ಎರಡೂ ಕೈ ಇಲ್ಲ! ಆದ್ರೆ ತಿಂಗಳಿಗೆ ಮೂರು ಲಕ್ಷ ದುಡಿಯುವ ಸಾಧಕಯಾವುದೇ ಒಬ್ಬ ವ್ಯಕ್ತಿಯನ್ನು ಅವನು ಅಂಗವಿಕಲ ಅವನ ಕೈ ನಲ್ಲಿ ಯಾವುದೇ ಕೆಲಸವನ್ನು ಮಾಡುವುದಕ್ಕೆ ಆಗುವುದಿಲ್ಲ ಎಂದು ಅವನನ್ನು ಹೀಯಾಳಿಸಬಾರದು ಆದರೆ ಅವನಿಗೆ ಪ್ರತಿಯೊಂದು ಕೆಲಸದ ಮೇಲೆ ಅವನು ಮಾಡುವಂತಹ ಕೆಲಸ ಕಾರ್ಯಗಳ ಮೇಲೆ ಅಷ್ಟೇ ಆಸಕ್ತಿಯನ್ನು ಹೊಂದಿರು ತ್ತಾರೆ ಅವರಿಗೆ ಕೈಕಾಲುಗಳಲ್ಲಿ ನ್ಯೂನತೆ ಇರಬಹುದು ಆದರೆ ಅವರಿಗೆ ಇರುವಂತಹ ಛಲ ಕೈಕಾಲು ಎಲ್ಲಾ ಚೆನ್ನಾಗಿದ್ದಂತಹ ವ್ಯಕ್ತಿಗೆ ಇರುವುದಿಲ್ಲ ಆದ್ದರಿಂದ ಇಂತಹ ವ್ಯಕ್ತಿಗಳನ್ನು ನಾವು ಯಾವುದೇ ಕಾರಣಕ್ಕೂ ಹೀಯಾಳಿಸಬಾರದು ಅವರ ಮನಸ್ಸನ್ನು ನೋಯಿಸ ಬಾರದು. ಯಾವುದೇ ಒಬ್ಬ ವ್ಯಕ್ತಿ ತನ್ನ ಅಂಗಾಂಗ ಗಳಲ್ಲಿ ನ್ಯೂನತೆ ಆಯಿತು ಎಂದು ಮೂಲೆಯಲ್ಲಿ ಕುಳಿತುಕೊಳ್ಳುವುದರ ಬದಲು ಅವನು ತನ್ನ ಆತ್ಮಸ್ಥೈರ್ಯದಿಂದ ಛಲದಿಂದ ಮುಂದೆ ಬಂದರೆ ಅವನು ಯಾವುದೇ ಕೆಲಸವನ್ನಾದರೂ ಮಾಡಿ ಆ ಕೆಲಸದಲ್ಲಿ ಜಯವನ್ನು ಗಳಿಸಬಹುದಾಗಿದೆ.

ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸಹ ಬೇರೆಯವರ ಮಾತುಗಳಿಗೆ ಕಿವಿಗೊಡದೆ ತಮ್ಮ ಸಾಧನೆಯತ್ತ ತಮ್ಮ ಗುರಿಯತ್ತ ನಡೆಯಬೇಕು ಎಂಬುದು ಒಳ್ಳೆಯ ಮಾರ್ಗವಾಗಿದೆ ಮಾತನಾಡುವವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿ ಜಯಿಸಲು ಆಗುವುದಿಲ್ಲ ಆದರೆ ಮಾತನಾಡದೇ ಕೆಲಸವನ್ನು ಮಾಡಿ ತೋರಿಸುವವನು ತನ್ನ ಸಾಧನೆಯತ್ತ ಮುಂದುವರೆಯುತ್ತಾನೆ ಎಂದು ಹಲವಾರು ಜನರು ಹೇಳುತ್ತಾರೆ ಆದ್ದರಿಂದ ಏಳು ಎದ್ದೇಳು ಗುರಿ ಮುಟ್ಟುವ ತನಕ ನಿಲ್ಲದಿರು ಎಂಬ ನಾಣ್ಣುಡಿಯನ್ನು ಸ್ವಾಮಿ ವಿವೇಕಾನಂದರವರು ಹೇಳಿದ್ದಾರೆ ಯುವಜನತೆಗೆ ಸ್ಪೂರ್ತಿಯನ್ನು ತುಂಬುವಂತಹ ಇವರ ಸಂದೇಶಗಳು ಯುವಜನರ ಮೇಲೆ ಪ್ರಭಾವವನ್ನು ಬೀರಿ ಅವರ ಬಾಳನ್ನು ಬೆಳಗಿಸುವಂತಹ ಸ್ಪೂರ್ತಿದಾಯಕ ಮಾತುಗಳಾಗಿದ್ದವು ಇದೇ ಕಾರಣ ಈ ವೀರ ಸನ್ಯಾಸಿಯ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ.

ಹಾಗೆಯೇ ಇಲ್ಲೊಬ್ಬ ವ್ಯಕ್ತಿ ತನ್ನ ಎರಡು ಕೈಗಳನ್ನು ಕಳೆದುಕೊಂಡರೂ ಸಹ ಅವನು ಚಿಂತೆಯನ್ನು ಮಾಡದೆ ತನ್ನ ಗುರಿಯತ್ತ ಸಾಗುತ್ತಿದ್ದಾನೆ ಅವನನ್ನು ಹೀಯಾಳಿಸಿದಂತಹ ವ್ಯಕ್ತಿಗಳು ಅವನ ಕೈಲಿ ಇನ್ನು ಮುಂದೆ ಏನು ಮಾಡುವುದಕ್ಕೆ ಆಗುವುದಿಲ್ಲ ಎಂದಂತಹ ವ್ಯಕ್ತಿಗಳ ಮುಂದೆ ಅವನು ಸ್ಪೂರ್ತಿದಾಯಕವಾಗಿ ನಿಂತಿದ್ದಾನೆ ಇವನು ಸ್ವತಹ ತನ್ನ ಕಾಲುಗಳ ಮೇಲೆ ತಾನು ನಿಂತು ತಾನು ಯಾರಿಗೂ ಭಾರವಾಗಿರಬಾರದು ಎಂಬಂತಹ ರೀತಿಯಲ್ಲಿ ತಾನು ಛಲ ಬಿಡದೆ ಮುಂದೆ ನುಗ್ಗುತ್ತಿದ್ದಾನೆ ಇಂತಹ ವ್ಯಕ್ತಿಯನ್ನು ನೋಡಿ ಕಲಿತುಕೊಳ್ಳುವುದು ತುಂಬಾ ಇದೆ ಎಂದು ಹೇಳಬಹುದಾಗಿದೆ ಈತ ತನ್ನ ಕೈಗಳು ಇಲ್ಲದಿದ್ದರೂ ಸಹ ತಿಂಗಳಿಗೆ ಬರೋಬ್ಬರಿ ಮೂರು ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂದು ಹೇಳಿದರೆ ತಪ್ಪಾಗಲಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *