ಟೊಳ್ಳು ಎಲುಬುಗಳಿಗೆ ತಾಕತ್ತು ಕ್ಯಾಲ್ಸಿಯಂ ಹೆಚ್ಚಿಸುವ ಎಲೆಗಳು100 ವರ್ಷದ ಗ್ಯಾರೆಂಟಿ..ಹೀಗೆ ಸೇವಿಸಿ ನೋಡಿ - Karnataka's Best News Portal

ಕ್ಯಾಲ್ಸಿಯಂ ಕೊರತೆಗೆ ಅದ್ಭುತವಾದ ಮನೆ ಮದ್ದು ಹೀಗೆ ಮಾಡಿದರೆ ನೂರು ವರ್ಷಗಳವರೆಗೆ ನಿಮಗೆ ಕ್ಯಾಲ್ಸಿಯಂ ಕೊರತೆ ಕಾಡುವುದಿಲ್ಲ…ಮನುಷ್ಯನಿಗೆ ದೇಹಕ್ಕೆ ಅಗತ್ಯವಾದ ಅಂಶಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದು. ಹಲ್ಲಿನ ಆರೋಗ್ಯಕ್ಕೆ ಹಾಗೂ ಮೂಳೆಗಳ ಆರೋಗ್ಯ ಸುಸ್ಥಿತಿಯಲ್ಲಿ ಇರಬೇಕೆಂದರೆ ಕ್ಯಾಲ್ಸಿಯಂ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇರಬೇಕು. ಇಲ್ಲವಾದರೆ ಮೂಳೆಗಳ ಸವೆತ ಹಾಗೂ ಹಲ್ಲಿನ ಹಲವಾರು ಕಾಯಿಲೆಗಳಿಗೆ ದೇಹ ತುತ್ತಾಗುವುದರ ಜೊತೆಗೆ ಇನ್ನಿತರ ಸಮಸ್ಯೆಗಳಿಗೂ ಈಡಾಗಬೇಕಾಗುತ್ತದೆ. ಆದ್ದರಿಂದ ದೇಹಕ್ಕೆ ಕ್ಯಾಲ್ಸಿಯಂ ಕೊರತೆ ಬಾರದಂತೆ ನೋಡಿಕೊಳ್ಳಬೇಕು. ಈ ರೀತಿ ಕ್ಯಾಲ್ಸಿಯಂ ಸಮಸ್ಯೆ ಇರುವವರು ಅದನ್ನು ನ್ಯಾಚುರಲ್ ಆಗಿ ಸರಿ ಮಾಡಿಕೊಳ್ಳಬಹುದು. ಇದಕ್ಕಾಗಿ ಅದ್ಭುತವಾದ ಮನೆ ಮದ್ದನ್ನು ಆಯುರ್ವೇದದಲ್ಲಿ ತಿಳಿಸಿಕೊಡಲಾಗಿದೆ. ಇದಕ್ಕಾಗಿ ಹೆಚ್ಚಿಗೆ ಖರ್ಚು ಮಾಡುವ ಅಗತ್ಯವೇ ಇಲ್ಲ ನಿಮ್ಮ ಹಿತ್ತಲಲ್ಲಿ ಸಿಗುವ ಪದಾರ್ಥಗಳನ್ನೇ ಬಳಸಿಕೊಂಡು ನೀವು ಈ ಮನೆ ಮದ್ದನ್ನು ತಯಾರಿಸಿಕೊಳ್ಳಬಹುದು. ನಂತರ ಇದರ ಫಲಿತಾಂಶ ನಿಮಗೆ ಅರಿವಿಗೆ ಬರುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಸರಿದೂಗಿಸುವುದರ ಜೊತೆಗೆ ನೂರು ವರ್ಷಗಳವರೆಗೆ ನಿಮಗೆ ಕ್ಯಾಲ್ಸಿಯಂ ಕೊರತೆ ಬರದಂತೆ ನೋಡಿಕೊಳ್ಳುತ್ತದೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಹಿತ್ತಲಲ್ಲಿ ಸಿಗುವ ಸೀಬೆ ಹಣ್ಣಿನ ಗಿಡದ ಎಲೆ, ನುಗ್ಗೆ ಸೊಪ್ಪು ಜೊತೆಗೆ ಪಾಲಕ್ ಸೊಪ್ಪನ್ನು ತೆಗೆದುಕೊಂಡು ಬನ್ನಿ ಇವೆಲ್ಲವನ್ನು ಮೊದಲಿಗೆ ಚೆನ್ನಾಗಿ ಸ್ವಚ್ಛ ಮಾಡಿಕೊಂಡು ನಂತರ ಎಲ್ಲಾ ಸೊಪ್ಪುಗಳಿಂದ ಒಟ್ಟಿಗೆ ಒಂದು ಹಿಡಿ ತೆಗೆದುಕೊಂಡು ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ನಂತರ ಇದನ್ನು ಒಂದು ಶುದ್ಧವಾದ ಲೋಟಕ್ಕೆ ಶೋಧಿಸಿಕೊಳ್ಳಿ. ಲೋಟದ ತುಂಬಾ ನೀರು ತುಂಬಿಸಿ ಈಗ ಇದಕ್ಕೆ ಒಂದೇ ಒಂದು ಗ್ರಾಂ ಅಷ್ಟು ಸುಣ್ಣವನ್ನು ಬೆರೆಸಬೇಕು. ನಾವು ಎಲೆ ಅಡಿಕೆ ತಿನ್ನುವಾಗ ಬಳಸುವ ಅದೇ ಸುಣ್ಣವನ್ನು ಈ ಸೊಪ್ಪಿನ ರಸಕ್ಕೆ ಹಾಕಬೇಕು. ಇದನ್ನು ಪ್ರತಿದಿನವೂ ತಪ್ಪದೇ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬರುವುದರಿಂದ ತುಂಬಾ ಅದ್ಭುತವಾದ ಫಲಿತಾಂಶವನ್ನು ಕಾಣುತ್ತಿರಿ.

ಅಕಸ್ಮಾತ್ ನಿಮಗೆ ಈ ಮೂರು ಸೊಪ್ಪುಗಳಲ್ಲಿ ಯಾವುದಾದರೂ ಒಂದು ಸೊಪ್ಪು ಸಿಗದಿದ್ದರೆ ಏನು ತೊಂದರೆ ಇಲ್ಲ ಎರಡು ಸೊಪ್ಪುಗಳನ್ನೇ ಬಳಸಿ ಈ ರೀತಿ ರಸ ಮಾಡಿಕೊಂಡು ಪ್ರತಿದಿನ ತಪ್ಪದೆ ಸೇವಿಸುತ್ತಾ ಬನ್ನಿ.
ಈ ರೀತಿ ಮಾಡುವುದರಿಂದ ನಿಮ್ಮ ಮೂಳೆಗಳು ಕಬ್ಬಿಣದಂತೆ ಗಟ್ಟಿಗೊಳ್ಳುತ್ತವೆ. ಆದರೆ ನೀವೇನಾದರೂ ಈ ಸಮಸ್ಯೆಗೆ ರಾಸಾಯನಿಕ ಔಷಧಿಗಳನ್ನು ಸೇವಿಸಿದರೆ ಅದರಿಂದ ತುಂಬಾ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ತಕ್ಷಣಕ್ಕೆ ಸಮಸ್ಯೆ ಸರಿ ಹೋದಂತೆ ಕಂಡರೂ ಕೂಡ ನಂತರ ಅನೇಕ ಸಮಸ್ಯೆಗಳನ್ನು ಇದು ತಂದೊಡುತ್ತದೆ. ಆದ್ದರಿಂದ ಆಯುರ್ವೇದಿಕ್ ಪದ್ಧತಿ ಪ್ರಕಾರ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.

Leave a Reply

Your email address will not be published. Required fields are marked *