100 ವರ್ಷದ ಆರೋಗ್ಯದ ಗುಟ್ಟು 1 ಉಂಡೆಯಲ್ಲಿದೆ.ಶೇಂಗಾ + ಬೆಲ್ಲ ಒಂದ್ಸಲಾ ಸೇವಿಸಿ ನೋಡಿ.. - Karnataka's Best News Portal

100 ವರ್ಷದ ಆರೋಗ್ಯದ ಗುಟ್ಟು 1 ಉಂಡೆಯಲ್ಲಿದೆ.ಶೇಂಗಾ + ಬೆಲ್ಲ ಒಂದ್ಸಲಾ ಸೇವಿಸಿ ನೋಡಿ..

ಕನ್ನಡದಲ್ಲಿ ಶೇಂಗಾ ಉಂಡೆ ಮಾಡುವ ವಿಧಾನ..ಶೇಂಗಾ ಎನ್ನುವುದು ನಮ್ಮ ದೇಹಕ್ಕೆ ಬೇಕಾದಂತಹ ಅತ್ಯಂತ ಬಲಿಷ್ಟಕರ ಶಕ್ತಿಯನ್ನು ಕೊಡುವಂತಹ ಆಹಾರವಾಗಿದೆ ಎಂದೇ ಹೇಳಬಹುದಾಗಿದೆ ಇದಕ್ಕೆ ಕಡಲೆಬೀಜ ಎಂದು ದಕ್ಷಿಣ ಕರ್ನಾಟಕದಲ್ಲಿ ಕರೆಯುತ್ತಾರೆ ಇದರಲ್ಲಿ ನಮ್ಮ ದೇಹಕ್ಕೆ ಬೇಕಾದಂತಹ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದನ್ನು ಕಾಣಬಹುದಾಗಿದೆ ಯಥೇಚ್ಛವಾದಂತಹ ಕ್ಯಾಲ್ಸಿಯಂ ಐರನ್ ವಿಟಮಿನ್ ಪ್ರೋಟೀನ್ ಫೈಬರ್ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ನ ಅಂಶವು ಸಹ ಇದೆ ಈ ಎಲ್ಲ ಜೀವ ಸತ್ವಗಳನ್ನು ಹೊಂದಿರುವುದಲ್ಲದೆ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಜಿಂಕ್ ನಂತಹ ಹಲವಾರು ಅಂಶಗಳನ್ನು ಸಹ ನಾವು ಈ ಶೇಂಗಾ ಬೀಜದಲ್ಲಿ ಕಾಣಬಹುದು ಇದು ನಮ್ಮ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವಂತಹ ಆಹಾರವಲ್ಲದೆಯೇ ಇದು ನಮ್ಮ ಶರೀರಕ್ಕೆ ಪಾಸಿಟಿವ್ ಎನರ್ಜಿಯನ್ನು ಸಹ ಒದಗಿಸುತ್ತದೆ ಇವುಗಳಿಗೆ ಸಕಾರಾತ್ಮಕ ಆಹಾರಗಳು ಎಂದು ಕರೆಯುತ್ತಾರೆ.

WhatsApp Group Join Now
Telegram Group Join Now

ಯೋಗಾಭ್ಯಾಸವನ್ನು ಮಾಡುವಂಥವರು ಶರೀರದ ಪೋಷಣೆ ಸರಿಯಾದ ಪ್ರಮಾಣದಲ್ಲಿ ಕ್ರಿಯಾ ಶೀಲವಾಗಿ ಇಟ್ಟು ಕೊಳ್ಳುವುದಕ್ಕೆ ಕಡಲೆ ಬೀಜದ ಸೇವನೆಯನ್ನು ಅತ್ಯಗತ್ಯವಾಗಿ ಮಾಡಬೇಕಾಗುತ್ತದೆ ಇದರ ಜೊತೆಗೆ ಈ ಕಡಲೆಕಾಯಿ ಬೀಜವನ್ನು ಸಾಮಾನ್ಯ ಜನರು ಸಹ ಸೇವನೆ ಮಾಡಬಹುದು ಇದನ್ನು ಪ್ರತಿಯೊಬ್ಬರೂ ಅಂದರೆ ಗರ್ಭಿಣಿ ಸ್ತ್ರೀಯರು ಚಿಕ್ಕ ಮಕ್ಕಳು ವಯಸ್ಸಾದವರು ಸಹ ಯಾವುದೇ ನಿಸ್ಸoದೇಹದಿಂದ ಈ ಕಡಲೆಕಾಯಿ ಬೀಜವನ್ನು ಸೇವನೆ ಮಾಡಬಹುದಾಗಿದೆ ಇದನ್ನು ಯಾರು ಸೇವನೆ ಮಾಡಬಾರದು ಎಂಬ ನಿಷಿದ್ಧವೇನು ಇಲ್ಲ ಹಾಗಾದರೆ ಇದನ್ನು ಹೇಗೆ ಸೇವನೆ ಮಾಡಬೇಕು ಎಂದರೆ ಕೆಲವರು ಇದನ್ನು ಕಡಲೆ ಬೀಜ ಮತ್ತು ಬೆಲ್ಲ ಮಿಶ್ರಿತ ಉಂಡೆಯಾಗಿ ತಿನ್ನುತ್ತಾರೆ ಮತ್ತು ಇನ್ನು ಕೆಲವರು ಇದನ್ನು ರಾತ್ರಿ ನೆನೆಸಿಟ್ಟು ಅದರ ಜೊತೆಗೆ ಬೆಲ್ಲವನ್ನು ಅಗಿದು ತಿನ್ನುತ್ತಾರೆ ನೆನೆಸಿಟ್ಟಂತಹ ಕಡಲೆಕಾಯಿ ಬೀಜವನ್ನು ತಿನ್ನುವುದರಿಂದ ಅಧಿಕ ಲಾಭವನ್ನು ಪಡೆದುಕೊಳ್ಳಬಹುದು.

See also  ಕಣ್ಣೆದುರೇ ದೇವತೆಗಳ ಸಂಚಾರ ಈ ಈ ವಿಸ್ಮಯ ನಿಜಕ್ಕೂ ನಂಬೋದ್ಯಾಕೆ ಸಾಧ್ಯಾನ..

ಹೀಗೆ ಮೇಲೆ ತೋರಿಸಿದಂತಹ ಎರಡು ವಿಧಾನಗಳ ಲ್ಲಿಯೂ ಸಹ ಕಡಲೆ ಬೀಜವನ್ನು ಸೇವಿಸಬಹುದಾಗಿದೆ ಇದರ ಸೇವನೆ ಮಾಡುವುದರಿಂದ ದೇಹದಲ್ಲಿನ ಜೀರ್ಣಾಂಗ ವ್ಯವಸ್ಥೆಯು ಸಹ ಅತಿ ಸುಲಭವಾಗಿ ಆಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಆಗಿರುವಂತಹ ತೊಂದರೆಗಳನ್ನು ನೆನಸಿಟ್ಟ ಕಡಲೆ ಕಾಯಿ ಬೀಜವನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳನ್ನು ದೂರ ಮಾಡುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯು ದೂರವಾಗುತ್ತದೆ ಮತ್ತು ಗ್ಯಾಸ್ಟಿಕ್ ಅಸಿಡಿಟಿ ಇರುವಂಥವರು ಈ ಉಂಡೆ ಯನ್ನು ತುಪ್ಪದ ಜೊತೆ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ ವಿಧಾನ ವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">