ಸಾಲ ಹಾಗೂ ಹಣದ ಬಾಧೆಯಿಂದ ಸಂಕಟಪಡುತ್ತಿದ್ದರೆ ಈ ಸ್ತೋತ್ರವನ್ನು ಪಠಿಸಿ ನೋಡಿ…ಮನುಷ್ಯನಿಗೆ ಕಷ್ಟಗಳು ಬಂದಾಗ ಬಂಧುಗಳು ಹಾಗೂ ಸ್ನೇಹಿತರು ಎಷ್ಟು ಸಹಾಯಕ್ಕೆ ಬರುತ್ತಾರೋ ಇಲ್ಲವೋ ಆದರೆ ದೈವ ಬಲ ಎನ್ನುವುದು ಯಾವಾಗಲೂ ನಮ್ಮ ಜೊತೆ ಇದ್ದೇ ಇರುತ್ತದೆ. ನಾವು ನಂಬಿದ ದೇವರನ್ನು ಭಕ್ತಿಯಿಂದ ಶ್ರದ್ಧೆಯಿಂದ ಹಾಗೂ ಸಂಕಲ್ಪದಿಂದ ನಾವು ಏನನ್ನಾದರೂ ಬೇಡಿಕೊಂಡರೆ ಖಂಡಿತ ಆ ಪರಮಾತ್ಮ ಅದನ್ನು ನೆರವೇರಿಸುತ್ತಾರೆ. ಅದರಲ್ಲೂ ಕಲಿಯುಗದ ದೇವರು, ನೊಂದವರ ಪಾಲಿಗೆ ಕರುಣಾಮಯಿ ಎಂದು ಕರೆಸಿಕೊಂಡಿರುವ ತಮ್ಮದೇ ಆದ ಅನೇಕ ಪವಾಡಗಳ ಮೂಲಕ ಭಕ್ತರ ಬಾಳಿಗೆ ಬೆಳಕು ತೋರುತ್ತಿರುವ ಬೃಂದಾವನದಲ್ಲಿ ನೆಲೆಸಿರುವ ಶ್ರೀ ಗುರು ರಾಘವೇಂದ್ರರ ಕಟಾಕ್ಷದ ಬಗ್ಗೆ ಎಲ್ಲರಿಗೂ ತಿಳಿದೆ ಇದೆ. ನೀವೇನಾದರೂ ತುಂಬಾ ಸಾಲಕ್ಕೆ ಸಿಲುಕಿಕೊಂಡು ಅಥವಾ ಹಣದ ಸಮಸ್ಯೆಯಿಂದ ಬಳಲುತ್ತಿದ್ದರೆ ಒಮ್ಮೆ ಗುರು ರಾಘವೇಂದ್ರರವರನ್ನು ನೆನೆದು ಈ ಸ್ತೋತ್ರವನ್ನು ಪಠಣೆ ಮಾಡಿ ನೋಡಿ ನಂತರ ಆಗುವ ಚಮತ್ಕಾರವನ್ನು ಕಂಡು ನೀವೇ ಆಶ್ಚರ್ಯ ಪಡುತ್ತೀರಿ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಇದಕ್ಕೆ ಒಂದು ನಿಯಮ ಇದೆ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ನಿತ್ಯ ಕರ್ಮ ಎಲ್ಲವನ್ನು ಮುಗಿಸಿ ಶುದ್ಧವಾಗಿ ಸ್ನಾನ ಮಾಡಿ ಭಕ್ತಿಯಿಂದ ದೇವರ ಮನೆಯಲ್ಲಿ ಕುಳಿತು ನಿಮ್ಮ ಕುಲದೇವರ ಆರಾಧನೆ ಮಾಡಿದ ನಂತರ ಗುರು ರಾಘವೇಂದ್ರ ಸ್ವಾಮಿಗಳ ಫೋಟೋ ಇದ್ದರೆ ಹೂವು ಗಂಧ ಚಂದನದಿಂದ ಅಲಂಕರಿಸಿ ಭಕ್ತಿಯಿಂದ ಮೊದಲ ದಿನ ಕೈ ಯಲ್ಲಿ ಅಕ್ಷತೆ ಹಿಡಿದುಕೊಂಡು ಮನದಲ್ಲಿ ನಿಮ್ಮ ಹರಕೆ ಏನಿದೆ ಅದರ ಬಗ್ಗೆ ಸಂಕಲ್ಪ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮನದಲ್ಲಿ ಎರಡು ಅಭಿಪ್ರಾಯ ಇಟ್ಟುಕೊಂಡು ಬೇಡಿಕೊಳ್ಳಲೇಬಾರದು ಆಗ ಖಂಡಿತ ನಿಮ್ಮ ಕಾರ್ಯ ಸಿದ್ದಿ ಆಗುವುದೇ ಇಲ್ಲ ಯಾವಾಗಲೂ ಗುರುವಿನ ಬಗ್ಗೆ ನಂಬಿಕೆ ಇಟ್ಟುಕೊಂಡು ನಮ್ಮ ಎಲ್ಲಾ ಕಷ್ಟವನ್ನು ಆ ದೇವರು ಖಂಡಿತ ಪರಿಹಾರ ಮಾಡುತ್ತಾನೆ ನಮ್ಮನ್ನು ಈ ಕತ್ತಲೆಯಿಂದ ಪರಿಹಾರ ಬಿಡುಗಡೆ ಮಾಡಿ ಕೈ ಹಿಡಿದು ಮುಂದಕ್ಕೆ ನಡೆಸುತ್ತಾನೆ ಎನ್ನುವ ಪೂರ್ಣ ಪ್ರಮಾಣದ ನಂಬಿಕೆ ಹಾಗೂ ಆಸೆಯಿಂದ ದೇವರಲ್ಲಿ ಪ್ರಾರ್ಥನೆ ಮಾಡಬೇಕು.

ಶ್ರೀ ತಜನದುರಿತಜ್ಞಂ ಭಕ್ತವರ್ಗಸ್ಯಂ ನಿಘ್ನಂ ಸುರತರು ಸಮರೂಪಂ ಸರ್ವಸಾಮ್ರಾಜ್ಯಭೂಪಂ| ಭಜಕ ಜನ
ಶರಣ್ಯಂ ನೌಮಿ ಕಾರುಣ್ಯಪೂರ್ಣಂ ಕುರು ಋಣ ಪರಿಹಾರಂ ತಾತಮೇ ರಾಘವೇಂದ್ರ| ಈ ಸ್ತೋತ್ರವನ್ನು ಪ್ರತಿದಿನ ದೇವರ ಮುಂದೆ ಕುಳಿತು ಅಥವಾ ಮನದಲ್ಲಿ ದೇವರನ್ನು ನೆನೆಸಿಕೊಂಡು ನಲ್ವತೆಂಟು ಬಾರಿ ಪಠಿಸಬೇಕು ಹೀಗೆ 48 ದಿನಗಳವರೆಗೆ ಇದೇ ರೀತಿ ಮಾಡುವುರಿಂದ ನಿಮ್ಮ ಎಲ್ಲಾ ಸಂಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವ ದಾರಿಯನ್ನು ಭಗವಂತ ಅಷ್ಟು ದಿನಗಳ ಒಳಗೆಯೇ ನಿಮಗೆ ತೋರಿಸುತ್ತಾರೆ.

Leave a Reply

Your email address will not be published. Required fields are marked *