ಕಾರನ್ನು ಖರೀದಿಸುವ ಮೊದಲು ಸೆಕೆಂಡ್ ಹ್ಯಾಂಡ್ ಕಾರನ್ನು ಹೇಗೆ ಪರಿಶೀಲಿಸುವುದುಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಹ ಕಾರುಗಳನ್ನು ಖರೀದಿಸುವಲ್ಲಿ ಮುಂದಾಗುತ್ತಿದ್ದಾರೆ ಆದರೆ ಅಂತವರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುವುದು, ಉತ್ತಮವಲ್ಲ ಎಂಬ ಹಲವಾರು ಪ್ರಶ್ನೆಗಳಿಗೆ ಈ ಕೆಳಗಿನಂತೆ ಉತ್ತರಗಳನ್ನು ತಿಳಿದು ಕೊಳ್ಳುತ್ತಾ ಹೋಗೋಣ ಮೊದಲನೆಯದಾಗಿ ಸೆಕೆಂಡ್ ಕಾರುಗಳನ್ನು ತೆಗೆದುಕೊಳ್ಳುವುದು ಉತ್ತಮ ಅಂದರೆ ಯಾರೋ ಒಬ್ಬ ಶ್ರೀಮಂತ ವ್ಯಕ್ತಿ ಎಷ್ಟೋ ಲಕ್ಷಗಳನ್ನು ಕೊಟ್ಟು ಕೊಂಡುಕೊಂಡಿರುತ್ತಾನೆ. ಆದರೆ ಅವನಿಗೆ ಹೊಸ ಕಾರು ಬಂದ ತಕ್ಷಣ ಅದರ ಮೇಲೆ ಇದ್ದಂತಹ ಆಸಕ್ತಿ ಹೊರಟು ಹೋಗುತ್ತದೆ ಹೊಸದಾಗಿ ಬಂದಂತಹ ಕಾರಿನ ಬಗ್ಗೆ ಆಸಕ್ತಿ ಹೆಚ್ಚಾಗಿ ಇರುತ್ತದೆ ಅಂತಹ ಸಮಯಗಳಲ್ಲಿ ಅಂತವರು ಕಾರುಗಳನ್ನು ಮಾರುತ್ತಾರೆ ಆಗ ಯಾರೋ ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಅಂತಹ ಕಾರುಗಳನ್ನು ಕೊಂಡುಕೊಳ್ಳಲುಮುಂದೆ ಹೋಗುತ್ತಾರೆ ಏಕೆಂದರೆ ಅವರ ಬಳಿ ಅಷ್ಟೊಂದು ಹಣ ಹಾಕಿ ಹೊಸ ಕಾರುಗಳನ್ನು ಕೊಂಡುಕೊಳ್ಳುವಷ್ಟು ಶಕ್ತಿ ಇರುವುದಿಲ್ಲ ಆದ್ದರಿಂದ ಅವರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಹುಡುಕುತ್ತಿರುತ್ತಾರೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಯಾವುದೇ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಕೊಂಡು ಕೊಳ್ಳುವಂತಹ ಸಮಯದಲ್ಲಿ ಮುಖ್ಯವಾಗಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಿ ತೆಗೆದುಕೊಳ್ಳುವುದು ಉತ್ತಮ ಏಕೆಂದರೆ ಅದಕ್ಕೂ ಸಹ ಆ ವ್ಯಕ್ತಿ ಲಕ್ಷಾಂತರ ರೂಪಾ ಯಿಗಳನ್ನು ಖರ್ಚು ಮಾಡಿರುತ್ತಾನೆ ಆದ್ದರಿಂದ ಅವನು ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡು ಅಥವಾ ಇನ್ಯಾರ ಬಳಿಯಾದರೂ ಕೇಳಿಕೊಂಡು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಕೊಂಡುಕೊಳ್ಳುವುದು ಉತ್ತಮ ಹಾಗಾದರೆ ಅಂತಹ ವಿಷಯಗಳುಯಾವುವು ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ ಮೊದಲನೆಯದಾಗಿ ಕಾರನ್ನು ಕೊಂಡುಕೊಳ್ಳುವಾಗ ಮೇಲೆ ಇರುವಂತಹ ಗ್ಲಾಸ್ ಅನ್ನು ನೋಡುವುದು ಮುಖ್ಯ ಏಕೆ ಎಂದರೆ ಅದರಲ್ಲಿ ಕಾರು ತಯಾರಾದ ವರ್ಷ ಇರುತ್ತದೆ ಆದ್ದರಿಂದ ಅದನ್ನು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವಾಗಿದೆ.

ಎರಡನೆಯದಾಗಿ ಕಾರಿನ ಇಂಜಿನ್ ಅನ್ನು ಚೆಕ್ ಮಾಡುವುದು ಮುಖ್ಯ ಏನಾದರೂ ಹೊಸ ಇಂಜಿನ್ ಹಾಕಿಸಿದ್ದಾರೆ ಅಥವಾ ಅದು ಏನಾದರೂ ಹಾಳಾಗಿದೆಯಾ ಎಂಬುದನ್ನು ಗಮನಿಸುವುದು ಮುಖ್ಯ ಮೂರನೆಯದಾಗಿ ಗಾಡಿಯನ್ನು ಸ್ಟಾರ್ಟ್ ಮಾಡಿ ನಂತರ ಆಯಿಲ್ ಹಾಕುವ ಕ್ಯಾಪ್ ಅನ್ನು ತೆಗೆದು ಅದರ ಮೇಲೆ ಕೈ ಇಟ್ಟಾಗ ಅದರ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಆಯಿಲ್ ಬಂದರೆ ಅದು ಸರ್ವೇ ಸಾಮಾನ್ಯ ಅದರ ಬದಲು ಜಾಸ್ತಿ ಪ್ರಮಾಣದಲ್ಲಿ ಆಯಿಲ್ ಹೊರಗಡೆ ಬಂದರೆ ಅದು ಇಂಜಿನ್ ನಲ್ಲಿ ತೊಂದರೆ ಇದ್ದರೆ ಬರುವ ಮುನ್ಸೂಚನೆ ಆಗಿರುತ್ತದೆ ಆದ್ದರಿಂದ ಇದನ್ನು ಗಮನಿಸುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *