ಮೇಷ ರಾಶಿ :- ಇಂದು ಕುಟುಂಬ ಸದಸ್ಯರೊಂದಿಗೆ ಬಹಳ ಸಂತೋಷದ ದಿನವಾಗಿರುತ್ತದೆ ಮನೆ ಹಿರಿಯರ ಬೆಂಬಲ ಮತ್ತು ಆಶೀರ್ವಾದವನ್ನು ಪಡೆಯುತ್ತೀರಿ. ನಿಮ್ಮ ಭವಿಷ್ಯದ ಕೆಲವು ಚಿಂತನೆಗಳನ್ನು ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12.15 ರವರೆಗೆ.

ವೃಷಭ ರಾಶಿ :- ಉದ್ಯೋಗಸ್ಥರು ಇಂದು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಕಚೇರಿಯಲ್ಲಿ ಬಾಗಿ ಉಳಿದ ಕೆಲಸವನ್ನು ಪೂರ್ಣಗೊಂಡಾಗ ನಿಮಗೆ ಸಮಾಧಾನವಾಗುತ್ತದೆ. ವ್ಯಾಪಾರಸ್ಥರು ತಮ್ಮ ಕಠಿಣ ಶ್ರಮದಿಂದ ಫಲ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6:20 ರಿಂದ ರಾತ್ರಿ 9 ರವರೆಗೆ.

ಮಿಥುನ ರಾಶಿ :- ಆರೋಗ್ಯದ ದೃಷ್ಟಿಯಿಂದ ಇಂದು ಹೊಟ್ಟೆಗೆ ಒಳ್ಳೆಯದಲ್ಲ ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವುದು ಉತ್ತಮ. ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ. ಕಚೇರಿಗೆ ಕೆಲಸದ ಹೊರೆ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 ರಿಂದ ರಾತ್ರಿ 8.30 ರ ವರೆಗೆ.


ಕರ್ಕಾಟಕ ರಾಶಿ :- ಹಣದ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ ಹಣವನ್ನು ಪಡೆಯುವುದು ಮತ್ತು ಸಾಲ ಕೊಡುವುದನ್ನು ನೀವು ತಪ್ಪಿಸಬೇಕು. ಅಮೂಲ್ಯವಾದ ವಸ್ತುವನ್ನು ಖರೀದಿಸಲು ಈ ಸಮಯ ಅನುಕೂಲಕರವಾಗಿಲ್ಲ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಿಗ್ಗೆ 6 15 ರಿಂದ 9:30 ವರೆಗೆ.

ಸಿಂಹ ರಾಶಿ :- ಆರೋಗ್ಯದ ವಿಚಾರದಲ್ಲಿ ಇಂದು ಅಷ್ಟು ಉತ್ತಮ ದಿನವಲ್ಲ ವಿಶೇಷವಾಗಿ ಗರ್ಭಿಣಿಯರು ಹೆಚ್ಚಿನ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳ ಬೇಕಾಗುತ್ತದೆ. ಸಣ್ಣ ಸಮಸ್ಯೆ ಇದ್ದರೂ ಕೂಡ ಅದನ್ನು ನಿರ್ಲಕ್ಷ್ಯ ಮಾಡಬೇಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 1.30 ರವರೆಗೆ.

ಕನ್ಯಾ ರಾಶಿ :- ಕೆಲಸದ ಆರಂಭದಲ್ಲಿ ಕೆಲವು ವಿಚಾರಗಳು ನಿಮಗೆ ದೊಡ್ಡ ಆತಂಕವು ತರಬಹುದು ಇಂದು ನಿಮಗೆ ಯಾವುದೇ ಜವಾಬ್ದಾರಿಯನ್ನು ನೀಡಿದರು ಕಠಿಣ ಶ್ರಮ ಮತ್ತು ಪೂರ್ಣ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.

ತುಲಾ ರಾಶಿ :- ಉದ್ಯಮಿಗಳಿಗೆ ಇಂದಿನ ದಿನವೂ ಉತ್ತಮವಾದ ದಿನವಾಗಲಿದೆ ಕಚೇರಿಯಲ್ಲಿ ಪ್ರಮುಖ ಸಭೆ ಇರಬಹುದು ಕೆಲವು ದೊಡ್ಡ ಜವಾಬ್ದಾರಿಗಳು ಸಹ ನೀಡಬಹುದು. ಇದೇ ಕಠಿಣ ಶ್ರಮದಿಂದ ಕೆಲಸ ಮಾಡಿದ್ದಾರೆ ನೀವು ಶೀಘ್ರದಲ್ಲೇ ಫಲವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ ಒಂದು 15ರವರೆಗೆ.

ವೃಶ್ಚಿಕ ರಾಶಿ :- ಮನೆಯ ವಾತಾವರಣ ಇಂದು ಉತ್ತಮವಾಗಿರುವುದಿಲ್ಲ ಮನೆಯ ಹಿರಿಯರೊಂದಿಗೆ ಕೆಲವು ಮನಸ್ತಾಪಗಳನ್ನು ಹೊಂದಬಹುದು. ಹಿರಿಯರ ಮಾತುಗಳನ್ನು ನಿರ್ಲಕ್ಷಿಸಬೇಡಿ ನಿಮಗೆ ಪ್ರಯೋಜನಕಾರಿಯಾಗಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೈ ಇದರಿಂದ ರಾತ್ರಿ 8 ರವರೆಗೆ.

ಧನಸು ರಾಶಿ :- ಉದ್ಯೋಗಸ್ಥರು ಪೂರ್ತಿ ಶ್ರಮದಿಂದ ಕೆಲಸ ಮಾಡಬೇಕು ಖಂಡಿತವಾಗಿ ಯಶಸ್ಸನ್ನು ಪಡೆಯುತ್ತೀರಿ ನಿಮ್ಮ ಮೇಲಾಧಿಕಾರಿಯ ಸಲಹೆಂತೆ ನಡೆದರೆ ನಿಮಗೆ ಪ್ರಯೋಜನಕಾರಿ ಆಗಲಿದೆ ವ್ಯಾಪಾರಿಗಳು ಇಂದು ಉತ್ತಮವಾದ ಲಾಭವನ್ನು ಗಳಿಸಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 8:20 ರಿಂದ ಮಧ್ಯಾಹ್ನ 12 ರವರೆಗೆ.

ಮಕರ ರಾಶಿ :- ನೀವು ಇಂದು ಏನೇ ಮಾಡಿದರು ತುಂಬಾ ಬಹಳ ಚಿಂತನ ಶೀಲವಾಗಿ ಮಾಡಿ ನಿಮ್ಮ ಆತುರದ ನಿರ್ಧಾರಗಳು ನಿಮ್ಮ ತೊಂದರೆಗೆ ಸಿಲುಕುತ್ತದೆ. ವ್ಯಾಪಾರಿಗಳು ದೊಡ್ಡ ವ್ಯವಹಾರವನ್ನೇನಾದರೂ ಮಾಡುತ್ತಿದ್ದರೆ ದೊಡ್ಡ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡರೆ ಉತ್ತಮ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9:00 ರಿಂದ ಮದ್ಯಾಹ 2 ರವರೆಗೆ.

ಕುಂಭ ರಾಶಿ :- ಪ್ರೀತಿಯ ವಿಚಾರದಲ್ಲಿ ಇಂದು ನಿಮಗೆ ಉತ್ತಮ ದಿನವೆಂದೇ ಹೇಳಬಹುದು ನೀವು ಯಾರದ್ದನಾರು ಪ್ರೀತಿಸಿದರೆ ಮನಸ್ಸಿನ ಮಾತುಗಳನ್ನು ಅವರೊಂದಿಗೆ ಹೇಳಿದರೆ ಒಳ್ಳೆಯದಾಗುತ್ತದೆ. ನೀವು ಸಕಾರಾತ್ಮಕ ಉತ್ತರವನ್ನು ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ರಿಂದ 3 40 ರವರೆಗೆ.

ಮೀನಾ ರಾಶಿ :- ಇಂದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಸಂಗಾತಿ ಒಂದಿನ ಪ್ರೀತಿಯಲ್ಲಿ ಇಂದು ಅಧಿಕವಾಗುತ್ತದೆ ನಿಮ್ಮ ಸಂಗತಿಯೊಂದಿಗೆ ಪ್ರಣಯದ ದಿನವನ್ನು ಕಳೆಯುತ್ತೀರಿ. ಉದ್ಯೋಗಸ್ಥರು ನಿಮ್ಮ ಕೆಲಸದಲ್ಲಿ ಸಮಪ್ರಣೆ ಮತ್ತು ಉತ್ಸಾಹವನ್ನು ತೋರಿಸಬೇಕು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4:00 ರಿಂದ ರಾತ್ರಿ 9ರ ವರೆಗೆ.

Leave a Reply

Your email address will not be published. Required fields are marked *