿಗೆ ಹೋಗುತ್ತದೆ

ಈ ಒಂದು ಸಂಪರ್ಕವನ್ನು ಏರ್ಪಡಿಸುವಂತಹ ನರವು ಎಲೆಕ್ಟ್ರಿಸಿಟಿಯನ್ನು ಸಹ ಪ್ರೊಡ್ಯೂಸ್ ಮಾಡುತ್ತದೆ ಹೀಗೆ ಪ್ರೊಡ್ಯೂಸ್ ಆದಂತಹ ಎಲೆಕ್ಟ್ರಿಸಿಟಿಯು 72 ಗಂಟೆಗಳಲ್ಲಿ ನಮ್ಮ ಸ್ಮಾರ್ಟ್ ಫೋನ್ ಅನ್ನು ಚಾರ್ಜ್ ಮಾಡುವಷ್ಟು ಇರುತ್ತದೆ ಎಂದು ಹೇಳಬಹುದುಪ್ರತಿಯೊಬ್ಬರೂ ಸಹ ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುವುದು ಅಷ್ಟು ಸುಲಭವಾದ ಮಾತಲ್ಲ ಯಾರು ತಮ್ಮ ಜೀವನದಲ್ಲಿ ನಾನು ಹೀಗೆ ಇರಬೇಕು ಎಂಬ ನಿಟ್ಟಿನಲ್ಲಿ ಇರುತ್ತಾರೆಯೋ ಅಂತವರು ಮಾತ್ರ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡಿರುತ್ತಾರೆ ಮತ್ತು ಹೀಗೆ ಇರುವುದ ರಿಂದ ತಮ್ಮ ಅನಿಸಿಕೆ ಅಭಿಪ್ರಾಯಗಳು ಎಲ್ಲವೂ ಸಹ ಬದಲಾಗುತ್ತದೆ ಮತ್ತು ನೀವು ಒಳ್ಳೆಯ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆ ಶಿಸ್ತು ಬದ್ಧವಾಗಿ ಜೀವವನ್ನು ಸಾಗಿಸುತ್ತಿದ್ದರೆ ನಿಮ್ಮ ಜೀವನದಲ್ಲಿ ಕೆಟ್ಟ ಅಭ್ಯಾಸಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ

ಹಾಗಾದರೆ ನಮ್ಮ ಜೀವನವನ್ನು ಬದಲಾಯಿಸುವ ಕೆಲವೊಂದು ಅಭ್ಯಾಸಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಮೊದಲನೆಯದಾಗಿ ನಮ್ಮ ಮೆದುಳನ್ನು ಒಳ್ಳೆಯ ಸ್ಥಿತಿಗೆ ತರಬೇಕು ಎಂದರೆ ಮೊದಲನೆಯದಾಗಿ ನಮ್ಮ ನ್ಯೂರಲ್ಸ್ ಅನ್ನು ಇನ್ಕ್ರೀಸ್ ಮಾಡುವುದಕ್ಕೆ ಸಹಾಯ ಮಾಡಬೇಕು ಎರಡನೆಯದು ನಮ್ಮ ಬ್ಲಡ್ ಫ್ಲೋ ಅನ್ನು ಇನ್ಕ್ರೀಸ್ ಮಾಡುವುದು ಮೂರನೆಯದು ನಮ್ಮ ಮೆದುಳಿಗೆ ಸಂಬಂಧಪಟ್ಟಂತಹ ಒಳ್ಳೆಯ ಆಹಾರವನ್ನು ಸೇವಿಸಬೇಕು ನಾಲ್ಕನೇಯದು ಒತ್ತಡ ಇಲ್ಲದೆ ಇರಬೇಕು ಅಂದರೆ ಸ್ಟ್ರೆಸ್ ಇಲ್ಲದೆ ಇರಬೇಕು ಹೀಗೆ ಈ ನಾಲ್ಕು ವಿಷಯವನ್ನು ಸರಿಯಾಗಿ ತಿಳಿದುಕೊಂಡಿದ್ದರೆ ನಮ್ಮ ಮೆದುಳಿನ ಸ್ಥಿತಿ ಚೆನ್ನಾಗಿ ಇರುತ್ತದೆ ಮತ್ತು ಪ್ರತಿನಿತ್ಯ ಒಬ್ಬ ಮನುಷ್ಯ ಬೆಳಗ್ಗಿನ ಸಮಯ ವಾಕಿಂಗ್ ಅಥವಾ ಯೋಗಸನ ಮಾಡುವುದರಿಂದ ಅವರ ಮೆದುಳಿನ ಆರೋಗ್ಯ ಚೆನ್ನಾಗಿ ಇರುತ್ತದೆ ಮತ್ತು ಅವರ ಆರೋಗ್ಯವು ಕೂಡ ಚೆನ್ನಾಗಿರುತ್ತೆ ಎಂದು ಹೇಳಬಹುದಾಗಿದೆ ಇದು ಕೂಡ ಒಂದು ಒಳ್ಳೆಯ ಅಭ್ಯಾಸವಾಗಿದೆ ಎಂದು ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *