ಮನೆಯಲ್ಲಿ ಇರುವಂತಹ ಜಿರಳೆ ಪಲ್ಲಿ ಸೊಳ್ಳೆ ಇವೆಲ್ಲವನ್ನೂ ಕೂಡ ನಿವಾರಣೆ ಮಾಡಲು ಈ ಒಂದು ಲಿಕ್ವಿಡ್ ಬಳಸಿ ಸಾಕು.
ಪ್ರತಿಯೊಬ್ಬರ ಮನೆಯಲ್ಲೂ ಕೂಡ ಜಿರಳೆ ಅಥವಾ ಪಲ್ಲಿ ಅಥವಾ ಸೊಳ್ಳೆ ಕಾಟ ಇದ್ದೇ ಇರುತ್ತದೆ ನಾವು ಎಷ್ಟೇ ವಿವಿಧ ರೀತಿಯಾದಂತಹ ಕೆಮಿಕಲ್ಸ್ ಫ್ರೇ ಮಾಡಿದರು ಕೂಡ ಅವುಗಳು ನಮ್ಮ ಮನೆ ಬಿಟ್ಟು ಹೋಗುವುದಿಲ್ಲ ಒಂದೆರಡು ದಿನ ಕಣ್ಮರೆಯಾದರೂ ಕೂಡ ಮತ್ತೆ ಬಂದು ಸೇರಿಕೊಳ್ಳುತ್ತದೆ. ಹಾಗಾಗಿ ಇಂದು ಮನೆಯಲ್ಲಿ ತಯಾರಿಸಿದಂತಹ ಲಿಕ್ವಿಡ್ ನಿಂದ ಯಾವ ರೀತಿ ಪಲ್ಲಿ ಸೊಳ್ಳೆ ಜಿರಳೆ ಅಥವಾ ಇನ್ನಿತರ ಕ್ರಿಮಿಗಳ‌ನ್ನು ಹೇಗೆ ಮನೆಯಿಂದ ಓಡಿಸಬಹುದು ಎಂಬುದನ್ನು ತಿಳಿಸುತ್ತೇವೆ ನೋಡಿ. ನಾವು ಇಲ್ಲಿ ತಿಳಿಸಲಾಗುವಂತಹ ವಿಧಾನವನ್ನು ನೀವು ಬಳಕೆ ಮಾಡಿದರೆ ಖಂಡಿತವಾಗಿಯೂ ಕೂಡ ಇನ್ನು ಮುಂದೆ ನಿಮ್ಮ ಮನೆಗೆ ಯಾವುದೇ ರೀತಿಯಾದಂತಹ ಕ್ರಿಮಿಗಳು ಬರುವುದಿಲ್ಲ.

ಹಾಗಾದರೆ ಆ ಒಂದು ಲಿಕ್ವಿಡ್ ಯಾವುದು ಇದನ್ನು ತಯಾರಿ ಮಾಡುವುದು ಹೇಗೆ ಇದಕ್ಕೆ ಬೇಕಾಗುವಂತಹ ಪದಾರ್ಥಗಳಾದರೂ ಯಾವುದು ಎಂಬುದನ್ನು ನೋಡುವುದಾದರೆ. ಮೊದಲಿಗೆ ಜಿರಳೆ ಉಂಡೆ, ಇದು ನಿಮಗೆ ಅಂಗಡಿಯಲ್ಲಿ ದೊರೆಯುತ್ತದೆ ಎರಡನೆಯದಾಗಿ ಡೆಟಾಲ್ ಮೂರನೇದಾಗಿ ಅಡುಗೆ ಸೋಡಾ ನಾಲ್ಕನೇದಾಗಿ ವಿನಿಗರ್ ಈ ನಾಲ್ಕು ಪದಾರ್ಥಗಳು ಕೂಡ ಬೇಕಾಗುತ್ತದೆ. ಮೊದಲಿಗೆ ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಜಿರಳೆ ಉಂಡೆಯನ್ನು ಪುಡಿ ಮಾಡಿ ಹಾಕಿ ತದನಂತರ ಒಂದು ಟೇಬಲ್ ಸ್ಪೂನ್ ಡೆಟಾಲ್ ಒಂದು ಟೇಬಲ್ ಸ್ಪೂನ್ ವಿನಿಗರ್ ಒಂದು ಟೇಬಲ್ ಸ್ಪೂನ್ ಅಡಿಗೆ ಸೋಡಾ ಹಾಗೂ ಸ್ವಲ್ಪ ಬಿಸಿ ನೀರನ್ನು ಹಾಕಿ ಇವೆಲ್ಲವನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ಈ ಮಿಶ್ರಣವನ್ನು ಯಾವುದಾದರೂ ಒಂದು ಖಾಲಿ ಬಾಟಲಿ ಅಥವಾ ಸ್ಪ್ರೇ ಬಾಟಲ್ ಗೆ ಹಾಕಿ ಇಟ್ಟುಕೊಳ್ಳಬೇಕು ಪ್ರತಿನಿತ್ಯವೂ ಕೂಡ ನೀವು ಮನೆ ಒರೆಸುವಂತಹ ಸಂದರ್ಭದಲ್ಲಿ ತಯಾರಿಸಿದಂತಹ ಈ ಮಿಶ್ರಣವನ್ನು ಒಂದು ಟೇಬಲ್ ಸ್ಪೂನ್ ಬಳಕೆ ಮಾಡಿದರೆ ಖಂಡಿತವಾಗಿಯೂ ಕೂಡ ಮನೆಯಲ್ಲಿ ಇರುವಂತಹ ಜಿರಳೆ ಪಲ್ಲಿ ಸೊಳ್ಳೆ ಇವೆಲ್ಲವೂ ಕೂಡ ಓಡಿ ಹೋಗುತ್ತದೆ. ಏಕೆಂದರೆ ಇದರ ವಾಸನೆ ಇವುಗಳಿಗೆ ಇಡಿಸುವುದಿಲ್ಲ ಇದು ನೈಸರ್ಗಿಕವಾಗಿ ಇರುವುದರಿಂದ ಮನೆಯಲ್ಲಿ ಇರುವಂತಹ ದೊಡ್ಡವರಿಗೆ ಆಗಿರಬಹುದು ಅಥವಾ ಚಿಕ್ಕ ಮಕ್ಕಳಿಗೆ ಆಗಿರಬಹುದು ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮವನ್ನು ಉಂಟುಮಾಡುವುದಿಲ್ಲ ಹಾಗಾಗಿ ಇದನ್ನು ನೀವು ನಿಸಂಕೋಚವಾಗಿ ಉಪಯೋಗ ಮಾಡಬಹುದು ಯಾವುದೇ ರೀತಿಯಾದಂತಹ ತೊಂದರೆ ಉಂಟಾಗುವುದಿಲ್ಲ

Leave a Reply

Your email address will not be published. Required fields are marked *